
ರಾಜ್ಯದ ಆರ್ಥಿಕ ಸ್ಥಿತಿ ತುಂಬಿದ ಕೊಡ, ಖಾಲಿ ಚಂಬಲ್ಲ: ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ಬೆಂಗಳೂರು: ರಾಜ್ಯದ ಆರ್ಥಿಕ ಸ್ಥಿತಿ ತುಂಬಿದ ಕೊಡ ಇದ್ದಂತೆ, ಅದು ಎಂದಿಗೂ ಖಾಲಿ ಚಂಬು ಆಗಲ್ಲ. ಕೇಂದ್ರ ಸರಕಾರದ ಬಜೆಟ್ ಗಿಂತ್ತಲೂ ರಾಜ್ಯ ಬಜೆಟ್ ಅತ್ಯುತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಇಂದು ಬಜೆಟ್ ಮೇಲಿನ ಚರ್ಚೆ ನಂತರ […]








