
ದಸರಾ ಮುಗಿಯುತ್ತಿದ್ದಂತೆ ರೌಡಿಗಳ ಅಟ್ಟಹಾಸ; ರೌಡಿಶೀಟರ್ ಕೊಲೆ
ಮೈಸೂರು: ದಸರಾ ಮುಗಿಯುತ್ತಿದ್ದಂತೆ ನಗರದಲ್ಲಿ ರೌಡಿಗಳ ಗುಂಪು ಅಟ್ಟಹಾಸ ಮರೆದಿದ್ದು ಹಾಡುಹಗಲೇ ರೌಡಿಶೀಟರ್ ಒಬ್ಬನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ದಸರಾ ವಸ್ತುಪ್ರದರ್ಶನದ ಬಳಿ ನಡೆದಿದೆ. ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ್ ಅಲಿಯಾಸ್ ಗಿಲ್ಕಿ ಕೊಲೆಯಾದ ವ್ಯಕ್ತಿ ಎಂದು […]








