Online News in ಕನ್ನಡ

Author name: ವಿಕಾಸ

ಮೈಸೂರು

ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ವಿಷಯ ಹಂಚಿಕೊಂಡರೆ ಅಪಾಯ: ಸೈಬರ್‌ ಕ್ರೈಂ ಇಲಾಖೆ

ಮೈಸೂರು: ಕೃತಕ ಬುದ್ಧಿಮತ್ತೆ ಜೀವನವನ್ನು ಹೆಚ್ಚು ಚತುರ, ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿಯಾಗಿಸುವ ಯುಗದಲ್ಲಿ ನಾವಿದ್ದೇವೆ. ಅದು ಮೋಸವನ್ನೂ ಹಿಂದಿನಿಗಿಂತ ಹೆಚ್ಚು ನಂಬಿಕೆ ಮೂಡಿಸುವಂತೆ ಮಾಡಬಹುದು ಎಂದು ಸೈಬರ್ ಕ್ರೈಂ ಇನ್ಸ್ಪೆಕ್ಟರ್ ನಂದೀಶ್ ಕುಮಾರ್ ಅವರು ಹೇಳಿದರು. ಇಂದು ಸುರಕ್ಷಿತ ಅಂತರ್ಜಾಲ […]

ರಾಜ್ಯ

ʻಹೈಕಮಾಂಡ್ ಕರೆಯದೆ ನಾನೇಕೆ ಹೋಗಲಿ: ನನಗೆ ಇಲ್ಲಿ ಬಹಳ ಕೆಲಸವಿದೆʼ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಹೈಕಮಾಂಡ್‌ ನನ್ನನ್ನು ಕರೆಯದೆ ಏಕೆ ಹೋಗಲಿ, ಇಲ್ಲಿ ನನಗೆ ಬಜೆಟ್‌ ಕೆಲಸ ಇದೆ. ಕರೆದರೆ ಹೋಗ್ತೀನಿ, ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರ ಜಯಂತಿ ಅಂಗವಾಗಿ

ಮೈಸೂರು

ಮಾರ್ಚ್‌ ೩೦ರಂದು ನಂಜನಗೂಡು ದೊಡ್ಡ ಜಾತ್ರೆ: ಪೂರ್ವ ಸಿದ್ಧತಾ ಸಭೆ

ʻಬರುವ ಭಕ್ತರಿಗೆ ಮೂಲಭೂತ ಸೌಕರ್ಯ  , ಮಾರ್ಚ್‌ ೨೯ರಿಂದ ಹೆಚ್ಚುವರಿ ಬಸ್‌ ಸೌಲಭ್ಯʼ ಮೈಸೂರು: ಮಾರ್ಚ ೩೦ರಂದು ನಡೆಯಲಿರುವ ಶ್ರೀಕಂಠೇಶ್ವರ ದೇವಾಲಯದ ದೊಡ್ಡ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ನಂಜನಗೂಡು ವಿಧಾನಸಭಾ

ದಾವಣಗೆರೆ

ಎಲ್ಲ ಸುತ್ತಿ ಬಳಸಿ ಬಂದು ಇಲ್ಲಿಗೇ ಬರೋದಾ ?: ಪತ್ರಕರ್ತರ ಮೇಲೆ ಸಿಕುಕಿದ ಸಿಎಂ

ಹರಿಹರ: ʻ ಬರೀ ಇದ್ಕೆ ಬನ್ನಿ ನೀವು, ಎಲ್ಲ ಸುತ್ತಿ ಬಳಸಿ ಬಂದು ಇಲ್ಲಿಗೇ ಬರೋದು, ಅವರು ಹೇಳಿದ್ರೆ ಅವರಿಗೇ ಕೇಳು ತಮ್ಮ, ಬೇರೆ ಪ್ರಶ್ನೆ ಇದ್ರೆ ಕೇಳಿʼ. ಹೀಗೆ ಪತ್ರಕರ್ತರನ್ನು ಗದರಿಸಿದವರು ಮುಖ್ಯಮಂತ್ರಿ ಸಿದ್ದರಾಮಯ್ಯ. ರಾಜ್ಯ ಮಟ್ಟದಿಂದ ಹಿಡಿದು ಅಂತಾರಾಷ್ಟ್ರೀಯ

