Online News in ಕನ್ನಡ

ಜಿಲ್ಲೆಗಳು

Main News ಚಾಮರಾಜನಗರ ಚುನಾವಣೆ ಮೈಸೂರು

ಅ. 23ಕ್ಕೆ ಮೈಮುಲ್‌ ಅಧ್ಯಕ್ಷಗಾದಿಗೆ ಚುನಾವಣೆ; ಸಚಿವ ಕೆ.ವೆಂಕಟೇಶ್‌

ಮೈಸೂರು: ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ಅಧ್ಯಕ್ಷರ ಸ್ಥಾನಕ್ಕೆ ಅಕ್ಟೋಬರ್ 23ಕ್ಕೆ ಚುನಾವಣೆ ನಡೆಯಲಿದೆ ಎಂದು ಪಶು ಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ. ದಸರಾ ವಸ್ತು ಪ್ರದರ್ಶನದಲ್ಲಿನ ನಂದಿನಿ ಕುಟೀರ ಮಳಿಗೆಗೆ ಭೇಟಿ ನೀಡಿ ಮಾಧ್ಯಮಗಳ

ಕಲೆ ಸಾಹಿತ್ಯ ಮೈಸೂರು

ಅದ್ದೂರಿಯಾಗಿ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ; ಎಡಿಸಿ

ಮೈಸೂರು: ನವೆಂಬರ್ 01 ರಂದು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜು ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತ ಪೂರ್ವಭಾವಿ

Main News ಮೈಸೂರು

ಮೈಸೂರು ಪೊಲೀಸರಿಂದ ರೌಡಿಶೀಟರ್‌ ಗಳಿಗೆ ಡ್ರಿಲ್‌

ಮೈಸೂರು: ನಗರದಲ್ಲಿ ರೌಡಿಶೀಟರ್‌ ಗಿಲ್ಕಿ ಕೊಲೆ ಮತ್ತು ಪುಟ್ಟ ಬಾಲಕಿಯ ಹತ್ಯೆಯ ಬಳಿಕ ನಗರ ಪೊಲೀಸರು ಬಿಗಿ ಬಂದೋಬಸ್ತ್‌ ಗೆ ಹೆಚ್ಚಿನ ಗಮನ ನೀಡಿದ್ದಾರೆ. ಪೊಲೀಸ್‌ ಆಯುಕ್ತರಾದ ಸೀಮಾ ಲಾಟ್ಕರ್ ನಿರ್ದೇಶನದ ಮೇರೆಗೆ ಉಪ ಪೊಲೀಸ್ ಆಯುಕ್ತೆ ಬಿಂದುಮಣಿ, ಸುಂದರ್ ರಾಜ್

ಆರೋಗ್ಯ ಮೈಸೂರು

HDD ಪೂರ್ಣ ಗುಣಮುಖರಾಗಲಿ ಎಂದು ಮೈಸೂರಿನಲ್ಲಿ ಪ್ರಾರ್ಥನೆ

ಮೈಸೂರು: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ ಕಾಣಲಿ, ಅವರು ಪೂರ್ಣವಾಗಿ ಗುಣಮುಖರಾಗಲಿ ಎಂದು ಚಾಮರಾಜ ವಿಧಾನ ಸಭಾ ಕ್ಷೇತ್ರದ ಪಡುವಾರಹಳ್ಳಿಯ ಮಹದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಶಾಸಕ, ಬಿಜೆಪಿ

Main News ಮೈಸೂರು ಸುದ್ದಿಗಳು

ಕೊಲೆ, ಹತ್ಯೆ; ಕಮೀಷನರ್‌ ಭೇಟಿಯಾಗಿ ಚರ್ಚೆ ಮಾಡಿದ ಬಿಜೆಪಿ ತಂಡ

ಮೈಸೂರು: ನಗರದಲ್ಲಿ ಕೊಲೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ನಿಯೋಗ ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಸಿದೆ. ಸಂಸದ ಯದುವೀರ್‌ ನೇತೃತ್ವದಲ್ಲಿ ಕಮೀಷನರ್‌ ಸೀಮಾ ಲಾಟ್ಕರ್‌ ಅವರನ್ನು ಭೇಟಿಯಾಗಿ,

