
ಒಳ ಮೀಸಲಾತಿ ಜಾರಿಯಾಗಬೇಕು, ರೋಸ್ಟರ್ ಬಿಂದು ಪರಿಷ್ಕರಣೆಯಾಬೇಕು-ಬಿವಿಎಸ್
ಮೈಸೂರು: ರಾಜ್ಯದಲ್ಲಿ ಸುಮಾರು 101 ಜಾತಿಗಳು ಪರಿಶಿಷ್ಟ ಜಾತಿಗಳ ಪಟ್ಟಿಯಲಿದ್ದು, ಈ ಎಲ್ಲ ಜಾತಿಗಳು ಸಮನಾಗಿ ಪ್ರಾತಿನಿಧ್ಯವನ್ನು ಪಡೆಯದ ಕಾರಣ ಒಳ ಮೀಸಲಾತಿ ಅವಶ್ಯಕತೆ ಇದೆ ಎಂದು ಭಾರತೀಯ ವಿದ್ಯಾರ್ಥಿ ಸಂಘದ ರಾಜ್ಯ ಸಂಚಾಲಕ ಡಾ. ಶ್ರೀನಿವಾಸ್ ಆಗ್ರಹಿಸಿದ್ದಾರೆ. ನಗರದಲ್ಲಿಂದು ಪತ್ರಿಕಾಗೋಷ್ಟಿ