ಮೈಸೂರು

ಮೈಸೂರಿನ ಮೊದಲ ಬೋನ್ ಮ್ಯಾರೋ ಟ್ರಾನ್ಸ್‌ ಪ್ಲಾನ್ಟ್‌  ಘಟಕ ಉದ್ಘಾಟನೆ

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಭಾರತ್ ಆಸ್ಪತ್ರೆ ಮತ್ತು ಆಂಕಾಲಜಿ ಸಂಸ್ಥೆ (BHIO) ವಿನೂತನ ಹೆಜ್ಜೆ ಮೈಸೂರು: ಈ ಭಾಗದ ಕ್ಯಾನ್ಸರ್ ಚಿಕಿತ್ಸಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಐತಿಹಾಸಿಕ ಹೆಜ್ಜೆಯಾಗಿ, ಭಾರತ್ ಆಸ್ಪತ್ರೆ ಮತ್ತು ಆಂಕಾಲಜಿ ಸಂಸ್ಥೆ (ಬಿಎಚ್ಐಒ) ಸೋಮವಾರ ಮೈಸೂರಿನ ಮೊದಲ ಬೋನ್

ಮೈಸೂರು

ನೇಮಕಾತಿಯಲ್ಲಿ ಒಳಮೀಸಲಾತಿ: ಬಲಗೈಗೆ ಘನಘೋರ ಅನ್ಯಾಯ: ಮಂಗಳವಾರ ಪ್ರತಿಭಟನೆ

ಮೈಸೂರು: ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಒಳಮೀಸಲಾತಿ ವರದಿಯ ಸಮಸ್ಯೆ ಪೂರ್ಣವಾಗಿ ಬಗೆಹರಿಯುವ ತನಕ ಪ್ರಸ್ತುತ ಶೈಕ್ಷಣಿಕ ಮತ್ತು ಉದ್ಯೋಗಕ್ಕೆ ಅನ್ವಯಿಸುತ್ತಿರುವ ಕಾರ್ಯಚಟುವಟಿಕೆಗಳಿಗೆ ಶೀಘ್ರ ತಡೆಯಾಜ್ಞೆ ನೀಡಬೇಕೆಂದು ಮೈಸೂರು ವಿಶ್ವ ವಿದ್ಯಾನಿಲಯದ ಪರಿಶಿಷ್ಟ ಜಾತಿ ಬಲಗೈ ವಿದ್ಯಾರ್ಥಿಗಳ

ರಾಜ್ಯ

ಜಿಟಿಡಿಗೆ ನಿಯತ್ತೂ ಇಲ್ಲ, ಪಕ್ಷ ನಿಷ್ಠೆಯೂ ಇಲ್ಲ, ಅವರು ಜೆಡಿಎಸ್‌ ಜತೆಯೂ ಇಲ್ಲ: ಹೆಚ್.ಡಿ.ಕುಮಾರಸ್ವಾಮಿ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಈಗ ನಮ್ಮ ಜೊತೆ ಇಲ್ಲ/. ಅವರು ಬೇರೆ ಬೇರೆ ಮಹಾನ್‌ ನಾಯಕರ ಜೊತೆ ಇದ್ದಾರೆ. ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಯಾವುದೂ ಇಲ್ಲದವರನ್ನು ನಾವು ಜೊತೆಯಲ್ಲಿ ಇಟ್ಟುಕೊಳ್ಳಬೇಕಾ ? ಎಂದು ಕೇಂದ್ರ ಸಚಿವ, ಜನತಾದಳ

ಮೈಸೂರು

ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ಗೆ ದಾಖಲಾದ ಪಿರಿಯಾಪಟ್ಟಣದ ೧೩ ವರ್ಷದ ಬಾಲಕ…!

