Online News in ಕನ್ನಡ

Author name: ವಿಕಾಸ

ಸಂವಿಧಾನ

ಭಾರತದ ಸಂವಿಧಾನ ಪೀಠಿಕೆ

  ಭಾರತದ ಪ್ರಜೆಗಳಾದ ನಾವು, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ, ಭಾರತದ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ಸ್ಥಾನಮಾನ ಮತ್ತು ಅವಕಾಶಗಳ ಸವiತೆಯನ್ನು […]

ಜಿಲ್ಲೆಗಳು ದಕ್ಷಿಣ ಕನ್ನಡ

ಧರ್ಮಸ್ಥಳದಲ್ಲಿ ಮೃತ ದೇಹಗಳ ಅಸ್ಥಿ ಪಂಜರ ಪತ್ತೆ !

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ)  ಪ್ರಗತಿಯನ್ನು ಸಾಧಿಸಿದೆ. ಮೂರನೇ ದಿನವಾದ ಇಂದು ನಡೆಯುತ್ತಿರುವ ಉತ್ಖನನ ಕಾರ್ಯಾಚರಣೆಯಲ್ಲಿ 6ನೇ ಸ್ಥಳದಲ್ಲಿ ಅಸ್ಥಿಪಂಜರದ

ಅಂಕಣ ಸಾಮಾನ್ಯ ವಿಷಯ

ಬುದ್ಧನನ್ನು ಅನುಸರಿಸದವರು ಅಂಬೇಡ್ಕರ್ ದ್ರೋಹಿಗಳು….

ಹಿಂದೂ ಧರ್ಮ ಜಾತಿಯನ್ನು ಒಪ್ಪಿಕೊಂಡಿದೆ,  ಬೌದ್ದ ಧರ್ಮ ಪ್ರೀತಿಯನ್ನು ಅಪ್ಪಿಕೊಂಡಿದೆ ಕೆ.ದೀಪಕ್, ಸಾಂಸ್ಕೃತಿಕ ನಗರಿ ಮೈಸೂರಲ್ಲಿ ನಡೆಯುತ್ತಿರುವ ‘ಮಾನವ ಮೈತ್ರಿ ಸಂಪದ ‘ ಸಮ್ಮೇಳನವು ವಿಶ್ವಜ್ಞಾನಿ ಮಹಾನ್ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಆಶಯದ ಶೋಷಿತರ ವಿಮೋಚನೆಯ ರಥ ಮುಂದಕ್ಕೆ ಎಳೆಯುವ

ಆರೋಗ್ಯ ಆಹಾರ

ಹಲಸು ತಿಂದು ಬೀಜ ಬಿಸಾಡಬೇಡಿ ! ಇದರ ಪ್ರಯೋಜನ ಏನು ಗೊತ್ತೆ ?

ಹಸಿ ಹಲಸಿನ ಕಾಯಿಯನ್ನು ತರಕಾರಿಯಾಗಿ ಸೇವನೆ ಮಾಡಲಾಗುತ್ತದೆ. ಹಲಸು ಕಾಯಿಯಿಂದ ಮತ್ತು ಹಣ್ಣಾದಾಗ ಸಿಹಿ, ರಸಭರಿತ ಮತ್ತು ಹಣ್ಣನ್ನು ವಿವಿಧ ರೀತಿಯಲ್ಲಿ ಸೇವನೆ ಮಾಡುತ್ತಾರೆ. ಅದರ ರುಚಿಯ ಹೊರತಾಗಿಯೂ ಹಲಸಿನ ಹಣ್ಣು ಮತ್ತೊಂದು ವೈಶಿಷ್ಟ್ಯವನ್ನು ಹೊಂದಿದೆ. ಹಲಸಿನ ಹಣ್ಣಿನ ಸಿಹಿ ಹಾಗೂ

ವಾಣಿಜ್ಯ

ಭಾರತಕ್ಕೆ ರಫ್ತು ಮಾಡುವ ವಸ್ತುಗಳ ಮೇಲೆ ಶೇ.25ರಷ್ಟು ತೆರಿಗೆ

ಚೆನ್ನೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ರಫ್ತು ಮಾಡುವ ವಸ್ತುಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸಿದ ನಂತರ, ಭಾರತೀಯ ಷೇರು ಮಾರುಕಟ್ಟೆ ತೀವ್ರ ಕುಸಿತ ಕಂಡುಬಂದಿದೆ. ಇಂದು ಬೆಳಗ್ಗೆ 9:19 ರ ವೇಳೆಗೆ ಬಿಎಸ್‌ಇ ಸೆನ್ಸೆಕ್ಸ್ 80,695.50 ಕ್ಕೆ ಪ್ರಾರಂಭವಾದ

