
ʻಉಚಿತ ಸಂಸ್ಕೃತಿ ಬಿಡಿ- ಉದ್ಯೋಗ ಸೃಷ್ಟಿಸಿ ಕೊಡಿʼ : ರಾಜ್ಯ ಸರಕಾರಗಳಿಗೆ ಸುಪ್ರೀಂಕೋರ್ಟ್ ಮಹತ್ವದ ಸಲಹೆ
ನವದೆಹಲಿ: ದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಂದ ಆರಂಭಗೊಂಡಿರುವ ʻಗ್ಯಾರಂಟಿ ಯೋಜನೆʼ ಟ್ರೆಂಡ್ ಬಗ್ಗೆ ಅಚ್ಚರಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ʻಫ್ರೀಬೀಸ್ʼ ಸಂಸ್ಕೃತಿಯಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗಲಿದೆ ಎಂದಿದೆ. ಸಾರ್ವಜನಿಕರ ಆರ್ಥಿಕ ಸ್ಥಿತಿಗತಿಗಳನ್ನು ಪರಾಮರ್ಶೆ ಮಾಡದೆಯೆ ಉಚಿತ ವಿದ್ಯುತ್ ಒದಗಿಸಲು ಮುಂದಾಗಿರುವ








