Online News in ಕನ್ನಡ

ಮೈಸೂರು

ಮೈಸೂರು

ದಾಖಲೆ ಬಜೆಟ್‌ : ಚಿತ್ರಕಲೆಯಲ್ಲಿ ಮೂಡಿದ ಸಿಎಂ ಸಿದ್ದರಾಮಯ್ಯ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಮಾರ್ಚ್‌ 6ರಂದು) ತಮ್ಮ ಐತಿಹಾಸಿಕ 17ನೇ ಬಜೆಟ್‌ ಮಂಡಿಸುತ್ತಿರುವ ಹಿನ್ನಲ್ಲೆಯಲ್ಲಿ ತವರು ಜಿಲ್ಲೆ ಮೈಸೂರು ನಗರದ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಿದ್ದರಾಮಯ್ಯ ಅವರು ಬೃಹತ್‌ ಕಲಾಚಿತ್ರ ರಚಿಸಿ ಅಭಿಮಾನ ಮರೆಯಲಾಗಿದೆ. ಡಾ.

ಮೈಸೂರು

ಫೂರ್ವಗ್ರಹ ವರದಿ: ನಾಗಮೋಹನ್ ದಾಸ್ ವಿರುದ್ಧ ಎಸ್ಸಿ, ಎಸ್ಟಿ ಆಯೋಗಕ್ಕೆ ದೂರು

ಮೈಸೂರು: ಒಳ ಮೀಸಲಾತಿ ಜಾರಿಗಾಗಿ ನಿಯೋಜಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ವರದಿಯೂ ಅವೈಜ್ಞಾನಿಕವಾಗಿದ್ದು, ಪರಿಶಿಷ್ಟ ಜಾತಿಯ ೧೦೧ ಜಾತಿಗಳ ಒಡಕಿಗೆ ಕಾರಣವಾಗಿದೆ. ಪಕ್ಷಪಾತಿಯಂತೆ ವರದಿ ತಯಾರಿಸಿರುವ ನಾಗಮೋಹನ್ ದಾಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಮತ್ತು ರಾಷ್ಟಿಯ ಪರಿಶಿಷ್ಟ ಜಾತಿ

ಮೈಸೂರು

ಗಾಂಧಿ ಹೆಸರೂ ಹೋಯ್ತು…ಗ್ರಾಪಂ ಅಧಿಕಾರವೂ ಹೋಯ್ತು..: ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್‌

ಮನರೇಗಾ ಮರು ಸ್ಥಾಪನೆಗೆ ಆಗ್ರಹಿಸಿ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್‌ ನೇತೃತ್ವದಲ್ಲಿ ಬೃಹತ್‌ ಪಾದಯಾತ್ರೆ ಹುಣಸೂರು : ನರೇಗಾ ಯೋಜನೆಯನ್ನು ವಿಬಿ ಜಿ ರಾಮ್‌ ಜಿ ಹೆಸರಿನ ಕಾಯ್ದೆ ಮೂಲಕ ಜಾರಿಗೊಳಿಸಿರುವುದನ್ನು ವಿರೋಧಿಸಿ ಹುಣಸೂರು ಕಾಂಗ್ರೆಸ್‌ ಸಮಿತಿ ಮಾಜಿ ಶಾಸಕ ಎಚ್.ಪಿ ಮಂಜುನಾಥ್

ಮೈಸೂರು

ಮೈಸೂರು ಸಿಲ್ಕ್‌ ಫ್ಯಾಕ್ಟರಿ ಮುಚ್ಚುವುದಿಲ್ಲ ಎಂದು ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಒಳಮೀಸಲಾತಿ ಬಗ್ಗೆ ಹೇಳಿದ್ದೇನು !

ಮೈಸೂರು: ಮೈಸೂರಿನ ಹಿರಿಮೆಯನ್ನು ಹೆಚ್ಚಿಸುತ್ತಿರುವ ಟಿ.ನರಸೀಪುರದಲ್ಲಿರುವ ಪ್ರತಿಷ್ಠಿತ ಮೈಸೂರು ರೇಷ್ಮೆ ನೂಲು ಉತ್ಪಾದನಾ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಕ್ರೀಡಾಂಗಣ ನಿರ್ಮಾಣವನ್ನು ಸರಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಪ್ರಕಟಿಸಿದರು. ಇಂದಿಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ

