Online News in ಕನ್ನಡ

Author name: ವಿಕಾಸ

ಕ್ರಿಕೆಟ್ ಕ್ರೀಡೆ

ಮಹಾರಾಣಿ ಟ್ರೋಫಿ T20 ಪಂದ್ಯಾವಳಿ : ಮೈಸೂರು ವಾರಿಯರ್ಸ್ ತಂಡ ಘೋಷಣೆ

ಮೈಸೂರು, ಆಗಸ್ಟ್ 2- ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಎನ್‌ಆರ್ ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್‌ನ ಮಹಿಳಾ ಕ್ರಿಕೆಟ್ ತಂಡ ಚೊಚ್ಛಲ ಮಹಾರಾಣಿ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿಗಾಗಿ ತನ್ನ ತಂಡದ ನಾಯಕಿ ಮತ್ತು 15 ಮಂದಿಯ ಸಂಪೂರ್ಣ ತಂಡವನ್ನು […]

ಜಿಲ್ಲೆಗಳು ಬೆಳಗಾವಿ

ಮಹಾದಾಯಿ ಯೋಜನೆ: ಶೀಘ್ರ ಕೇಂದ್ರ ಸರಕಾರ ಸಂಪರ್ಕ: ಸಂಸದ ಜಗದೀಶ್ ಶೆಟ್ಟರ್

ಬೆಳಗಾವಿ,ಆಗಸ್ಟ್,1,2025 (vijayakaala.com):  ಬಹು ವರ್ಷಗಳಿಂದ ಕರ್ನಾಟಕದ ರಾಜಕೀಯ ವಸ್ತುವಾಗಿರುವ ಮಹಾದಾಯಿ ಯೋಜನೆ ಕುರಿತು ಕೇಂದ್ರ ಸರಕಾರವನ್ನು ಸಂಪರ್ಕಿಸಲಾಗುವುದು. ಈ ಬಾರಿ ನಮಗೆ ಒಳ್ಳೆಯ ಸುದ್ದಿ ಬರಲಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ

ದೇಶ ಸುದ್ದಿಗಳು

ದೆಹಲಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಕೀಯ ಸ್ಥಿತಿಗತಿ ಕುರಿತು ಸಮಾವಲೋಚನೆ

ನವದೆಹಲಿ, ಆಗಸ್ಟ್ 1-ಮತಕಳ್ಳತನದ ಅಘಾತಕಾರಿ ಅಪರಾಧದ ವಿರುದ್ಧ ಆಗಸ್ಟ್ 5ರಂದು ಫ್ರೀಡಂ ಪಾರ್ಕ್‍ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಜನಾಂದೋಲನ ರೂಪಿಸಿದೆ. ಈ ಸಂಬಂಧ ಕಳೆದ ರಾತ್ರಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ

ವಾಣಿಜ್ಯ ವ್ಯಾಪಾರ

 2035ರ ವೇಳೆಗೆ ಕರ್ನಾಟಕವನ್ನು 20 ಶತಕೋಟಿ ಡಾಲರ್ ಕ್ವಾಂಟಮ್ ಆರ್ಥಿಕ ರಾಜ್ಯವಾಗಿಸುವ ಗುರಿ

*ಬೆಂಗಳೂರಿನ ಬಳಿ ಎಲ್ಲಾ ಮೂಲ ಸೌಕರ್ಯಗಳಿರುವ ಕ್ವಾಂಟಮ್ ನಗರಿ ಸ್ಥಾಪನೆ* *ಈಗಾಗಲೇ ಐಐಎಸ್‌ಸಿ ಬೆಂಗಳೂರಿನಲ್ಲಿ ಕ್ವಾಂಟಮ್ ಸಂಶೋಧನಾ ಪಾರ್ಕ್ ರಚನೆ* *ವರ್ಷಾಂತ್ಯಕ್ಕೆ ಕ್ವಾಂಟಮ್ ಚಿಪ್ ಫ್ಯಾಬ್ರಿಕೇಶನ್ ಸಾಮರ್ಥ್ಯಗಳ ಸ್ಥಾಪನೆ ನಿರೀಕ್ಷೆ* ಬೆಂಗಳೂರು, ಆಗಸ್ಟ್ 1-ಕ್ವಾಂಟಮ್ ಕಂಪ್ಯೂಟರ್ ಕ್ಷೇತ್ರದಲ್ಲಿ 2035 ರ ವೇಳೆಗೆ

