
ಮೈಸೂರು ಜಿಲ್ಲೆಯಲ್ಲಿ ಭಾರೀ ಡ್ರಗ್ಸ್ ದಾಸ್ತಾನು ಪತ್ತೆ: ಇಬ್ಬರ ಬಂಧನ
ಮೈಸೂರು: ಒಂಡೆದೆ ಪೊಲೀಸ್ ಇಲಾಖೆ ಡ್ರಗ್ಸ್ ಮಾಫಿಯಾ ವಿರುದ್ಧ ʻವಿಮುಕ್ತʼ ಜಾಗೃತಿಯಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಬಗೆದಷ್ಟೂ ಡ್ರಗ್ಸ್ ಜಾಲ ಬಯಲಾಗುತ್ತಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ದಾಸನಪುರ ಗ್ರಾಮದ ಪಕ್ಕದಲ್ಲಿರುವ ಆಸ್ಪತ್ರೆ ಕಾವಲ್ನ ಜಮೀನು ಮನೆಯೊಂದರ ಮೇಲೆ ಪೊಲೀಸರು








