Online News in ಕನ್ನಡ

ಸುದ್ದಿಗಳು

ರಾಜ್ಯ

ಸ್ಥಳೀಯ ಪತ್ರಿಕೆಗಳು ಮುಖ್ಯಮಂತ್ರಿಗಳ ಮೊದಲ ಆದ್ಯತೆ : ಕೆಯುಡಬ್ಲ್ಯುಜೆ ಸಂವಾದದಲ್ಲಿ ಕೆ.ವಿ. ಪ್ರಭಾಕರ್‌ ಅಭಿಮತ

ಬೆಂಗಳೂರು: ಮಾಧ್ಯಮ‌ ಸಲಹೆಗಾರ ಹೊಣೆಗಾರಿಕೆ ಸವಾಲಿನದ್ದು. ಸದಾ ಎಚ್ಚರದ ಸ್ಥಿತಿಯಲ್ಲಿ ಗಮನಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ

ರಾಜ್ಯ

ಸಾಲ ವಾಪಾಸ್‌ ಕೇಳಲು ಹೋದ ಮುಖಂಡನ ಮೇಲೆ ಕೈ : ‌ಎಂಎಲ್‌ಸಿ‌ ಹೆಚ್.ವಿಶ್ವನಾಥ್‌ ವಿರುದ್ಧ ಎಫ್‌ಐಆರ್

ಮೈಸೂರು: ಕೊಟ್ಟ ಸಾಲವನ್ನು ವಾಪಾಸ್ಸು ಕೇಳಲು ಹೋದ ಕಾಂಗ್ರೆಸ್‌ ಮುಖಂಡನ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇರೆಗೆ ವಿಧಾನ ಪರಿಷತ್‌ ಸದಸ್ಯ ಅಡಗೂರು ಹೆಚ್.ವಿಶ್ವನಾಥ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಹಿಂದುಳಿದ ವರ್ಗದಗಳ

ರಾಜ್ಯ

ಈಗ ನನ್ನದು ಸಂವಿಧಾನದ ಚಾನಲ್‌ ಮಾತ್ರ ಓಪನ್‌ ಆಗಿದೆ: ಸ್ಪೀಕರ್‌ ಯು.ಟಿ.ಖಾದರ್

ಮೈಸೂರು: ‌ಶೃಂಗೇರಿ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಹಿನ್ನಲ್ಲೆಯಲ್ಲಿ ರಾಜೇಗೌಡರು ಪ್ರಮಾಣ ವಚನ ಸ್ವೀಕರಿಸಲು ಸಮಯ ನೀಡುವ ಕುರಿತು ಇಂದು ರಾತ್ರಿ ತೀರ್ಮಾನಿಸಲಾಗುವುದು ಎಂದು ವಿಧಾನಸಭಾ ಸಭಾಪತಿ ಯು.ಟಿ.ಖಾದರ್‌ ತಿಳಿಸಿದರು. ಮೈಸೂರಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,

ದೇಶ

ಮ್ಯಾಜಿಕ್‌ ನಂಬರ್‌ 120 ತಲುಪಿದ ಟಿವಿಕೆ ವಿಜಯ್‌ : ಅಳೆದು ಸುರಿದು ವಿಸಿಕೆ ಬೆಂಬಲ

ಚೆನ್ನೈ: ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಟಿವಿಕೆ ಹೊರ ಹೊಮ್ಮಿದರೂ ಸರಕಾರ ರಚನೆಗೆ ಬೇಕಾದ 118 ಶಾಸಕ ಸ್ಥಾನವನ್ನು ಒಗ್ಗೂಡಿಸುವಲ್ಲಿ ಸತತ ಐದು ದಿನಗಳಿಂದ ಅವಿರತ ಪ್ರಯತ್ನದ ಬಳಿಕ ನಟ ಜೋಸೆಫ್‌ ವಿಜಯ್‌ ಮ್ಯಾಜಿಕ್‌ ನಂಬರ್‌ ಮುಟ್ಟಿದ್ದಾರೆ. ವಿಸಿಕೆ

ದೇಶ

ತಮಿಳುನಾಡು: ಸರಕಾರ ರಚನೆಗೆ ವಿಜಯ್‌ ಹಕ್ಕು ಮಂಡನೆ: ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ

ಚೆನ್ನೈ: ತಮಿಳುನಾಡಿನಲ್ಲಿ ಸರಕಾರ ರಚನೆಗೆ ಹಕ್ಕು ಮಂಡಿಸಿರುವ ಟಿವಿಕೆ ಪಕ್ಷದ ಮುಖ್ಯಸ್ಥ, ಖ್ಯಾತ ನಟ ಜೋಸೆಫ್‌ ವಿಜಯ್‌ ಮೇ ೭ರ (ಗುರುವಾರ) ಬೆಳಗ್ಗೆ ೧೧.೩೦ಕ್ಕೆ ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ದ್ರಾವಿಡ ನೆಲದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ನಟ

