Online News in ಕನ್ನಡ

ಜಿಲ್ಲೆಗಳು

ಮಡಿಕೇರಿ

ಸುಂಟಿಕೊಪ್ಪ: ಹೊಳೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲು

ಕೊಡಗು : ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಹರದೂರು ಹೊಳೆಗೆ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವನಪ್ಪಿರುವ ಹೃದಯವಿದ್ರಾವಕ ಘಟನೆ ಜರುಗಿದೆ. ಕುಶಾಲನಗರ ತಾಲೂಕು ಗರಗಂದೂರು ಗ್ರಾಮದ ನಿವಾಸಿಗಳಾದ ರಹೀಜ್‌ (೧೬), ಮಹಮದ್‌ ನಿಹಾಲ್‌ (೧೬) ಮೃತ ವಿದ್ಯಾರ್ಥಿಗಳು. ಕಾಲೇಜು ಮುಗಿಸಿ ನದಿಗೆ ಈಜಲು […]

ಮೈಸೂರು

ವರುಣಾ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ನಿಂದನೆ: ತಡವಾಗಿ ಬೆಳಕಿಗೆ ಬಂದ ಪ್ರಕರಣ

ಮೈಸೂರು: ತಾಲೂಕಿನ ವರುಣಾ ಹೋಬಳಿಯ ಗುಡೆಮಾದನಹಳ್ಳಿಯಲ್ಲಿ ಜಮೀನು ಪರಿಶೀಲನೆಗೆ ತೆರಳಿದ್ದ ಸರಕಾರಿ ಮಹಿಳಾ ಅಧಿಕಾರಿ ಮತ್ತು ಗ್ರಾಮ ಸಹಾಯಕರನ್ನು ವ್ಯಕ್ತಿಯೋರ್ವ ಸಾರ್ವಜನಿಕವಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ ಘಟನೆ ಜರುಗಿದ್ದು ಈ ಸಂಬಂಧ ಗ್ರಾಮಾಂತರ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ದೂರು

ಮೈಸೂರು

ಜನರಲ್ಲಿ  ವೈಚಾರಿಕಾ ಜಾಗೃತಿ ಮೂಡಿಸಬೇಕು: ಸಚಿವ ಡಾ: ಹೆಚ್.ಸಿ ಮಹದೇವಪ್ಪ

ಮೈಸೂರು: ವೈಚಾರಿಕತೆ ಮತ್ತು ವೈಜ್ಞಾನಿಕತೆಯಿಂದ ಕೂಡಿದ ವಿಚಾರಗಳ ಮುಖಂತರ ದೇಶದ ಜನರನ್ನ ಸಿದ್ದಮಾಡಬೇಕು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್‌.ಸಿ ಮಹದೇವಪ್ಪ ಅವರು ಹೇಳಿದರು. ಇಂದು 2026ರ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಬಹುರೂಪಿ ಬಾಬಾಸಾಹೇಬ್-ಸಮತೆಯೆಡೆಗೆ

ಬೆಂಗಳೂರು

ಅಜೀಂ ಪ್ರೇಮ್ ಜಿ ಪ್ರತಿಷ್ಠಾನದಿಂದ ಬಹು ಅಂಗಾಂಗ ಕಸಿ ಆಸ್ಪತ್ರೆಗೆ ೪೦೦೦ ಕೋಟಿ ರೂ. ವೆಚ್ಚದ ಗುರಿ

ಬೆಂಗಳೂರು: ಸಾವಿರ ಹಾಸಿಗೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಗೆ ಅಜೀಂ ಪ್ರೇಮ್ ಜಿ ಪ್ರತಿಷ್ಠಾನವು ಐದು ವರ್ಷಗಳಲ್ಲಿ 4000 ಕೋಟಿ ವೆಚ್ಚ ಮಾಡುವ ಗುರಿ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು ವಿಧಾನ

ಬೀದರ್

ಹಿರಿಯ ರಾಜಕಾರಣಿ, ಶತಾಯುಷಿ ಭೀಮಣ್ಣ ಖಂಡ್ರೆ ನಿಧನ

ಬೀದರ್ : ಹಿರಿಯ ರಾಜಕಾತಣಿ, ಲೋಕ ನಾಯಕ, ಶತಾಯುಷಿ ಭೀಮಣ್ಣ ಖಂಡ್ರೆ ಅವರು ವಯೋಸಹಜ ಬಳಲಿಕೆಯಿಂದ ನಿಧನರಾಗಿದ್ದಾರೆ. ಇವರಿಗೆ 102 ವರ್ಷ ವಯಸ್ಸಾಗಿತು. ಬೀದರಿನ ಸ್ವಗ್ರಾಮದಲ್ಲಿ ವಿಧಿವಶರಾಗಿದ್ದಾರೆ. ಕರ್ನಾಟಕದ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೀರಶೈವ ಲಿಂಗಾಯತ ಸಮಾಜದ ಹಿರಿಯಣ್ಣ

