Online News in ಕನ್ನಡ

ದೇಶ

ಕಾನೂನು ದೇಶ ಸಂವಿಧಾನ ಸುದ್ದಿಗಳು

ಸುಪ್ರಿಂ ಕೋರ್ಟ್‌ ಸಿಜೆಐ ಬಿ.ಆರ್‌. ಗವಾಯಿ ಮೇಲೆ ಶೂ ಎಸೆದ ವಕೀಲ..!

ದೆಹಲಿ: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದ ಘಟನೆ ಇಂದು ನಡೆದಿದ್ದು, ಶೂ ಎಸೆದ ವಕೀಲನನ್ನ ಪೊಲೀಸರು ಬಂಧಿಸಿದ್ದಾರೆ. ಇಂದು ವಿಚಾರಣೆ ವೇಳೆ ವಕೀಲ ರಾಜಶೇಖರ್ ಕಿಶೋರ್ ಎಂಬುವವರು ಮೇಲೆ ಶೂ ಎಸೆಯಲು ಪ್ರಯತ್ನಿಸಿದ್ದಾರೆ. ತಕ್ಷಣ

Uncategorized ದೇಶ ಸುದ್ದಿಗಳು

ಮಧುಮಲೈ ಹುಲಿ ಅಭಯಾರಣ್ಯದಲ್ಲಿ ಆನೆ ಸಾವು; ಹಲವು ಅನುಮಾನ..!

ನೀಲಗಿರಿ: ಇಲ್ಲಿನ ಮದುಮಲೈ ಹುಲಿ ಅಭಯಾರಣ್ಯದ ತೆಪ್ಪಕಾಡ್‌ ಮಸಿನಗುಡಿ ರಸ್ತೆಯಲ್ಲಿ ಕಾಡು ಆನೆಯೊಂದು ನಿಗೂಢವಾಗಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಆನೆಯ ಬಲ ಮೊಣಕಾಲಿನ ಭಾಗದಲ್ಲಿ ಗಾಯವಾಗಿದ್ದು, ಆನೆಯನ್ನು ಹತ್ಯೆ ಮಾಡಿರಬಹುದು ಎನ್ನುವ ಸಂಶಯ ಹುಟ್ಟಿದೆ. ಈ ಬಗ್ಗೆ ಮದುಮಲೈ ಅರಣ್ಯಾಧಿಕಾರಿಗಳು

ದೇಶ

GST ತೆರಿಗೆ ಸಂಬಂಧ ಕರ್ನಾಟಕ ಸೇರಿ ಎಂಟು ರಾಜ್ಯಗಳಿಂದ ಮಹತ್ವದ ಸಭೆ

ನವದೆಹಲಿ:  ಜಿ.ಎಸ್.ಟಿ ತೆರಿಗೆ ದರ ಬದಲಾವಣೆಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಕರ್ನಾಟಕ, ಹಿಮಾಚಲ ಪ್ರದೇಶ, ಜಾಖರ್ಂಡ್, ಕೇರಳ, ಪಂಜಾಬ್, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಎಂಟು ರಾಜ್ಯಗಳ ಮಂತ್ರಿಗಳು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ

ದೇಶ

ಸುಪ್ರೀಂ ಆದೇಶ: ನಟ ದರ್ಶನ್ ಸೇರಿ 6 ಮಂದಿ ಆರೋಪಿಗಳ ಜಾಮೀನು ರದ್ದು

ನವ ದೆಹಲಿ, ಆಗಸ್ಟ್ 14- ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಕೊಲೆಯ ಆರೋಪ ಎದುರಿಸುತ್ತಿದ್ದ ನಟ ದರ್ಶನ್ ಮತ್ತು ಸಹಚರರಿಗೆ ಕರ್ನಾಟಕ ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿ ಐತಿಹಾಸಿಕ ತೀರ್ಪು ನೀಡಿದೆ. ಅಲ್ಲದೆ, ಜೈಲುಗಳಲ್ಲಿ ಖೈದಿಗಳಿಗೆ ರಾಜ

ದೇಶ

ಭಾರತೀಯ ಚುನಾವಣಾ ಆಯೋಗದ ಮುಂದೆ ಇಂಡಿಯಾ ಮೈತ್ರಿ ಕೂಟ ಪ್ರತಿಭಟನೆ

ನವದೆಹಲಿ, ಮೈಸೂರು, ಆಗಸ್ಟ್ 11- ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡು ಚುನಾವಣಾ ದುಷ್ಕೃತ್ಯಗಳನ್ನು ನಡೆಸುತ್ತಿದೆ ಎಂದು ಆರೋಪಿಸಿ ಇಂಡಿಯಾ ಮೈತ್ರಿಕೂಟದ ಸಂಸದರು ಇಂದು ಪ್ರತಿಭಟನಾ ಮೆರವಣಿಗೆ ನಡೆಸಿದ ವೇಳೆ ಚುನಾವಣಾ ಆಯೋಗದ ಪ್ರಧಾನ ಕಚೇರಿಯ ಬಳಿ ಭಾರೀ ಹೈಡ್ರಾಮಾ ನಡೆಯಿತು.