Uncategorized ಮೈಸೂರು

ಬೈಕ್‌ಗೆ ಕಾರು ಡಿಕ್ಕಿ : ದಂಪತಿ ದುರ್ಮರಣ

ಕೆ.ಆರ್.ನಗರ : ಸಂಬಂದಿಕರ ಸಾವಿನ ಅಂತ್ಯಕ್ರಿಯೆಗೆ ದಂಪತಿಗಳು ಬೈಕ್ ನಲ್ಲಿ ಹೋಗುವಾಗ ಯಮರಾಜನಂತೆ ಎದುರುಗಡೆಯಿಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ದಂಪತಿಗಳು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಗ್ಗರೆ ಮತ್ತು ನಾರಾಯಣಪುರ ಬಳಿ ನಡೆದಿದೆ. ಮೃತಪಟ್ಟ ದಂಪತಿಗಳು ಹುಣಸೂರು ತಾಲೂಕಿನ ಹನಗೋಡು ಹೋಬಳಿಯ

ಮೈಸೂರು

ಮೊಯ್ಲಿ ಅವರದ್ದು ಬಡವರ ಪರ ನಿಲ್ಲುವ ವ್ಯಕ್ತಿತ್ವ: ಸಿಎಂ ಸಿದ್ದರಾಮಯ್ಯ ಬಣ್ಣನೆ

ಉಡುಪಿ: ವೈಚಾರಿಕ ಮತ್ತು ವೈಜ್ಞಾನಿಕತೆಯ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದೇ ಅದರ ಮೂಲ ಉದ್ದೇಶವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕಿಸಾನ್ ಸಭಾ ಸಭಾಂಗಣದ ಉದ್ಘಾಟಿಸಿ, ಟ್ರಸ್ಟ್ ನ ಮಹಾತ್ಮಾ ಗಾಂಧಿ ಪ್ರೌಢ ಶಾಲೆಯ35 ನೇ

ಮೈಸೂರು

ದಾಖಲೆ ಬಜೆಟ್:‌ ತವರು ಜಿಲ್ಲೆಗೂ ದಾಖಲೆ ಕೊಡುಗೆ ನೀಡಲಿ: ಡಾ. ಸುಶ್ರುತಗೌಡ

ಮೈಸೂರು: ತಮ್ಮ ರಾಜಕೀಯ ಜೀವನದಲ್ಲಿ  ದಾಖಲೆಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತವರು ಜಿಲ್ಲೆ ಮೈಸೂರಿಗೆ  ಬಹು ದಿನಗಳ ಬಹು ಮುಖ್ಯ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ದಾಖಲೆಯ ಕೊಡುಗೆ ನೀಡಬೇಕೆಂದು ಬಿಜೆಪಿ ನಾಯಕ, ಖ್ಯಾತ ನರರೋಗ ತಜ್ಞ ಡಾ. ಸುಶ್ರುತ ಗೌಡ

ಮೈಸೂರು

ಪಿರಿಯಾಪಟ್ಟಣ: ಒಳ ಮೀಸಲಾತಿ ಅನ್ಯಾಯದ ವಿರುದ್ಧ ಬಲಗೈ ಪ್ರತಿಭಟನೆ

ಪಿರಿಯಾಪಟ್ಟಣ: ಪರಿಶಿಷ್ಟಜಾತಿಯ ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ, ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಬುಧವಾರ ಬಲಗೈ ಸಮುದಾಯದವರು ರಸ್ತೆ ತಡೆ ನಡೆಸಿ, ಪ್ರತಿಭಟಿಸಿ, ಉಪ ತಹಶೀಲ್ದಾರ್ ಶಕೀಲಾ ಬಾನು ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಲಗೈ ಸಮುದಾಯದ

ಮೈಸೂರು

6 ತಿಂಗಳಲ್ಲಿ 105 ಕಳವು ಪ್ರಕರಣ ಭೇದಿಸಿದ ಮೈಸೂರು ನಗರ ಪೊಲೀಸರು !

ಮೈಸೂರು: ಕಳೆದ ಆರು ತಿಂಗಳಲ್ಲಿ ಮೈಸೂರು ನಗರ ಪೊಲೀಸರು ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ 105 ಕಳವು ಪ್ರಕರಣ ಭೇದಿಸಿದ್ದು, 2.96 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್,

ಮೈಸೂರು

ಐತಿಹಾಸಿಕ ಶಿಲ್ಕ್ ಪ್ಯಾಕ್ಟರಿ ಮುಚ್ಚಲು ಬಿಡುವುದಿಲ್ಲ : ಸಂಸದ ಯದುವೀರ್ ಅಭಯ

ತಿ. ನರಸೀಪುರ : ಪಟ್ಟಣದ ಐತಿಹಾಸಿಕ ಸಿಲ್ಕ್ ಪ್ಯಾಕ್ಟರಿಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟ ಎಚ್ಚರಿಕೆ ನೀಡಿದರು. ಶಿಲ್ಕ್ ಪ್ಯಾಕ್ಟರಿ ಉಳಿವಿಗಾಗಿ ಸಿಬ್ಬಂದಿಗಳು ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ

Call Now Button