Online News in ಕನ್ನಡ

ಮೈಸೂರು

ಕಲೆ ಸಾಹಿತ್ಯ ದಸರಾ ಸಂಭ್ರಮ-2025 ಮೈಸೂರು

ಧನಂಜಯ ನಿಶಾನೆ ಆನೆ, ಗೋಪಿ ನೌಪತ್;‌ ಈಶ್ವರ ಖಂಡ್ರೆ ಘೋಷಣೆ

ಮೈಸೂರು: ಈ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಧನಂಜಯ ನಿಶಾನೆ ಆನೆಯ ಕಾರ್ಯ ನಿರ್ವಹಿಸಲಿದ್ದು, ಗೋಪಿ ಆನೆ ನೌಪತ್ ಆನೆಯ ಸ್ಥಾನ ಪಡೆದಿದ್ದಾನೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರಕಟಿಸಿದ್ದಾರೆ. ಮೈಸೂರಿನಲ್ಲಿ ಈ ವಿವರ

ಕ್ರೀಡೆ ದಸರಾ ಸಂಭ್ರಮ-2025 ಮೈಸೂರು

ಶ್ವಾನ ಪ್ರದರ್ಶನ; ಜರ್ಮನ್ ಶಫರ್ಡ್ ಗೆ ಮೊದಲ ಸ್ಥಾನ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಡೆದ ಶ್ವಾನ ಮತ್ತು ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯಲ್ಲಿ ಜರ್ಮನ್ ಶಫರ್ಡ್ ತಳಿಯ ಮೈಸೂರು ಶ್ವಾನಕ್ಕೆ ಮೊದಲ ಸ್ಥಾನ ದೊರೆಯಿತು. ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ರೈತ ದಸರಾ ಉಪ ಸಮಿತಿ

ತಂತ್ರಜ್ಞಾನ ದಸರಾ ಸಂಭ್ರಮ-2025 ಮೈಸೂರು

ಮೂರು ಸಾವಿರ ಡ್ರೋನ್‌ ಗಳ ಸಂಚಾರ; ಬಾನಂಗಳದಲ್ಲಿ ಬೆಳಕಿನ ಚಿತ್ತಾರ..!

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಮೆರಗು ನೀಡಿರುವ ಆಕರ್ಷಕ ಡ್ರೋನ್‌ ಪ್ರದರ್ಶನ ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿದೆ. ಸೆ.28, 29ರಂದು ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನ ನಡೆಯಲಿದ್ದು, ಅ.1 ಹಾಗೂ 2ರಂದು ಮುಖ್ಯ ಪ್ರದರ್ಶನ ನಡೆಯಲಿದೆ ಚಾಮುಂಡೇಶ್ವರಿ ವಿದ್ಯುತ್‌

ಆರೋಗ್ಯ ಜೀವನ ಶೈಲಿ ದಸರಾ ಸಂಭ್ರಮ-2025 ಮೈಸೂರು

ಅಂತರಾಷ್ಟ್ರೀಯ ಮಟ್ಟಕ್ಕೆ ಯೋಗ ಕೊಂಡೋಯ್ದ ಕೀರ್ತಿ ಮೈಸೂರಿಗೆ ಸಲ್ಲುತ್ತದೆ; ಶ್ರೀವತ್ಸ

ಮೈಸೂರು: ಯೋಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತಾರ ಗೊಳಿಸಿದ ಕೀರ್ತಿ ಮೈಸೂರಿಗೆ ಸಲ್ಲುತ್ತದೆ ಎಂದು ಶಾಸಕ ಶ್ರೀವತ್ಸ ಹೇಳಿದರು. ನಗರದ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿರುವ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಕ್ಷಿಣ ಭಾರತದ

ಕಲೆ ಸಾಹಿತ್ಯ ದಸರಾ ಸಂಭ್ರಮ-2025 ಮೈಸೂರು

ಪ್ರೀತಿ, ಸಹಾನುಭೂತಿಯೇ ಕಾವ್ಯದ ಆದಿ, ಬುನಾದಿ; ಡಾ. ಸಿ. ಪಿ. ಕೃಷ್ಣ ಕುಮಾರ್

ಮೈಸೂರು: ಕಾವ್ಯ ಎಂಬುದು ಸಂಸ್ಕೃತಿಯ ಒಂದು ಅಂಗವಾಗಿದೆ. ಪ್ರೀತಿ ಸಹಾನುಭೂತಿಯೇ ಕಾವ್ಯದ ಆದಿ ಮತ್ತು ಬುನಾದಿಯಾಗಿದ್ದು, ಕಾವ್ಯದಲ್ಲಿ ಪ್ರಪಂಚವೇ ಅಡಗಿದೆ ಎಂದು ಖ್ಯಾತ ಕವಿಗಳಾದ ಡಾ. ಸಿ ಪಿ ಕೃಷ್ಣಕುಮಾರ್ ಅವರು ಹೇಳಿದರು. ಇಂದು ದಸರಾ ಮಹೋತ್ಸವದ ಅಂಗವಾಗಿ ಮಾನಸ ಗಂಗೋತ್ರಿಯ

ಕಲೆ ಸಾಹಿತ್ಯ ದಸರಾ ಸಂಭ್ರಮ-2025 ಮೈಸೂರು

ಟಾಂಗಾ ಏರಿ ಹೊರಟಿತು ಸವಾರಿ; ಪಾರಂಪರಿಕ ಶ್ರೀಮಂತಿಕೆ ಅನಾವರಣದ ದಾರಿ..!

