Online News in ಕನ್ನಡ

ವಿಶ್ವ ವಿಖ್ಯಾತ ದಸರ: ಗಜಪಡೆಯಲ್ಲಿ 5465 ಕೆಜಿ ತೂಗುವ ಭೀಮ ಸ್ಟ್ರಾಂಗು

ಮೈಸೂರು, ಆಗಸ್ಟ್ 11,- ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಹಿನ್ನಲೆ ಇಂದು ಗಜಪಡೆಗೆ ತೂಕ ಪರೀಕ್ಷೆ ಮೊದಲ ಹಂತದ ತೂಕ ಪರೀಕ್ಷೆ.ಕಾಡಿನಿಂದ ನಾಡಿಗೆ ಬಂದ ನಂತರ ನಡೆಯುವ ಮೊದಲ ತೂಕ ಪರೀಕ್ಷೆ.
ಭೀಮ – 5465 ಕೆಜಿ,  ಅಭಿಮನ್ಯು – 5360 ಕೆಜಿ, ಪ್ರಶಾಂತ – 5110 ಕೆಜಿ, ಧನಂಜಯ್ – 5310 ಕೆಜಿ, ಮಹೇಂದ್ರ – 5120 ಕೆಜಿ, ಏಕಲವ್ಯ – 5305 ಕೆಜಿ, ಕಂಜನ್ – 4880 ಕೆಜಿ, ಲಕ್ಷಿ – 3730 ಕೆಜಿ, ಕಾವೇರಿ -3010 ಕೆಜಿ

ತೂಕದಲ್ಲಿ ಅಭಿಮನ್ಯು ಮೀರಿಸಿದ ಭೀಮ. ಕಳೆದ ಬಾರಿ ಅತಿಹೆಚ್ಚು ತೂಕ ಹೊಂದಿದ್ದ ಅಭಿಮನ್ಯು.
25 ವರ್ಷದ ಭೀಮ ಅತಿ ಹೆಚ್ಚು ತೂಕ ಹೊಂದಿರುವ ಆನೆ.

Call Now Button