
ಕರ್ನಾಟಕದ ಅಸ್ಮಿತೆ ವರನಟ ಡಾ.ರಾಜ್‌ಕುಮಾರ್ ಅವರಿಗೆ ಸಿಗಲಿ ʻಭಾರತ ರತ್ನʼ
ಲೇಖಕರು: ಮೈ ನಾ ಲೋಕೇಶ್ ಕರ್ನಾಟಕದ ನೆಲ, ಭಾಷೆ, ಸಂಸ್ಕೃತಿಯ ಪ್ರತಿರೂಪವಾಗಿ, ಸರಳತೆಯ ಮೂರ್ತ ರೂಪವಾಗಿ, ಅಭಿನಯದ ವಿರಾಟರೂಪದಿಂದ ಕನ್ನಡಿಗರ ಹೃದಯ ಸಿಂಹಾಸನದ ಅನಿಭಷಕ್ತ ದೊರೆಯಾಗಿ ನೆಲೆ ನಿಂದವರು ಡಾ. ರಾಜಕುಮಾರ್ . ಅವರು ಕೇವಲ ಕಲಾವಿದರಲ್ಲ, ಅವರು ನಾಡಿನ ಅಸ್ಮಿತೆಯ […]