ಮೈಸೂರು: ಬೆಳ್ಳಂಬೆಳ್ಳಿಗೆಯೇ ಇಪ್ಪತ್ತಕ್ಕೂ ಹೆಚ್ಚು ಟಾಂಗಾ ಗಾಡಿಗಳು ಸಾಂಪ್ರದಾಯಿಕ‌ ಉಡುಗೆ ತೊಟ್ಟು ನವ ವಧುವರರಂತೆ‌ ಕಂಗೊಳಿಸುತ್ತಿದ್ದ ಜೋಡಿಗಳನ್ನು ಕೂರಿಸಿಕೊಂಡು ಅರಸರ ಇತಿಹಾಸ ಸಾರುವ ಪಾರಂಪರಿಕ‌ ಕಟ್ಟಡಗಳ ಕುರಿತು ಮಾಹಿತಿ ಹಂಚುವುದರ ಜೊತೆಗೆ ಮೈಸೂರಿನ ಜನರ ಕುತೂಹಲವನ್ನು ಸಹ ಕೆರಳಿಸಿತು. ವಿಶ್ವ ವಿಖ್ಯಾತ

ಆಟೋಟ ದಸರಾ ಸಂಭ್ರಮ-2025 ಮೈಸೂರು

Mysore Dasara | ಬಾನ ಎಲ್ಲೆಯಲ್ಲಿ ಲೋಹದ ಹಕ್ಕಿಗಳ ಸಾಹಸ ಪ್ರದರ್ಶನ..!

ಮೈಸೂರು: ಬಾನಂಗಳದಲ್ಲಿ ಹಾರುವ ಲೋಹದ ಹಕ್ಕಿಗಳ ಸಾಹಸಮಯ ಪ್ರದರ್ಶನ ನಾಡಹಬ್ಬ ದಸರಾ ಮಹೋತ್ಸವಕ್ಕೆ ಮತ್ತಷ್ಟು ಕಳೆ ತಂದಿತು. ಗುರುವಾರ ಬನ್ನಿಮಂಟಪ (ಕವಾಯತು) ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವೈಮಾನಿಕ ಪ್ರದರ್ಶನದ ಪೂರ್ವಭ್ಯಾಸದ ರೋಮನಾಚರಣಕಾರಿ ಪ್ರದರ್ಶನವನ್ನು ಕಂಡು ಮಕ್ಕಳು ಕುಣಿದು ಕುಪ್ಪಳಿಸಿದರು. ಸಾರಂಗ ಕೇಂದ್ರ ವೈಮಾನಿಕ

ಕಲೆ ಸಾಹಿತ್ಯ ಮೈಸೂರು ರಾಜ್ಯ

ಮೈಸೂರಿನಲ್ಲಿ ಬೈರಪ್ಪನವರ ಸ್ಮಾರಕ ನಿರ್ಮಿಸಲು ಕ್ರಮ; ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಎಸ್.ಎಲ್ ಬೈರಪ್ಪನವರು ಅವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ. ಮೈಸೂರು ಅವರ ಕರ್ಮಭೂಮಿಯಾಗಿತ್ತು. ಇದೀಗ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೈರಪ್ಪನವರ ಪಾರ್ಥಿವ ಶರೀರಕ್ಕೆ

ದಸರಾ ಸಂಭ್ರಮ-2025 ಮೈಸೂರು

ಸೈಕಲ್ ಸವಾರಿ ಮಾಡುತ್ತಾ ಪಾರಂಪರಿಕ ನಗರಿಯ ಹಿರಿಮೆಯ ಪರಿಚಯ..!

ಮೈಸೂರು: ನೂರಾರು ಯುವಕ-ಯುವತಿಯರು, ಟ್ರಿನ್ ಟ್ರೀನ್ ಸೈಕಲ್ ಏರಿ ಸಾವಾರಿ ಮಾಡಿ ಮೈಸೂರಿನಲ್ಲಿರುವ ಪ್ರಮುಖ ಪಾರಂಪರಿಕ ಕಟ್ಟಡಗಳ ಇತಿಹಾಸ, ಅದರ ಹಿನ್ನೆಲೆ, ಪ್ರಾಮುಖ್ಯತೆ, ಹಾಗೂ ವಾಸ್ತುಶಿಲ್ಪಗಳ ಬಗ್ಗೆ ಮಾಹಿತಿ ಪಡೆದು ಪುಳಕಿತರಾದರು. ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಪುರಾತತ್ವ ಸಂಗ್ರಹಾಲಯಗಳು

ಕಲೆ ಸಾಹಿತ್ಯ ದಸರಾ ಸಂಭ್ರಮ-2025 ಮೈಸೂರು

ಬಾಲಿವುಡ್‌ ಗಾಯಕ ಪ್ರೀತಮ್‌ ಹಾಡಿನ ಮೋಡಿಗೆ ಮಿಡಿದ ಮೈಸೂರು..!

ಮೈಸೂರು: ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ ಹಾಗೂ ಗಾಯಕ ಪ್ರೀತಮ್ ಚಕ್ರವರ್ತಿ ಗಾನಸುಧೆಗೆ ಮೈಸೂರು ಜನತೆ ಫಿದಾ ಆಗಿ ಕುಣಿದು ಕುಪ್ಪಳಿಸಿದರು. ನಗರದ ಹೊರವಲಯದ ಉತ್ತನಹಳ್ಳಿ ಬಳಿ ಆಯೋಜಿಸಿರುವ ಯುವ ದಸರಾ ವೇದಿಕೆಯಲ್ಲಿ ಗಾಯಕ ಪ್ರೀತಮ್ ಬರುತ್ತಿದ್ದಂತೆ ಯುವ ಸಮೂಹ ಶಿಳ್ಳೆ

Call Now Button