ರಾಜ್ಯ

ಸಾಮಾಜಿನ ನ್ಯಾಯ ಪರಿಪಾಲನೆಯೇ ಸರಕಾರದ ಧ್ಯೇಯ: ಸಿಎಂ ಸಿದ್ದರಾಮಯ್ಯ

ಮೈಸೂರು : ಆರ್ಥಿಕ ಹಾಗೂ ಸಾಮಾಜಿಕ ಶಕ್ತಿಗಾಗಿ ಶಿಕ್ಷಣ ಅಗತ್ಯವಾಗಿದ್ದು, ಭೋವಿ ಜನಾಂಗದವರು ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತದ ವತಿಯಿಂದ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಸಿದ್ದರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ

ರಾಜ್ಯ

ಹೈಕಮಾಂಡ್‌ ಹೇಳಿದಂತೆ ಮಾತ್ರ ನಾನು ಕೋಳೋದು: ಸಿಎಂ ಸಿದ್ದರಾಮಯ್ಯ

ಮೈಸೂರು: ʻ ನೀವು ಎಷ್ಟೇ ಭಾರಿ ಪ್ರಶ್ನೆ ಕೇಳಿದ್ರೂ ನನ್ನ ಉತ್ತರ ಒಂದೆ, ನಾನು ಹೈಕಮಾಂಡ್‌ ಮಾತನ್ನು ಮಾತ್ರ ಕೇಳೋದು, ಅವರು ಹೇಳಿದ್ರೆ ನಾನು ಐದು ವರ್ಷ ಮುಖ್ಯಮಂತ್ರಿಯಾಗಿ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಮೈಸೂರಿಗೆ ಆಗಮಿಸಿದ ಮಂಡಕಳ್ಳಿ

ರಾಜ್ಯ

ಕರ್ನಾಟಕ ಬೈ ಎಲೆಕ್ಷನ್:‌ ದಾವಣಗೆರೆ, ಬಾಗಲಕೋಟೆ ಗೆದ್ದು ಬೀಗಿದ ಕಾಂಗ್ರೆಸ್‌

ಬೆಂಗಳೂರು: ರಾಜ್ಯದಲ್ಲಿ ನಡೆದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅತೀ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್‌ ಶಾಮನೂರು ಕಡಿಮೆ ಅಂತರಗಳಿಂದ ಗೆಲುವು ದಾಖಲಿಸಿದರೆ, ಬಾಗಲಕೋಟೆ ಕ್ಷೇತ್ರದಲ್ಲಿ

ದೇಶ

ತಮಿಳುನಾಡು: ಚರಿತ್ರೆ ಸೃಷ್ಟಿಸಿದ ಮಗನ ಬಗ್ಗೆ ತಂದೆ ಭಾವುಕ ನುಡಿ

ಚೆನ್ನೈ: ʻಒಬ್ಬ ನಾಯಕನಿಗೆ ಇರಬೇಕಾದ ಆತ್ಮವಿಶ್ವಾಸ ಆತನಿಗೆ ಇತ್ತು. ಆ ಆತ್ಮವಿಶ್ವಾಸವೇ ಇಂದು ಅವನಿಗೆ ಗೆಲುವು ತಂದುಕೊಟ್ಟಿದೆ. ತಮಿಳರ ಸೇವೆ ಮಾಡಬೇಕೆಂಬ ಆತನ ಕನಸ್ಸು ನನಸ್ಸಾಗಿದೆʼ. ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಭಾರತದ ಖ್ಯಾತ ನಟ ʻದಳಪತಿʼ ವಿಜಯ್‌ ನೇತೃತ್ವದ ತಮಿಳಗ ವೆಟ್ರಿ

ದೇಶ

ಕೇರಳ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ಗೆ ಭರ್ಜರಿ ಜಯ

ಕೇರಳಾ: ಕೇರಳಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಒಕ್ಕೂಟ 99 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಭಾರೀ ಬಹುಮತದತ್ತ ಸಾಗಿದೆ. 140 ವಿಧಾನಸಭಾ ಕ್ಷೇತ್ರಗಳ ಪೈಕಿ ಹತ್ತಿರತ್ತಿರ 100 ಸ್ಥಾನಗಳಲ್ಲಿ ಯುಡಿಎಫ್‌ ಮುನ್ನಡೆ ಕಾಯ್ದುಕೊಂಡಿದ್ದು, ಆಡಳಿತ ರೂಡ ಎಲ್‌ಡಿಎಫ್‌ 39

Call Now Button