ದಸರಾ ಸಂಭ್ರಮ-2025 ಮೈಸೂರು ರಾಜ್ಯ ಸತ್ಯ ಶೋಧನೆ

ದಸರಾ ಪೆರೇಡ್‌ ನಲ್ಲಿ ಸಚಿವ ಎಚ್‌ ಸಿಎಂ ಮೊಮ್ಮಗ..?; ಜನರ ಆಕ್ರೋಶ

ಮೈಸೂರು: ನಿನ್ನೆ ನಡೆದ ಅದ್ಧೂರಿ ದಸರಾ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ, ಸಚಿವರ ಪೆರೇಡ್‌ ನಲ್ಲಿ ಬಾಲಕನೊಬ್ಬ ಕಾಣಿಸಿಕೊಂಡಿದ್ದು, ಇದು ತೀರ್ವ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದ ಹುಡುಗ ಹೇಗೆ ಬಂದ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ […]