
ಓದಿದ ಶಾಲೆಗೆ ಸಭಾಂಗಣ ನಿರ್ಮಿಸಿಕೊಟ್ಟ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್
ಕೋಲಾರ: ಓದಿದ ಶಾಲೆಗೆ ಧನ್ಯತೆ ಅರ್ಪಿಸುವುದು ಎಂದರೆ, ಅಕ್ಷರ ಸಂಸ್ಕಾರಕ್ಕೆ ನಮಿಸುವುದೇ ಆಗಿದೆ. ಈ ಕಾರಣಕ್ಕೇ ನಾನು ಓದಿದ ಶಾಲೆಗೆ ನಾನು ನೆರವು ಒದಗಿಸಿದ್ದು ನನಗೆ ಸಮಾಧಾನದ ಸಂಗತಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ತಮ್ಮ ಶಾಲಾ ದಿನಗಳನ್ನು […]