Online News in ಕನ್ನಡ

ಮೈಸೂರು

ಮೈಸೂರು

ಬಾಯ್ಲರ್ ನೀರು ಸ್ಫೋಟಗೊಂಡು ಸುಟ್ಟು ಕರಕಲಾಗಿರುವ ಕಾರ್ಮಿಕನ ಅರ್ಧ ದೇಹ..!

ನಂಜನಗೂಡು : ಕಳೆದ 9 ವರ್ಷಗಳಿಂದ ನಂಜನಗೂಡಿನ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ನೆಸ್ಲೆ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ನಂಜನಗೂಡು ತಾಲೂಕು ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಹದಿನಾರು ಮೋಳೆ ಗ್ರಾಮದ ಚಂದ್ರು […]

ಮೈಸೂರು

ರೆಬಲ್ ಸಿದ್ದರಾಮಯ್ಯ v/s ರಾಜಿ ಸಿದ್ದರಾಮಯ್ಯ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಣ್ಣನೆ

ಮೈಸೂರು: ನಾಯಕತ್ವ ಬದಲಾವಣೆ ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಳಗಿರುವ ಎರಡು ವ್ಯಕ್ತಿತ್ವದ ನಡುವಿನ ಹೋರಾಟ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನೇ 5 ವರ್ಷ ಮುಖ್ಯಮಂತ್ರಿ

ಮೈಸೂರು

ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು : ಪ್ರೊ. ಕೆ.ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ

ಮೈಸೂರು: ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು. ಅಲ್ಲಿ ಅಂಥ ಅನಿವಾರ್ಯತೆ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಕೆ.ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರದ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ನಡೆದ ಧರೆಗೆ ದೊಡ್ಡವರ ಏಳು ಪಠ್ಯಗಳು ಹಾಗೂ ನಾನು

ಮೈಸೂರು

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೈಸೂರಿನ ಮಾಧ್ಯಮ ಪ್ರತಿನಿಧಿಗಳಿಗೆ ಸನ್ಮಾನಿಸಲಾಯಿತು.

ರಾಜ್ಯ ಹಾಗೂ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೈಸೂರಿನ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿನಿಧಿ ಫೌಂಡೇಶನ್ ಮತ್ತು ಜಿಎಸ್ಎಸ್ ಮಾಧ್ಯಮದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‌ನ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ರಾಜ್ಯ ಸರ್ಕಾರದ

Main News ಮೈಸೂರು

ಗಾಂಧಿ, ಅಂಬೇಡ್ಕರ್‌ ತೋರಿದ ದಾರಿಯಲ್ಲಿ ವಿಜಯ ಕಾಲ ಸಾಗಲಿ

ಮೈಸೂರು; ಮಹಾತ್ಮ ಗಾಂಧಿ, ಅಂಬೇಡ್ಕರ್‌ ಕೂಡ ಪತ್ರಿಕೆಗಳನ್ನು ನಡೆಸಿ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಅದೇ ರೀತಿಯ ಕೆಲಸ ಈಗ ಪತ್ರಕರ್ತ ಕೆ.ದೀಪಕ್‌ ಅವರಿಂದ ಆಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ.ಮಹದೇವಪ್ಪ ಹಾರೈಸಿದರು. ಮೈಸೂರು ವಿಶ್ವ ವಿದ್ಯಾಲಯದ

Main News ಮೈಸೂರು

ಮೈಸೂರಿನ ಪತ್ರಿಕಾ ಪ್ರಪಂಚಕ್ಕೆ ವಿಜಯಕಾಲ ಸೇರ್ಪಡೆ

ಪತ್ರಿಕೆ, ವೆಬ್‍ಸೈಟ್, ಡಿಜಿಟಲ್ ಮಾಧ್ಯಮ, ಕಚೇರಿ ಉದ್ಘಾಟಿಸಲಿರುವ ಗಣ್ಯರು ಮೈಸೂರು: ಪಾರಂಪರಿಕ ಮತ್ತು ಚಾರಿತ್ರಿಕ ನಗರಿ ಮೈಸೂರಿನ ಪತ್ರಿಕಾ ಪ್ರಪಂಚಕ್ಕೆ ವಿಜಯಕಾಲ ದಿನಪತ್ರಿಕೆ ಸೇರ್ಪಡೆಗೊಳ್ಳಲು ಕ್ಷಣಗಣನೆ ಆರಂಭಗೊಂಡಿದೆ. ಹಿರಿಯ ಪತ್ರಕರ್ತ ಕೆ.ದೀಪಕ್ ಸಾರಥ್ಯದಲ್ಲಿ ಪ್ರಕಟಗೊಳ್ಳಲಿರುವ ಪತ್ರಿಕೆಯನ್ನು ರಾಜ್ಯ ವಿಧಾನಸಭಾದ ಸಭಾಪತಿ ಯು.ಟಿ.

