Online News in ಕನ್ನಡ

ಧರ್ಮ

ಜಿಲ್ಲೆ ಧರ್ಮ ಮೈಸೂರು ರಾಜ್ಯ ಸಮಾಜಿಕ ಸುದ್ದಿಗಳು

ʻದೇವಾಲಯಗಳು ಸೌಹಾರ್ದತೆಯ ತಾಣಗಳಾಗಬೇಕುʼ ಅಬ್ಬೂರು ಗ್ರಾಮದ ಮಾಸ್ತಮ್ಮ ದೇವಿ ದೇವಸ್ಥಾನ ಉದ್ಘಾಟಿಸಿ ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್‌ ಆಶಯ

ಹುಣಸೂರು: ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಾಗದೆ ಜನರ ನಡುವೆ ಶಾಂತಿ, ಪ್ರೀತಿ, ಸೌಹಾರ್ದತೆಯನ್ನು ಬೆಸೆಯುವ ತಾಣಗಳಾಗಬೇಕೆಂದು ಹುಣಸೂರು ಕ್ಷೇತ್ರದ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್‌ ತಿಳಿಸಿದರು. ತಾಲೂಕಿನ ಹನಗೋಡು ಹೋಬಳಿಯ ಅಬ್ಬೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಾಸ್ತಮ್ಮ ದೇವಿಯ ದೇವಾಲಯದ ಉದ್ಘಾಟನೆ, […]

ಧರ್ಮ

ಮೈಸೂರಲ್ಲಿ ನಡೆದ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ಯಶಸ್ವಿ

ಮೈಸೂರು, ಅ.15- ಮೈಸೂರಿನಲ್ಲಿ ನಡೆದ ಎರಡು ದಿನಗಳ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ಚಾರಿತ್ರಿಕ ಯಶಸ್ಸು ಕಂಡಿದ್ದು ಸಾಂಸ್ಕøತಿಕ ನಗರಿಯಲ್ಲಿ ಜ್ಞಾನದ ಬೆಳಕು ಪ್ರಜ್ವಲಿಸಿದೆ. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮ್ಮೇಳನದ ಎರಡನೇ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಂಚ ಭಾಷಾ

Main News ದೇಶ ಧರ್ಮ ರಾಜಕೀಯ

ನನಗೆ ಅಧಿಕಾರ ಇದ್ದಿದ್ದರೆ ನಾನೇ ಕ್ರಮ ಕೈಗೊಳ್ಳುತ್ತಿದ್ದೆ; ಪ್ರಿಯಾಂಕ್‌

ಬೆಂಗಳೂರು: ನಾನು ಸರ್ಕಾರಿ ಸ್ಥಳಗಳಲ್ಲಿ ಆರ್‌ ಎಸ್‌ ಎಸ್‌ ಚಟುವಟಿಕೆ ಬೇಡ ಎಂದಿದ್ದೇನೆ. ಈ ಬಗ್ಗೆ ಸಿಎಂ ಗೆ ಪತ್ರವನ್ನೂ ಬರೆದಿದ್ದೇನೆ. ನನಗೆ ಅಧಿಕಾರ ಇದ್ದಿದ್ದರೆ ನಾನೇ ಆರ್‌ ಎಸ್‌ ಎಸ್‌ ಚಟುವಟಿಕೆಗಳನ್ನು ಸ್ಥಗಿತ ಮಾಡುತ್ತಿದ್ದೆ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಜಿಲ್ಲೆಗಳು ದಸರಾ ಸಂಭ್ರಮ-2025 ಧರ್ಮ ಮೈಸೂರು ಸುದ್ದಿಗಳು

ಮಹಿಷಾ ವೃತ್ತದ ಸುತ್ತಲೂ 144 ಸೆಕ್ಷನ್‌ ಜಾರಿ; ಮಹಿಷ ದಸರಾ ಆಚರಣೆಗೆ ಬ್ರೇಕ್‌..?