ದೇಶ

ದೆಹಲಿಯ ಕೆಂಪು ಕೋಟೆಯಲ್ಲಿ ಬುಲೆಟ್ ಶೆಲ್‍ಗಳು ಪತ್ತೆ: ಹೈ ಅಲರ್ಟ್ ಘೋಷಣೆ

ನವದೆಹಲಿ- ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲೇ ಕೆಂಪು ಕೋಟೆಯಲ್ಲಿ ಬುಲೆಟ್ ಶೆಲ್‍ಗಳು ಪತ್ತೆಯಾಗಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಇದಲ್ಲದೆ, ಒಂದು ಸಕ್ರ್ಯೂಟ್

ದೇಶ

ಅಮೇರಿಕಾ ತೆರಿಗೆ: ಭಾರತದ ವಿದೇಶಾಂಗ ನೀತಿ ವಿಪತ್ತು: ಎಐಸಿಸಿ ಅಧ್ಯಕ್ಷ ಖರ್ಗೆ

ನವದೆಹಲಿ, ಆಗಸ್ಟ್ 7, 2025 -ಅಮೆರಿಕದ ಅಧ್ಯಕ್ಷ  ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇ. 50 ರಷ್ಟು ಸುಂಕ ವಿಧಿಸುವ ನಿರ್ಧಾರವು ವಿದೇಶಾಂಗ ನೀತಿಯ ವಿಪತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಮತ್ತು ಅದನ್ನು ಹೇಗೆ ಎದುರಿಸಬೇಕೆಂದು ಮೋದಿ

ದೇಶ

ಮತಗಳ್ಳತನ ವಿರುದ್ಧ ರಾಹುಲ್ ಪ್ರತಿಭಟನೆ : ಬಲವಾದ ಪುರಾವೆ ಬಿಡುಗಡೆಗೆ ಚಿಂತನೆ

ಬೆಂಗಳೂರು,- ಮತಗಳ್ಳತನ ಆರೋಪದ ಹಿನ್ನೆಲೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ನೇತೃತ್ವದಲ್ಲಿ ಆ. 8ರಂದು ನಡೆಯಲಿರುವ ಪ್ರತಿಭಟನೆಯ ಬಗ್ಗೆ ಕಾಂಗ್ರೆಸ್‌‍ ಪಕ್ಷದಲ್ಲೇ ಗೊಂದಲಗಳಿದ್ದು, ಒಂದು ವೇಳೆ ಗಂಭೀರ ಸ್ವರೂಪದ ಪುರಾವೆಗಳನ್ನು ಬಹಿರಂಗಪಡಿಸದೇ ಇದ್ದರೆ, ದೇಶಾದ್ಯಂತ ಮತ್ತೆ ನಗೆಪಾಟಲಿಗೀಡಾಗುವ ಅತಂಕ

ದೇಶ ಸುದ್ದಿಗಳು

ಗೃಹ ಸಚಿವ ಅಮಿತ್ ಷಾ ಈಗ ದೇಶದಲ್ಲಿಯೇ ಅತೀ ಹೆಚ್ಚು ದಿನಗಳ ಕಾಲ ಗೃಹ ಸಚಿವರಾಗಿ ಸೇವೆ

ನವ ದೆಹಲಿ, ಆಗಸ್ಟ್ 5- ಒಂದಾನೊಂದು ಕಾಲದಲ್ಲಿ ವಿವಾದಾತ್ಮಕ ರಾಜಕಾರಣಿ ಎಂದು ಪರಿಗಣಿಸಲಾಗಿದ್ದ ಈಗಿನ ಗೃಹ ಸಚಿವ ಅಮಿತ್ ಷಾ ಈಗ ದೇಶದಲ್ಲಿಯೇ ಅತೀ ಹೆಚ್ಚು ದಿನಗಳ ಕಾಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಕೇಂದ್ರ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದೇಶ ಸುದ್ದಿಗಳು

ಮಾಜಿ ಸಂಸದ ಪ್ರಜ್ವಲ್ ರೇಪಣ್ಣನಿಗೆ ಜೀವಾವಧಿ ಶಿಕ್ಷೆ ಘೋಷಿಸಿದ ಕೋರ್ಟ್ !

ಬೆಂಗಳೂರು: ಆಗಸ್ಟ್ 2 , 2025 (vijayakaala.com)  ಕರ್ನಾಟಕವನ್ನು ಬೆಚ್ಚಿ ಬೀಳಿಸಿ, ದೇಶದ ಗಮನ ಸೆಳೆದಿದ್ದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಿಕ್ಷೆಯನ್ನು ಪ್ರಕಟಿಸಿದೆ. ಮೈಸೂರು ಜಿಲ್ಲೆಯ

Call Now Button