
ಈ ವರ್ಷ ಮೈಸೂರು ಜಿಲ್ಲೆಯಲ್ಲಿ ತಾಯಿ ಮರಣ (ಎಂಎಂಆರ್) ಪ್ರಮಾಣ ಇಳಿಕೆ ..!
ಮುಂದಿನ ವರ್ಷ ಶೂನ್ಯ ಸಾಧನೆಗೆ ಜಿಲ್ಲಾಡಳಿತ ಸಂಕಲ್ಪ ಮೈಸೂರು: ಮೈಸೂರಿನಲ್ಲಿ ತಾಯಂದೀರಿಗೆ ನೆಮ್ಮದಿಯ ಸುದ್ದಿ ಹೊರ ಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ವರ್ಷ ಮೈಸೂರಿನಲ್ಲಿ ತಾಯಂದಿರ ಮರಣದ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಮುಂದಿನ ವರ್ಷ ಶೂನ್ಯ ಸಾಧನೆಗೆ ಜಿಲ್ಲಾಡಳಿತ ಸಂಕಲ್ಪ […]








