
ʻದೇವಾಲಯಗಳು ಸೌಹಾರ್ದತೆಯ ತಾಣಗಳಾಗಬೇಕುʼ ಅಬ್ಬೂರು ಗ್ರಾಮದ ಮಾಸ್ತಮ್ಮ ದೇವಿ ದೇವಸ್ಥಾನ ಉದ್ಘಾಟಿಸಿ ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್ ಆಶಯ
ಹುಣಸೂರು: ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಾಗದೆ ಜನರ ನಡುವೆ ಶಾಂತಿ, ಪ್ರೀತಿ, ಸೌಹಾರ್ದತೆಯನ್ನು ಬೆಸೆಯುವ ತಾಣಗಳಾಗಬೇಕೆಂದು ಹುಣಸೂರು ಕ್ಷೇತ್ರದ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು. ತಾಲೂಕಿನ ಹನಗೋಡು ಹೋಬಳಿಯ ಅಬ್ಬೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಾಸ್ತಮ್ಮ ದೇವಿಯ ದೇವಾಲಯದ ಉದ್ಘಾಟನೆ, […]







