
ದಸರಾ ಪುಸ್ತಕ ಮೇಳ; ಮೂರು ಹೊಸ ಕೃತಿಗಳ ಲೋಕಾರ್ಪಣೆ
ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ವತಿಯಿಂದ ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳದಲ್ಲಿ ಡಾ.ಕೃಷ್ಣಾ ಮನವಲ್ಲಿ ಅವರು ಶಿವಮೊಗ್ಗದ ಅಹಿರ್ನಿಷಿ […]