
ಮೈಸೂರಿನ ಉಸ್ತಾದ್, ಹೆಸರಾಂತ ಕುಸ್ತಿಪಟು ಪೈಲ್ವಾನ್ ಟೈಗರ್ ಬಾಲಾಜಿ ನಿಧನ
ಮೈಸೂರು: ನಗರದ ಹೆಸರಾಂತ ಕುಸ್ತಿ ಪಟು ಟೈಗರ್ ಬಾಲಾಜಿ ಜೆಟ್ಟಿ (67) ಇಂದು ನಿಧನರಾದರು. ನಗರದ ಸುಣ್ಣದಕೇರಿ ನಿವಾಸಿಯಾಗಿರುವ ಇವರು ಕುಸ್ತಿ ಪಂದ್ಯಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಗೆದ್ದು ಖ್ಯಾತಿ ಗಳಿಸಿದ್ದರು. ಕುಸ್ತಿ ಆಖಾಡದಲ್ಲಿ ತಮ್ಮ ಕುಸ್ತಿ ನೈಪುಣ್ಯತೆಯಿಂದ […]