ಚುನಾವಣೆ ಮೈಸೂರು ರಾಜಕೀಯ

ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರಾಗಿ ಹರೀಶ್‌ ಗೌಡ ಆಯ್ಕೆ

ಮೈಸೂರು: ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಹುಣಸೂರು ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಡಿ. ಹರೀಶ್ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಮೈಸೂರು ಜಿಲ್ಲಾ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ ಗೆ ತೀವ್ರ ಪೈಪೋಟಿ ನೀಡಿದ್ದ ಹರೀಶ್‌

ಮೈಸೂರು

1.35 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಹರೀಶ್‌ ಗೌಡ ಚಾಲನೆ

ಮೈಸೂರು: ಇಲ್ಲಿನ ವಾರ್ಡ್ ನಂಬರ್ 25 ಹಾಗೂ 26 ರ ಚಾಮರಾಜ ವಿಧಾನ ಸಭಾ ಕ್ಷೇತ್ರದಲ್ಲಿ ಅಂದಾಜು 1 ಕೋಟಿ 35 ಲಕ್ಷಗಳ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಹರೀಶ್ ಗೌಡ ಗುದ್ದಲಿ ಪೂಜೆ ನೆರವೇರಿಸಿದರು. ಮೈಸೂರು ಮಹಾ ನಗರ

ಚಾಮರಾಜನಗರ ಮೈಸೂರು ರಾಜ್ಯ ಸುದ್ದಿಗಳು

ಬಲೂನು ಮಾರಲು ಬಂದಿದ್ದ ಬಾಲಕಿ ಹತ್ಯೆ; ಆರೋಪಿ ಅಂದರ್‌

ಮೈಸೂರು: ಇಲ್ಲಿನ ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ಬಾಲಕಿ ಹತ್ಯೆ ಕೇಸ್‌ ಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಮೈಸೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದ 8 ಗಂಟೆಗಳ ಒಳಗೆ ಆರೋಪಿ ಕಾರ್ತಿಕ್‌ ಎಂಬಾತನನ್ನು ಕೊಳ್ಳೇಗಾಲದಲ್ಲಿ ಬಂಧಿಸಲಾಗಿದೆ. ಘಟನೆ

ಕಲೆ ಸಾಹಿತ್ಯ ಮೈಸೂರು ಸುದ್ದಿಗಳು

ಪ್ರಪಂಚಕ್ಕೆ ಬದುಕಿನ ಮೌಲ್ಯ ತಿಳಿಸಿದವರು ವಾಲ್ಮೀಕಿ; ಎಚ್‌ ಸಿಎಂ

ಮೈಸೂರು: ಮಹರ್ಷಿ ವಾಲ್ಮೀಕಿ ಅವರು ಬಡತನದಲ್ಲಿ ಹುಟ್ಟಿ ತಮ್ಮ ತಪಸ್ಸಿನ ಮೂಲಕ ಅಸಾಧಾರಣವಾದ ಬುದ್ಧಿ ಶಕ್ತಿಯನ್ನು ಗೆದ್ದವರು. ಇಡೀ ಪ್ರಪಂಚಕ್ಕೆ ಧರ್ಮದ ಮೌಲ್ಯವನ್ನು, ನೈತಿಕತೆಯನ್ನು ನೀಡಿದವರು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್. ಸಿ ಮಹದೇವಪ್ಪ ತಿಳಿಸಿದರು. ಇಂದು

Main News ಮೈಸೂರು ರಾಜ್ಯ ಸುದ್ದಿಗಳು

ದಸರಾ ಮುಗಿಯುತ್ತಿದ್ದಂತೆ ರೌಡಿಗಳ ಅಟ್ಟಹಾಸ; ರೌಡಿಶೀಟರ್‌ ಕೊಲೆ

ಮೈಸೂರು: ದಸರಾ ಮುಗಿಯುತ್ತಿದ್ದಂತೆ ನಗರದಲ್ಲಿ ರೌಡಿಗಳ ಗುಂಪು ಅಟ್ಟಹಾಸ ಮರೆದಿದ್ದು ಹಾಡುಹಗಲೇ ರೌಡಿಶೀಟರ್ ಒಬ್ಬನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ದಸರಾ ವಸ್ತುಪ್ರದರ್ಶನದ ಬಳಿ ನಡೆದಿದೆ. ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ್‌ ಅಲಿಯಾಸ್‌ ಗಿಲ್ಕಿ ಕೊಲೆಯಾದ ವ್ಯಕ್ತಿ ಎಂದು

Call Now Button