Online News in ಕನ್ನಡ

Main News

Main News ಅಂಕಣ ಜಿಲ್ಲೆ ಬೆಂಗಳೂರು ರಾಜ್ಯ ಸಿನಿಮಾ ಸುದ್ದಿಗಳು ಸುದ್ದಿಗಳು

ಸಿನಿಮಾಗಳು ಕನ್ನಡ ಸಾಹಿತ್ಯ ಸಂಸ್ಕೃತಿಯ ಬೇರುಗಳಿಂದ ದೂರ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಬೇಸರ.

ಬೆಂಗಳೂರು: ನಮ್ಮ ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿರುವುದರಿಂದಲೇ ಜನರೂ ಕನ್ನಡ ಸಿನಿಮಾಗಳಿಂದ ದೂರವಾಗಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. 17ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ “ಕನ್ನಡ ಸಿನಿ‌ ಪಯಣದ 50 ವರ್ಷಗಳ ಸುವರ್ಣ ಸಂಭ್ರಮ” ದ […]

Main News ದೇಶ ರಾಜಕೀಯ ರಾಜ್ಯ ಸುದ್ದಿಗಳು

ರಾಹುಲ್‌ ಗಾಂಧಿ ಧ್ವನಿ ಅಡಗಿಸಲು ಕೇಂದ್ರ ಸರಕಾರದ ಯತ್ನ: ಸಿಎಂ ಸಿದ್ದರಾಮಯ್ಯ ಖಂಡನೆ.

ಬೆಂಗಳೂರು: ಸಂಸತ್ತಿನಲ್ಲಿ‌ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಧ್ವನಿ ಅಡಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿರುವ ಆಡಳಿತ ಪಕ್ಷದ ಈ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ

Main News ಬೆಂಗಳೂರು ರಾಜಕೀಯ ರಾಜ್ಯ ಸುದ್ದಿಗಳು ಸುದ್ದಿಗಳು

ಥೂ…ನಿಮ್‌ ಯೋಗ್ಯತೆಗ ಬೆಂಕಿ ಹಾಕಾ…: ಬಿಜೆಪಿ ನಾಯಕರ ವಿರುದ್ಧ ಶಿವಲಿಂಗೇಗೌಡ ಕೆಂಡಾಮಂಡಲ

ಬೆಂಗಳೂರು: ವಿಧಾನಸಭೆಯಲ್ಲಿ ಸಭ್ಯತೆ ಮೀರಿದ ಪ್ರಸಂಗ ಜರುಗಿದೆ. ಕಾಂಗ್ರೆಸ್‌ ಶಾಸಕ ಶಿವಲಿಂಗೇಗೌಡ ಮತ್ತು ಪ್ರತಿಭಟನಾ ನಿರತ ಬಿಜೆಪಿ ಶಾಸಕರ ನಡುವೆ ಬೀದಿ ಜಗಳವೇ ನಡೆದು ಹೋಗಿದೆ. ಅಬಕಾರಿ ಇಲಾಖೆಯಯಲ್ಲಿ ಭ್ರಷ್ಟಾಚಾರ ಆರೋಪದ ಹಿನ್ನಲ್ಲೆಯಲ್ಲಿ ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ

Main News ಧಾರವಾಡ

ʻದಾವಣಗೆರೆಯ ಧಣಿʼ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ : ಕಂಬನಿ ಮಿಡಿದ ಅಭಿಮಾನಿಗಳು..!

ದಾವಣಗೆರೆ: ಭಾನುವಾರ ನಿಧನರಾದ ಕರ್ನಾಟಕದ ರಾಜಕೀಯ ಭೀಷ್ಮ, ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕರೂ, ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವದೊಂದಿಗೆ, ನಾಡಿನ ಹಿರಿಯ ರಾಜಕಾರಣಿಗಳ ಸಮ್ಮುಖದಲ್ಲಿ, ಸಾವಿರಾರು

Main News

ನೆಹರು ಆಧುನಿಕ‌ ಭಾರತದ ನಿರ್ಮಾತೃ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ನ.14- ದೇಶದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಅವರು ಆಧುನಿಕ ಭಾರತದ ನಿರ್ಮಾತೃ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಇಂದು ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಮಾಜಿ ಪ್ರಧಾನಮಂತ್ರಿಗಳಾದ ದಿವಂಗತ ಪಂಡಿತ್ ಜವಾಹಾರಲಾಲ್ ನೆಹರು ರವರ ಜನ್ಮ

Main News ಅಂಕಣ

ಗಾಂಧಿ ಯುಗದ ಪತ್ರಿಕೋದ್ಯಮದಿಂದ ಗಾಂಧಿ ನೋಟಿನ ಪತ್ರಿಕೋದ್ಯಮದೆಡೆಗೆ…

ಕಾಲಮಾನ… `ಪತ್ರಿಕೋದ್ಯಮದ ಮುಖ್ಯ ಧ್ಯೇಯ ಸಮಾಜ ಸೇವೆ…’ ಎಂದು ಹೇಳಿದ್ದ ಮಹಾತ್ಮ ಗಾಂಧಿಜಿಯೂ ಈಗ ನೆನಪು ಮಾತ್ರ ಮತ್ತು ಅವರ ಮಾತುಗಳು ಬರಿಯ ಮಾತಾಗಿ ಉಳಿದಿದೆ. ಕಾರಣ, ಭಾರತದ ಪತ್ರಿಕೋದ್ಯಮ ಗಾಂಧಿ ಯುಗದ ಪತ್ರಿಕೋದ್ಯಮದಿಂದ ಗಾಂಧಿ ನೋಟಿನ ಪತ್ರಿಕೋದ್ಯಮದ ಕಡೆಗೆ ಕೈಚಾಚಿ

