
2047ರ ವೇಳೆಗೆ ಭಾರತ ಬಲಿಷ್ಠ ರಾಷ್ಟ್ರವಾಗಲಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು
ಜೆಎಸ್ಎಸ್ ಜಯಂತಿ ರಾಷ್ಟ್ರಪತಿ ದ್ರೌಪದಿ ಮರ್ಮು ಚಾಲನೆ ಮಳವಳ್ಳಿ (ಮಂಡ್ಯ ) 2047ರ ವೇಳೆಗೆ ಭಾರತ ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮಲಿದ್ದು, ಇದಕ್ಕಾಗಿ ಇಂದಿನ ಯುವ ಪೀಳಿಗೆಗೆ ಆಧುನಿಕ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣದ ಅಗತ್ಯವೂ ಇದೆ ಎಂದು ರಾಷ್ಟ್ರಪತಿ