ಜಿಲ್ಲೆಗಳು ಮೈಸೂರು

ಮೈಸೂರಿನ ನೀರು ಸಂಸ್ಕರಣಾ ಘಟಕಕ್ಕೆ ಉಪ ಲೋಕಾಯುಕ್ತರ ಭೇಟಿ

ಮೈಸೂರು ಆಗಸ್ಟ್, 1- (vijayakaala.com) ಮೈಸೂರಿನ ಕೆಸರೆ ಗ್ರಾಮದಲ್ಲಿರುವ ನೀರು ಸಂಸ್ಕರಣಾ ಘಟಕ ಮತ್ತು ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ಜಿ. ರೆಡ್ಡಿ ಜೊತೆಗಿದ್ದರು. ಮೊದಲು

ಜಿಲ್ಲೆಗಳು ಮೈಸೂರು

ಮೈಸೂರಿನಲ್ಲಿ ಲೋಕ್ ಅದಾಲತ್, ಕುಂದು ಕೊರತೆ ವಿಚಾರಿಸಿದ ಲೋಕಾಯುಕ್ತರು

ಭ್ರಷಾಚಾರ ಮುಕ್ತ ಸಮಾಜ ಸಮಾಜ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಮೈಸೂರು ಜುಲೈ 31 – ಭ್ರಷಾಚಾರ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಕೊಡುವವರು ಇರುವವರೆಗೂ ಕೊಡುವವರು ಇರುತ್ತಾರೆ ಎಂದು  ಲೋಕಾಯುಕ್ತರಾದ ಕೆ .ಎನ್ ಫಣೀಂದ್ರ ಅವರು

ವಿಮರ್ಶೆ ಸಿನಿಮಾ

ಬರೀ ‘ ಅನ್ನ’ಕ್ಕೆ ಬಂದವರಿಗೆ ಮೃಷ್ಟಾನ್ನ ಭೋಜನ

ಚಿತ್ರಕ್ಕೆ ಜೀವಕಳೆ ತಂದುಕೊಟ್ಟ ಕಥೆ, ಭಾಷೆ, ಅಭಿನಯ, ಸಂಗೀತ ಕೆ.ದೀಪಕ್ ಅಕ್ಕಿ ಹಾಕಿವ್ನಿ ಅನ್ನಾವ ಬಸಿದಿನ್ವಿ ಒಂದರೆಗಳಿಗೆ ಅನ್ನ ಬಡಿಸ್ಬಿಟ್ಟು ಬತ್ತೀನಿ ಯಮದವ್ನೆ ಗಂಡಂಗ ಅನ್ನ ಬಡಿಸ್ಬುಟ್ಟು ಬತ್ತೀನಿ ನಡೆ ಮುಂದೆ… ಈ ಜಾನಪದ ಸಾಲುಗಳು ಅನ್ನದ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಜಿಲ್ಲೆಗಳು ಬೆಂಗಳೂರು

ರಾಜ್ಯದಲ್ಲಿ ರಸಗೊಬ್ಬರ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

  ಬೆಂಗಳೂರು, ಜುಲೈ 31 : ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಾದ ರಸಗೊಬ್ಬರ ಸರಬರಾಜು ಮಾಡದೆ ಅನ್ಯಾಯ ಎಸಗಿರುವ ಸಂದರ್ಭದಲ್ಲಿ ಕಾಳಸಂತೆಕೋರರು ತಲೆ ಎತ್ತದಂತೆ ತೀವ್ರ ನಿಗಾ ವಹಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಸೂಚನೆ

ತಂತ್ರಜ್ಞಾನ ವಿಜ್ಞಾನ

ಮೌಡ್ಯ ಭಾರತದಲ್ಲಿ ವಿಜ್ಞಾನದ ಮೋಡಿ – ಶ್ರೀಮತಿ ವಿಭಾವಸು ಕೆ.ಆರ್. ಅವರ ಬರಹ

ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ವಿಜ್ಞಾನ ಲೇಖಕಿ ಶ್ರೀಮತಿ ವಿಭಾವಸು ಕೆ.ಆರ್. ಅವರ ಬರಹ ವಿಜ್ಞಾನವು ಮಾನವನ ಚಿಂತನೆ ಮತ್ತು ಬದುಕಿನ ಪ್ರಮುಖ ಅಂಶ, ಅದು ಮಾನವನ ವಿಕಾಸದ ದಾರಿದೀಪ. ಪ್ರಾಚೀನ ಯುಗದಿಂದ ಇಂದಿನ ಆಧುನಿಕ ಡಿಜಿಟಲ್ ತಂತ್ರಜ್ಞಾನದ ಕಾಲಮಾನದಲ್ಲಿ ವಿಜ್ಞಾನ

ರಾಜಕೀಯ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ರಾಜ್ಯ ರಾಜಕಾರಣಕ್ಕೆ ಪ್ರವೇಶ

ಸಚಿವ ಸತೀಶ್ ಜಾರಕೀಹೊಳಿ ಹೇಳಿದ್ದೇನು ಕೇಳಿ ! ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ವಾಪಸ್ಸಾಗುವ ಕುರಿತು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು

Call Now Button