
ಶಿಕ್ಷಣದ ಜೊತೆ ಜ್ಞಾನ, ಮೌಲ್ಯ ಜೀವನಕ್ಕೆ ಮುಖ್ಯ.
ಮೈಸೂರು: ಕೇವಲ ಶಿಕ್ಷಣದಲ್ಲಿ ಉತ್ತೀರ್ಣರಾಗುವುದಷ್ಟೇ ಶಿಕ್ಷಣವಲ್ಲ. ನೀವು ಕಲಿತ ಜ್ಞಾನ, ಗಳಿಸಿದ ಸ್ನೇಹಿತರು ಮತ್ತು ರೂಢಿಸಿಕೊಂಡ ಮೈಲ್ಯಗಳು ಬದುಕು ಕಟ್ಟಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಮೈಸೂರು ವಿವಿಯ ಕುಲಪತಿ ಪ್ರೊ. ಎನ್. ಕೆ. ಲೋಕನಾಥ್ ತಿಳಿಸಿದರು. ಸರಸ್ವತಿಪುರಂನಲ್ಲಿರುವ ಓಂಕಾರ್‌ಮಲ್ ಸೋಮಾನಿ […]





