
ಬರೀ ‘ ಅನ್ನ’ಕ್ಕೆ ಬಂದವರಿಗೆ ಮೃಷ್ಟಾನ್ನ ಭೋಜನ
ಚಿತ್ರಕ್ಕೆ ಜೀವಕಳೆ ತಂದುಕೊಟ್ಟ ಕಥೆ, ಭಾಷೆ, ಅಭಿನಯ, ಸಂಗೀತ ಕೆ.ದೀಪಕ್ ಅಕ್ಕಿ ಹಾಕಿವ್ನಿ ಅನ್ನಾವ ಬಸಿದಿನ್ವಿ ಒಂದರೆಗಳಿಗೆ ಅನ್ನ ಬಡಿಸ್ಬಿಟ್ಟು ಬತ್ತೀನಿ ಯಮದವ್ನೆ ಗಂಡಂಗ ಅನ್ನ ಬಡಿಸ್ಬುಟ್ಟು ಬತ್ತೀನಿ ನಡೆ ಮುಂದೆ… ಈ ಜಾನಪದ ಸಾಲುಗಳು ಅನ್ನದ ಮಹತ್ವವನ್ನು ಎತ್ತಿ ತೋರಿಸುತ್ತದೆ. […]