ಮೈಸೂರು

ಸುತ್ತೂರು ಜಾತ್ರೆಯಲ್ಲಿ ೧೩೫ ಜೋಡಿಗಳ ಸಂಸಾರ ಯಾತ್ರೆ ಆರಂಭ

೧೧ ಅಂತರಜಾತಿ ವಿವಾಹಕ್ಕೆ ಸಾಕ್ಷಿಯಾದ ಸರ್ವ ಧರ್ಮಗಳ ಗುರು ಗಣ್ಯರು ! ನಂಜನಗೂಡು: ಮೈಸೂರು ಭಾಗದ ಆಧ್ಯಾತ್ಮಿಕ ಶಕ್ತಿ ಕೇಂದ್ರ ಸುತ್ತೂರಲ್ಲಿ ಜಾತ್ರೆ ಸಂಭ್ರಮ ಮೇಳೈಸಿದೆ. ಸುತ್ತೂರು ಜಾತ್ರಾ ಮಹೋತ್ಸವ ಸಂಭ್ರಮ ಕಳೆಗಟ್ಟಿದ್ದು, ಜಾತ್ರಾ ಮಹೋತ್ಸವದ 2ನೇ ದಿನ ಸಾಮೂಹಿಕ ವಿವಾಹ

ಮೈಸೂರು

ಕೆ.ಆರ್.ನಗರ: ವಿಜೃಂಭಣನೆಯಿಂದ ಜರುಗಿದ ಚುಂಚನಕಟ್ಟೆ ಶ್ರೀರಾಮ ಬೃಹ್ಮರಥೋತ್ಸವ

ಕೆ. ಆರ್. ನಗರ : ದಕ್ಷಿಣ ಭಾರತದಲ್ಲಿ ತನ್ನದೇ ಅದ ಇತಿಹಾಸ ಹೊಂದಿರುವ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ದೇವರ ಬೃಹ್ಮ ರಥೋತ್ಸವ ಶುಕ್ರವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಮತ್ತು ಸಂಭ್ರಮದಿಂದ ಜರುಗಿತು. ಬೆಳಿಗ್ಗೆ ಸುಮಾರು 11.30 ಸಮಯದಲ್ಲಿ

ಚಾಮರಾಜನಗರ

ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಐದು ಹುಲಿಗಳ ಪೈಕಿ ಒಂದು ಹೆಣ್ಣು ಹುಲಿ ಮರಿ ಸಂರಕ್ಷಣೆ

ಚಾಮರಾಜನಗರ: ತಾಲೂಕಿನ ನಂಜೇದೇವನಪುರ ಬಳಿ ಗುರುವಾರ ರಾತ್ರಿ ಹೆಣ್ಣು ಹುಲಿ ಮರಿಯನ್ನು ಸೆರೆ ಹಿಡಿಯಲಾಗಿದೆ. ಕಳೆದ ತಿಂಗಳು ನಂಜೇದೇವನಪುರದಲ್ಲಿ ತಾಯಿ ಹುಲಿ ಹಾಗೂ 4 ಮರಿ ಹುಲಿಗಳ ಓಡಾಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. 5 ಹುಲಿಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ

ಚಾಮರಾಜನಗರ ಮೈಸೂರು

ಚಾಮರಾಜನಗರ: ಚಿರತೆಗೆ ವಿಷಪ್ರಾಶನ, ಆರೋಪಿ ಬಂಧನ

ಚಾಮರಾಜನಗರ: ತಾಲೂಕಿನ ಹೊಮ್ಮ ಗ್ರಾಮದ ಬಳಿ ವಿಷಪ್ರಾಶನದಿಂದ ಗಂಡು ಚಿರತೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಹೊಮ್ಮ ಗ್ರಾಮದ ದೊರೆಸ್ವಾಮಿ (60) ಬಂಧಿತ ಆರೋಪಿ. ಶನಿವಾರ ಹೊಮ್ಮ ಗ್ರಾಮದ ಬಳಿಯ ಜಮೀನೊಂದರಲ್ಲಿ 5 ರಿಂದ 6 ವಯಸ್ಸಿನ ಗಂಡು ಚಿರತೆಯ

ಮೈಸೂರು

ʻಸರಕಾರಿ ಕೆಲಸ ದೇವರ ಕೆಲಸʼ ಎಂದು ನಿರೂಪಿಸಿದ ಅಧಿಕಾರಿಗಳಿಗೆ ಗ್ರಾಮ ಗೌರವ…!

ಹುಣಸೂರು: ಸರಕಾರಿ ಅಧಿಕಾರಿಗಳೆಂದರೆ ಅಸಹನೆ, ಆಕ್ರೋಶ ವ್ಯಕ್ತಪಡಿಸುವ ಈ ಕಾಲದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಅಧಿಕಾರಿಗಳನ್ನು ಊರಿಗೆ ಬರಮಾಡಿಕೊಂಡು ಗ್ರಾಮಸ್ಥರೆಲ್ಲ ಸೇರಿ ಸನ್ಮಾನಿಸಿ, ಹಬ್ಬದ ಉಡುಗರೆಗಳನ್ನು ನೀಡಿ ಸಂಭ್ರಮಿಸಿದ್ದಾರೆ. ಇದು ನಡೆದದ್ದು ಹುಣಸೂರು ತಾಲೂಕಿನ ಹೊಸರಾಮನಹಳ್ಳಿ ಗ್ರಾಮದಲ್ಲಿ. ಪಿಡಿಓ ಪರಶುರಾಮಪ್ಪ ಅಗಸನಹಳ್ಳಿ ಮತ್ತು

Call Now Button