
ಮೈಸೂರಿನ ಪತ್ರಿಕಾ ಪ್ರಪಂಚಕ್ಕೆ ವಿಜಯಕಾಲ ಸೇರ್ಪಡೆ
ಪತ್ರಿಕೆ, ವೆಬ್ಸೈಟ್, ಡಿಜಿಟಲ್ ಮಾಧ್ಯಮ, ಕಚೇರಿ ಉದ್ಘಾಟಿಸಲಿರುವ ಗಣ್ಯರು ಮೈಸೂರು: ಪಾರಂಪರಿಕ ಮತ್ತು ಚಾರಿತ್ರಿಕ ನಗರಿ ಮೈಸೂರಿನ ಪತ್ರಿಕಾ ಪ್ರಪಂಚಕ್ಕೆ ವಿಜಯಕಾಲ ದಿನಪತ್ರಿಕೆ ಸೇರ್ಪಡೆಗೊಳ್ಳಲು ಕ್ಷಣಗಣನೆ ಆರಂಭಗೊಂಡಿದೆ. ಹಿರಿಯ ಪತ್ರಕರ್ತ ಕೆ.ದೀಪಕ್ ಸಾರಥ್ಯದಲ್ಲಿ ಪ್ರಕಟಗೊಳ್ಳಲಿರುವ ಪತ್ರಿಕೆಯನ್ನು ರಾಜ್ಯ ವಿಧಾನಸಭಾದ ಸಭಾಪತಿ ಯು.ಟಿ.








