Online News in ಕನ್ನಡ

ರಾಜಧಾನಿ ಬೆಂಗಳೂರಿನಲ್ಲಿ ಸ್ಯಾಪ್ ಲ್ಯಾಬ್ ಇನೋವೇಟಿವ್ ಪಾರ್ಕ್ ಸ್ಥಾಪನೆ

ಬೆಂಗಳೂರು : ಆಗಸ್ಟ್ -05 (www.vijayakaala.com) ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರು ಇಂದು ದೇವನಹಳ್ಳಿ ಯ SAP LABS INDIA INNOVATIONS PARK ನಲ್ಲಿ ಆಯೋಜಿಸಲಾಗಿದ್ದ INAGURATION OF THE SAP LABS INDIA INNOVATIONS PARK ನ್ನು ಉದ್ಘಾಟನೆ ಮಾಡಿ ನಂತರ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು.

Call Now Button