
ಟಾಂಗಾ ಏರಿ ಹೊರಟಿತು ಸವಾರಿ; ಪಾರಂಪರಿಕ ಶ್ರೀಮಂತಿಕೆ ಅನಾವರಣದ ದಾರಿ..!
ಮೈಸೂರು: ಬೆಳ್ಳಂಬೆಳ್ಳಿಗೆಯೇ ಇಪ್ಪತ್ತಕ್ಕೂ ಹೆಚ್ಚು ಟಾಂಗಾ ಗಾಡಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ನವ ವಧುವರರಂತೆ ಕಂಗೊಳಿಸುತ್ತಿದ್ದ ಜೋಡಿಗಳನ್ನು ಕೂರಿಸಿಕೊಂಡು ಅರಸರ ಇತಿಹಾಸ ಸಾರುವ ಪಾರಂಪರಿಕ ಕಟ್ಟಡಗಳ ಕುರಿತು ಮಾಹಿತಿ ಹಂಚುವುದರ ಜೊತೆಗೆ ಮೈಸೂರಿನ ಜನರ ಕುತೂಹಲವನ್ನು ಸಹ ಕೆರಳಿಸಿತು. ವಿಶ್ವ ವಿಖ್ಯಾತ […]








