
ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ ಪುನರಾರಂಭ: ಮೈಸೂರಲ್ಲಿ ಅರಣ್ಯ ಭವನದ ಮುಂದೆ ರೈತರ ಪ್ರತಿಘಟನೆ
ಮೈಸೂರು: ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಪುನರಾರಂಭಕ್ಕೆ ಸರಕಾರ ಅನುಮತಿ ನೀಡಿರುವುದನ್ನು ಖಂಡಿಸಿ ಅರಣ್ಯ ಭವನಕ್ಕೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ರೆಸಾರ್ಟ್ ಮಾಲೀಕರು ಮತ್ತು ಹಣವಂತ್ತರಿಗೆ ಮಣಿದು ಸರಕಾರ ಅನುಮತಿ ನೀಡಿದೆ ಎಂದು ರೈತ ಮುಖಂಡರು