Main News ಮೈಸೂರು

ಗಾಂಧಿ, ಅಂಬೇಡ್ಕರ್‌ ತೋರಿದ ದಾರಿಯಲ್ಲಿ ವಿಜಯ ಕಾಲ ಸಾಗಲಿ

ಮೈಸೂರು; ಮಹಾತ್ಮ ಗಾಂಧಿ, ಅಂಬೇಡ್ಕರ್‌ ಕೂಡ ಪತ್ರಿಕೆಗಳನ್ನು ನಡೆಸಿ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಅದೇ ರೀತಿಯ ಕೆಲಸ ಈಗ ಪತ್ರಕರ್ತ ಕೆ.ದೀಪಕ್‌ ಅವರಿಂದ ಆಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ.ಮಹದೇವಪ್ಪ ಹಾರೈಸಿದರು. ಮೈಸೂರು ವಿಶ್ವ ವಿದ್ಯಾಲಯದ

Main News ಮೈಸೂರು

ಮೈಸೂರಿನ ಪತ್ರಿಕಾ ಪ್ರಪಂಚಕ್ಕೆ ವಿಜಯಕಾಲ ಸೇರ್ಪಡೆ

ಪತ್ರಿಕೆ, ವೆಬ್‍ಸೈಟ್, ಡಿಜಿಟಲ್ ಮಾಧ್ಯಮ, ಕಚೇರಿ ಉದ್ಘಾಟಿಸಲಿರುವ ಗಣ್ಯರು ಮೈಸೂರು: ಪಾರಂಪರಿಕ ಮತ್ತು ಚಾರಿತ್ರಿಕ ನಗರಿ ಮೈಸೂರಿನ ಪತ್ರಿಕಾ ಪ್ರಪಂಚಕ್ಕೆ ವಿಜಯಕಾಲ ದಿನಪತ್ರಿಕೆ ಸೇರ್ಪಡೆಗೊಳ್ಳಲು ಕ್ಷಣಗಣನೆ ಆರಂಭಗೊಂಡಿದೆ. ಹಿರಿಯ ಪತ್ರಕರ್ತ ಕೆ.ದೀಪಕ್ ಸಾರಥ್ಯದಲ್ಲಿ ಪ್ರಕಟಗೊಳ್ಳಲಿರುವ ಪತ್ರಿಕೆಯನ್ನು ರಾಜ್ಯ ವಿಧಾನಸಭಾದ ಸಭಾಪತಿ ಯು.ಟಿ.

Main News ಮೈಸೂರು ರಾಜ್ಯ ಸುದ್ದಿಗಳು

ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿ; ಹೆಚ್ಚಿದ ಜನಾಕ್ರೋಶ

ಮೈಸೂರು: ಸರಗೂರು ತಾಲೂಕಿನ ಕುರ್ಣೇಗಾಲ ಕೂಡಗಿ ಗ್ರಾಮದಲ್ಲಿ ಹುಲಿ ದಾಳಿಯಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಗ್ರಾಮದ ನಿಂಗಯ್ಯ (65) ಹುಲಿ ದಾಳಿಯಿಂದ ಮೃತಪಟ್ಟ ವ್ಯಕ್ತಿ. ಕುರ್ಣೇಗಾಲದ ಗ್ರಾಮದ ಕಾಡಂಚಿನ ಜಮೀನೊಂದರಲ್ಲಿ ಹಸು ಮೇಯಿಸುತ್ತಿದ್ದ ವೇಳೆ ದಾಳಿ ಮಾಡಿರುವ ಹುಲಿ ವ್ಯಕ್ತಿ

Main News ಕಾನೂನು ರಾಜ್ಯ

ರೇಣುಕಾಸ್ವಾಮಿ ಕೊಲೆ ಪ್ರಕರಣ; ನ.3ಕ್ಕೆ ದೋಷಾರೋಪ ನಿಗದಿ ಮುಂದೂಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳ ಮೇಲೆ ದೋಷಾರೋಪ ನಿಗದಿಯನ್ನು ನ್ಯಾಯಾಲಯವು ನವೆಂಬರ್ 3ಕ್ಕೆ ಮುಂದೂಡಿದೆ. ಎರಡನೇ ಆರೋಪಿ ನಟ ದರ್ಶನ್ ಹಾಗೂ ಇತರೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದು ಆದರೆ ಕೆಲವೇ ನಿಮಿಷಕ್ಕೆ ವಿಚಾರಣೆ ಮುಗಿದು

Call Now Button