
ಪೆಟ್ರೋಲ್ ಬಂಕ್ ದರೋಡೆ ಪ್ರಕರಣ ಭೇದಿಸಿದ ಪೊಲೀಸ್: ಹುಣಸೂರು ಚಿನ್ನಾಭರಣ ಇನ್ನೂ ನಿಗೂಢ
ಮೈಸೂರು: ಹುಣಸೂರು ಜಿಲ್ಲೆ ಬಿಳಿಕೆಗೆ ಬಳಿ ಮಧ್ಯರಾತ್ರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪೆಟ್ರೋಲ್ ಬಂಕ್ ದರೋಡೆ ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಕಳೆದ ಎರಡು ತಿಂಗಳ ಹಿಂದೆ ಹುಣಸೂರಿನಲ್ಲಿ ಹಾಡುಹಗಲೇ ಚಿನ್ನದಂಗಡಿಯನ್ನು ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದ ಆರೋಪಿಗಳ […]








