
ಮೈಸೂರಲ್ಲಿ ಕುಸಿದ ಕಾನೂನು ಸುವ್ಯವಸ್ಥೆ; ಯದುವೀರ್ ಆತಂಕ
ಮೈಸೂರು: ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಆಡಳಿತ ಯಂತ್ರ ಕುಸಿಯುತ್ತಿದೆ. ಯಾರಿಗೂ ಭಯವಿಲ್ಲ ಎನ್ನುವಂತ ವಾತಾವರಣ ಸೃಷ್ಟಿಯಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆತಂಕ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯದುವೀರ್, ದಸರಾ ಮುಗಿದ ಬಳಿಕವೂ […]