ಮೈಸೂರು: ನಾಡಹಬ್ಬ ದಸರಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಎಲ್ಲೆಡೆ ವಿವಿಧ ಕಾರ್ಯಕ್ರಮಗಳು ಸಡಗರದಿಂದ ನಡೆಯುತ್ತಿವೆ. ಇದೇ ರೀತಿ ಮಹಿಷ ದಸರಾ ಆಚರಣೆಗೆ ಕೆಲವು ಸಂಘಟನೆಗಳು ಮುಂದಾಗಿದ್ದು, ಇದಕ್ಕೆ ಪೊಲೀಸರು ತಡೆ ನೀಡಿದ್ದಾರೆ. ಚಾಮುಂಡಿ ಬೆಟ್ಟದ ಮೇಲೆ ಇರುವ ಮಹಿಷ ವೃತ್ತದ 200

ಧರ್ಮ ಮೈಸೂರು ರಾಜಕೀಯ

ಸಿದ್ದು ಪರ ಬೀದಿಗೆ ಬಂದರೆ ತಲೆದಂಡ; ಕಾಗಿನೆಲೆ ಶ್ರೀಗಳಿಗೆ ಹಳ್ಳಿಹಕ್ಕಿ ಎಚ್ಚರಿಕೆ

ಮೈಸೂರು: ನೀವು ಕುರುಬ ಸಮುದಾಯದ ಕಟ್ಟಾಳು, ಸಿದ್ದರಾಮಯ್ಯ ಅವರ ಕಾಲಾಳುಗಳಲ್ಲ, ಸಿದ್ದರಾಮಯ್ಯ ಪರವಾಗಿ ಬೀದಿಗೆ ಬಂದರೆ ನಿಮ್ಮ ತಲೆದಂಡವಾಗಬೇಕಾಗುತ್ತದೆ ಎಂದು ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದಪುರಿ ಶ್ರೀಗಳ ವಿರುದ್ಧ ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,

ಧರ್ಮ

ಶ್ರೀ ಆದಿಚುಂಚನಗಿರಿ ಮಠ ವಿಶ್ವಕ್ಕೆ ಮಾದರಿಯಾಗಿದೆ

ಕೆ ಆರ್ ನಗರ.: ಅನ್ನ ಆರೋಗ್ಯ ಶಿಕ್ಷಣ ಉದ್ಯೋಗ ಮತ್ತು ಜನಸೇವೆಗೆ ವಿಶ್ವಕ್ಕೆ ಮಾದರಿಯಾಗಿದೆ ಶ್ರೀ ಆದಿಚುಂಚನಗಿರಿ ಮಠ ಮತ್ತು ಶ್ರೀಗಳು ಎಂದು ಮಾಜಿ ಸಚಿವ ಸಾರಾ ಮಹೇಶ್ ಶ್ರೀ ಆದಿಚುಂಚನಗಿರಿ ಮಠ ಮತ್ತು ಶ್ರೀ ಡಾ. ನಿರ್ಮಲಾನಂದ ನಾಥ ಸ್ವಾಮೀಜಿಗಳ

ಧರ್ಮ

ಮನುಷ್ಯರನ್ನು ಕೊಲ್ಲುವವರು ಯಾವ ಧರ್ಮಕ್ಕೂ ಸೇರಲ್ಲ

ಶ್ರೀರಂಗಪಟ್ಟಣ, ಏ. 30, ಮನುಷ್ಯರನ್ನು ಕೊಲ್ಲುವ ಜನರು ಯಾವ ಧರ್ಮಕ್ಕೂ ಸೇರುವುದಿಲ್ಲ. ಅವರು ಕೇವಲ ಕೊಲೆಗಡುಕರು. ಭಯೋತ್ಪಾದಕರು ಪ್ರತಿಪಾದಿಸುವ ಮುಸ್ಲಿಂ ಧರ್ಮವೇ ಬೇರೆ, ನಾವು ನಂಬಿರುವ ಮುಸ್ಲಿಂ ಧರ್ಮವೇ ಬೇರೆ ಎಂದು ಖ್ಯಾತ ಮಹಿಳಾ ಸಾಹಿತಿ ಬಾನು ಮುಸ್ತಾಕ್ ಅಭಿಪ್ರಾಯ ಪಟ್ಟರು.

Call Now Button