ವಿದೇಶ ಸುದ್ದಿಗಳು

ಭಾರತ-ರಷ್ಯ ಆರ್ಥಿಕತೆ ಸತ್ತಿದೆ: ಡೊನಾಲ್ಡ್ ಟ್ರಂಪ್

ಭಾರತದ ಎಲ್ಲಾ ಆಮದು ವಸ್ತುಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸಿದ ಕೆಲವೇ ಗಂಟೆಗಳಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ರಷ್ಯಾದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ತಮ್ಮ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ. ಅವರು ತಮ್ಮ

ದೇಶ ಸುದ್ದಿಗಳು

ಭಾರತದ ಆರ್ಥಿಕ ಸತ್ತಿದೆ ಎಂದು ಪ್ರಧಾನಿಗೆ ಮಾತ್ರ ಗೊತ್ತಿಲ್ಲ: ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊರತುಪಡಿಸಿ ಎಲ್ಲರಿಗೂ ಭಾರತವು ‘ಸತ್ತ ಆರ್ಥಿಕತೆ’ ಎಂದು ತಿಳಿದಿದೆ. ಏಕೆಂದರೆ, ಬಿಜೆಪಿ ನೇತೃತ್ವದ ಸರ್ಕಾರವು ಭಾರತದ ಆರ್ಥಿಕ, ರಕ್ಷಣಾ ಮತ್ತು ವಿದೇಶಾಂಗ ನೀತಿಗಳನ್ನು ನಾಶಪಡಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್

ಉದ್ಯೋಗ ರಾಜ್ಯ ಸರಕಾರ

ರಾಜ್ಯ ರೇಷ್ಮೆ ಸಂಶೋಧನಾ ಸಂಸ್ಥೆಯಲ್ಲಿ 66 ಹುದ್ದೆ ನೇಮಕ

ಭಾರತ ಸರ್ಕಾರದ ಜವಳಿ ಸಚಿವಾಲಯ ಅಧೀನದ ಸೆಂಟ್ರಲ್ ಸಿಲ್ಕ್‌ ಬೋರ್ಡ್ ನಿರ್ದೇಶನದಲ್ಲಿ ಕೆಲಸ ಮಾಡುವ ಸೆಂಟ್ರಲ್ ಸಿಲ್ಕ್‌ ಟೆಕ್ನಾಲಾಜಿಕಲ್ ರಿಸರ್ಚ್‌ ಸಂಸ್ಥೆ ಇದೀಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಪದನಾಮ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆತಿದೆ. ರಾಮನಗರ, ಧಾರವಾಡ, ಚಿಕ್ಕಬಳ್ಳಾಪುರದ

ಕ್ರಿಕೆಟ್ ಕ್ರೀಡೆ

ಐಪಿಎಲ್: ಕರ್ನಾಟಕದ ಕೆ.ಎಲ್.ರಾಹುಲ್ ಸೆಳೆಯಲು ಕೊಲಕತ್ತ ನೈಟ್ ರೈಡರ್ಸ್ ಯತ್ನ

ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಕೈಬಿಟ್ಟು ಅನುಭವೀ ಅಜಿಂಕ್ಯ ರಹಾನೆಗೆ ನಾಯಕತ್ವ ನೀಡಿದ್ದ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಇದೀಗ ಅವರನ್ನೂ ಕೈಬಿಡುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. 2026ಕ್ಕೆ ಪೂರ್ವಭಾವಿಯಾಗಿ ಪ್ರಸ್ತುತ ದಿಲ್ಲಿ ಕ್ಯಾಪಿಟಲ್ಸ್ ನಲ್ಲಿ ಆಡುತ್ತಿರುವ ಕರ್ನಾಟಕದ ಕೆಎಲ್

ಅಂಕಣ

ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಎರಡು ವರ್ಷ ! ಸಿಎಂ ಸಿದ್ದರಾಮಯ್ಯ ಗೆದ್ರಾ…? ಬಿದ್ರಾ…?

ಕೆ.ದೀಪಕ್, ಹಿರಿಯ ಪತ್ರಕರ್ತ, ಮೈಸೂರು. ಇಡೀ ಸಮಾಜವು  ಜಾತಿ, ಧರ್ಮದ ಅಮಲಿನಲ್ಲಿ ತೇಲುತ್ತ, ರಣಕೇಕೆ ಹಾಕುತ್ತ ಮನುಷ್ಯ ಮನುಷ್ಯರ ನಡುವೆ ದ್ವೇಷ ಬಿತ್ತುತ್ತಿರುವ ಈ ಭೀಕರ ಸನ್ನಿವೇಶದಲ್ಲಿ ಸದ್ಯ ಕರ್ನಾಟಕದ ಆಡಳಿತದೊಳಗೆ ಸಮಾನತೆ, ಜಾತ್ಯಾತೀತತೆ, ಸಮಾಜವಾದಿ ಚಿಂತನೆಗಳನ್ನು  ಕಾಣುತ್ತಿರುವುದು ಪ್ರಜಾಪ್ರಭುತ್ವದ ಉಳಿವಿನ

Call Now Button