ಮೈಸೂರು ಸುದ್ದಿಗಳು

ಹುಣಸೂರು: ನಾಪತ್ತೆಯಾಗಿದ್ದ ವಕೀಲ ಶವವಾಗಿ ಪತ್ತೆ‌

ಹುಣಸೂರು: ಪಟ್ಟಣದ ಗೋಕುಲ ಬಡಾವಣೆ ನಿವಾಸಿ ವಕೀಲ ಕೆ.ರಾಜು (52) ಶವ ಲಕ್ಷ್ಮಣತೀರ್ಥ ನದಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ಮೂಡಿದೆ. ನಿನ್ನೆ ಆಫೀಸ್‌ಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ತೆರಳಿದ್ದ ವಕೀಲ ರಾಜು ರಾತ್ರಿಯಾದರೂ ಮನೆಗೆ ವಾಪಸ್‌ ಬಂದಿರಲಿಲ್ಲ. ಇದರಿಂದ ಹೆದರಿದ ಕುಟುಂಬಸ್ಥರು

Main News ಮೈಸೂರು ರಾಜ್ಯ ಸುದ್ದಿಗಳು

ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿ; ಹೆಚ್ಚಿದ ಜನಾಕ್ರೋಶ

ಮೈಸೂರು: ಸರಗೂರು ತಾಲೂಕಿನ ಕುರ್ಣೇಗಾಲ ಕೂಡಗಿ ಗ್ರಾಮದಲ್ಲಿ ಹುಲಿ ದಾಳಿಯಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಗ್ರಾಮದ ನಿಂಗಯ್ಯ (65) ಹುಲಿ ದಾಳಿಯಿಂದ ಮೃತಪಟ್ಟ ವ್ಯಕ್ತಿ. ಕುರ್ಣೇಗಾಲದ ಗ್ರಾಮದ ಕಾಡಂಚಿನ ಜಮೀನೊಂದರಲ್ಲಿ ಹಸು ಮೇಯಿಸುತ್ತಿದ್ದ ವೇಳೆ ದಾಳಿ ಮಾಡಿರುವ ಹುಲಿ ವ್ಯಕ್ತಿ

ಮೈಸೂರು ರಾಜಕೀಯ ವ್ಯಕ್ತಿ ಪರಿಚಯ

ಮಹಿಳಾ ರಾಜಕಾರಣದ ಅಧಿಪತ್ಯಕ್ಕೆ ಅಡಿಗಲ್ಲು ಇಟ್ಟವರು ಇಂದಿರಾ ಗಾಂಧಿ

ಮೈಸೂರು: ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಜನ್ಮ ದಿನವನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಣ್ಣ ನೀರಾವರಿ ಹಾಗೂ ಕೊಡಗು ಜಿಲ್ಲಾ

ಮೈಸೂರು ವ್ಯಕ್ತಿ ಪರಿಚಯ

ಬಿಜೆಪಿಯಿಂದ ರಾಷ್ಟ್ರೀಯ ಏಕತಾ ದಿನ; ಪಟೇಲರಿಗೆ ಗೌರವ ನಮನ

ಮೈಸೂರು: ಭಾರತದ ಏಕೀಕರಣದ ರೂವಾರಿ, ಭಾರತದ ಮೊದಲ ಗೃಹ ಸಚಿವರು, ಭಾರತ ರತ್ನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 150 ನೇ ಜಯಂತಿ ಅಂಗವಾಗಿ ನಗರದಲ್ಲಿ ಬಿಜೆಪಿ ಮೈಸೂರು ಮಹಾನಗರ ಹಾಗೂ ಜಿಲ್ಲಾ ವತಿಯಿಂದ ರಾಷ್ಟ್ರೀಯ ಏಕತಾ ದಿನ ಏರ್ಪಡಿಸಲಾಯಿತು ಏಕತಾ

Call Now Button