
ʻಮಾನ್ಯʼ ಹೆಸರಿನಲ್ಲಿ ಮರ್ಯಾದೆ ಹತ್ಯೆ ತಡೆ ಕಾಯ್ದೆ ಜಾರಿಗೆ ಆಗ್ರಹಿ ಸಹಿ ಸಂಗ್ರಹ
ಶಿವಮೊಗ್ಗ, ದಲಿತ ಯುವಕನನ್ನು ಮದುವೆಯಾದ ಕಾರಣಕ್ಕೆ ೭ ತಿಂಗಳ ಗರ್ಭಿಣಿ ಮಗಳು ʻಮಾನ್ಯಾʼಳನ್ನು ಕೊಂದು, ಈಕೆಯ ಪತಿಯ ಕುಟುಂಬದ ಸದಸ್ಯರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ ʻಮರ್ಯಾದೆ ಹತ್ಯೆʼ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ʻಮಾನ್ಯʼ ಹೆಸರಿನಲ್ಲಿ ಮರ್ಯಾದೆಗೇಡು ಹತ್ಯೆ ತಡೆ […]
