ಆರೋಗ್ಯ ಆಸ್ಪತ್ರೆಗಳು

93 ವರ್ಷದ ವೃದ್ಧೆಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಗರ್ಭಾಶಯದ ಗಡ್ಡೆ ತೆಗೆದ  ವೈದ್ಯರು

ಮೈಸೂರು: ಮಣಿಪಾಲ್ ಆಸ್ಪತ್ರೆ, ತನ್ನ ಪ್ರಸೂತಿ ಮತ್ತು ಸ್ತ್ರೀ ರೋಗ ಶಾಸ್ತ್ರ (OBG) ವಿಭಾಗದ ಸಾಮರ್ಥ್ಯವನ್ನು ಮತ್ತೊಮ್ಮೆ ಬಲಪಡಿಸಿದೆ. 93 ವರ್ಷದ ವೃದ್ಧೆಯೊಬ್ಬರಿಗೆ ದೊಡ್ಡ ಗಾತ್ರದ ಫೈಬ್ರಾಯ್ಡ್ ಗರ್ಭಕೋಶದ (Symptomatic Fibroid Uterus) ಸಮಸ್ಯೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಅವರ […]