Online News in ಕನ್ನಡ

ರಾಜ್ಯ ರೇಷ್ಮೆ ಸಂಶೋಧನಾ ಸಂಸ್ಥೆಯಲ್ಲಿ 66 ಹುದ್ದೆ ನೇಮಕ

ಭಾರತ ಸರ್ಕಾರದ ಜವಳಿ ಸಚಿವಾಲಯ ಅಧೀನದ ಸೆಂಟ್ರಲ್ ಸಿಲ್ಕ್‌ ಬೋರ್ಡ್ ನಿರ್ದೇಶನದಲ್ಲಿ ಕೆಲಸ ಮಾಡುವ ಸೆಂಟ್ರಲ್ ಸಿಲ್ಕ್‌ ಟೆಕ್ನಾಲಾಜಿಕಲ್ ರಿಸರ್ಚ್‌ ಸಂಸ್ಥೆ ಇದೀಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಪದನಾಮ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆತಿದೆ. ರಾಮನಗರ, ಧಾರವಾಡ, ಚಿಕ್ಕಬಳ್ಳಾಪುರದ ಈ ಸಂಸ್ಥೆಗಳಲ್ಲಿ ನೇಕಾರರು, ಡೈಯರ್ಸ್, ಮಾಸ್ಟರ್ ರೀಲರ್ಸ್‌, ತಂತ್ರಜ್ಞರು ಪೋಸ್ಟ್‌ ಗಳನ್ನು ನೇಮಕ ಮಾಡಲು ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

Call Now Button