ಪಿರಿಯಾಪಟ್ಟಣ: 13 ವರ್ಷ 9 ತಿಂಗಳ ವಯಸ್ಸಿನಲ್ಲಿ ಕಣ್ಣು ಮುಚ್ಚಿಕೊಂಡು 2  x  2 ಮಿರರ್ ಕ್ಯೂಬ್ ಅನ್ನು 15 ಸೆಕೆಂಡುಗಳಲ್ಲಿ ಪರಿಹರಿಸಿದ ಪಟ್ಟಣದ ಕೆ.ಎಲ್.ಗೌರಿನಂದನ ಏಷ್ಯಾ ಬುಕ್ ಆಫ್ ರೆಕಾರ್ಡ್ ಗೆ ದಾಖಲಾಗುವ ಮೂಲಕ ಗ್ರ್ಯಾಂಡ್ ಮಾಸ್ಟರ್ ಎನಿಸಿದ್ದಾರೆ. ಪಟ್ಟಣದ

ರಾಜ್ಯ ಸುದ್ದಿಗಳು

ಯಾರು ಏನೇ ಹೇಳಿದ್ರೂ ಹೈಕಮಾಂಡ್‌ ಸುಪ್ರೀಂ: ಗೃಹ ಸಚಿವ ಡಾ. ಜಿ.ಪರಮೇಶ್ವರ್‌

ಮೈಸೂರು: ʻಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿರೋದು ಹೈಕಮಾಂಡ್‌, ಹಾಗಾಗಿ ಅವರು (ಹೈಕಮಾಂಡ್‌) ಹೇಳುವವರೆಗೂ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ, ಅದು ನಾನೇನೇ ಹೇಳಿದ್ರೂ, ನೀವೇನೇ ಹೇಳಿದ್ರೂ. ಅದು ಕೇವಲ ನಮ್ಮ ನಮ್ಮ ವೈಯಕ್ತಿ ಅಭಿಪ್ರಾಯವಾಗಲಿದೆಯೆ ವಿನಃ ಹೈಕಮಾಂಡ್‌ ಅಭಿಪ್ರಾಯವಾಗುವುದಿಲ್ಲʼ ಹೀಗೆ ಪತ್ರಕರ್ತರಿಂದ ಪದೇ

ಮೈಸೂರು

ಮೈಸೂರಿನಲ್ಲಿ ಫೆಬ್ರವರಿ 11 ಮತ್ತು 12ರಂದು ‘ಹೈ ಲೈಫ್ ಬ್ರೈಡ್ಸ್’ ಪ್ರದರ್ಶನ

ಮೈಸೂರು : ,ಮೈಸೂರಿನ ಫ್ಯಾಷನ್ ಪ್ರಿಯರು ಮತ್ತು ವಧು-ವರರಿಗೆ ವಿಶೇಷ ಆಕರ್ಷಣೆಯಾಗಿ ಹೈ ಲೈಫ್ ಬ್ರೈಡ್ಸ್ ಎಂಬ ಪ್ರತಿಷ್ಠಿತ ಮದುವೆ ಮತ್ತು ಲಗ್ಜುರಿ ಫ್ಯಾಷನ್ ಪ್ರದರ್ಶನವು ಫೆಬ್ರವರಿ 11 ಮತ್ತು 12ರಂದು ಮೈಸೂರಿನ ರ್ಯಾಡಿಸನ್ ಬ್ಲೂ ಪ್ಲಾಜಾ ಹೋಟೆಲ್‌ನಲ್ಲಿ ನಡೆಯಲಿದೆ. ಬೆಳಿಗ್ಗೆ

Call Now Button