
ಧರ್ಮಸ್ಥಳ : 10 ದಿನ ಕಾರ್ಯಾಚರಣೆಯ ವರದಿ ಪಡೆದ ಎಸ್‍ಐಟಿ ಮುಖ್ಯಸ್ಥ
ಧರ್ಮಸ್ಥಳ- ಉತ್ಖನನಕ್ಕೂ ಮುನ್ನ ಎಸ್‍ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿ 10 ದಿನಗಳ ಕಾರ್ಯಾಚರಣೆಯ ವರದಿ ಪಡೆದಿದ್ದಾರೆ. ಬೆಳ್ತಂಗಡಿಯ ಎಸ್ ಐಟಿ ಕಚೇರಿಗೆ ಆಗಮಿಸಿದ ಎಸ್‍ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಅಧಿಕಾರಿಗಳ ಜೊತೆ ಸಭೆ […]








