ಸಾಹಿತ್ಯ ಕ್ಷೇತ್ರದ ಮೇರುʼಪರ್ವʼ ಎಸ್‌.ಎಲ್‌.ಭೈರಪ್ಪ ಇನ್ನಿಲ್ಲ..!

ಮೈಸೂರು: ಹೆಸರಾಂತ ಸಾಹಿತಿ ಎಸ್.ಎಲ್‌. ಭೈರಪ್ಪನವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಹಾಸನ ಮೂಲದ ಭೈರಪ್ಪನವರು ಮೈಸೂರಿನಲ್ಲಿಯೇ ನೆಲೆಗೊಂಡಿದ್ದರು. ಸರಸ್ವತಿ ಸಮ್ಮಾನ್‌, ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಸಾಕಷ್ಟು ಗೌರವಗಳಿಗೆ ಪಾತ್ರರಾಗಿದ್ದ ಭೈರಪ್ಪ ಅವರ … Continue reading ಸಾಹಿತ್ಯ ಕ್ಷೇತ್ರದ ಮೇರುʼಪರ್ವʼ ಎಸ್‌.ಎಲ್‌.ಭೈರಪ್ಪ ಇನ್ನಿಲ್ಲ..!