Online News in ಕನ್ನಡ

ಓದುಗರ ಒಡಲಾಳ

ಓದುಗರ ಒಡಲಾಳ

ಕಸ ಎತ್ತಿ ಎಂದರೆ ಉದ್ಧಟತನ ತೋರುತ್ತಿದ್ದಾರೆ..!

ಮಾನ್ಯರೇ, ಮೈಸೂರಿನ ಕುವೆಂಪುನಗರದ ಅಮ್ಮ ಕಾಂಪ್ಲೆಕ್ಸ್ ಬಳಿ ಹೋಟೆಲ್ ನಿರ್ಮಾಣವಾಗುತ್ತಿದ್ದು ಅದರ ಕಸ, ಥರ್ಮೋ ಕೋಲ್ ರಾಶಿ ಫುಟ್‌ ಪಾತ್‌ ನಲ್ಲೇ ಸುರಿದಿದ್ದಾರೆ. ಇದು ರಸ್ತೆಯಲ್ಲೆಲ್ಲ ಹಾರಾಡುತ್ತಿದೆ. ಕಸ ಎತ್ತಿ ಎಂದು ಹೇಳಿದರೆ ಸಂಬಂಧಪಟ್ಟವರು ಉದ್ದಟತನ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಪಾದಚಾರಿಗಳಿಗೆ ಹಾಗೂ […]

ಓದುಗರ ಒಡಲಾಳ

ದಸರಾದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲು ಯುವ ಪ್ರತಿಭೆಗಳ ಆಗ್ರಹ

ಮಾನ್ಯರೇ, ನಾಡಹಬ್ಬ ದಸರಾದಲ್ಲಿ ಪ್ರತಿ ಬಾರಿಯೂ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಬೇಕು ಎನ್ನುವ ಆಗ್ರಹ ಪ್ರತಿ ವರ್ಷವೂ ಕೇಳಿಬರುತ್ತಲೇ ಇರುತ್ತದೆ. ಹೀಗೆ ನಮ್ಮ ನೆಲದ ಹಬ್ಬದಲ್ಲಿ ನಮ್ಮವರಿಗೆ ಅವಕಾಶ ಕೊಡಿ ಎಂದು ಬೇಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ನಾವೆಲ್ಲರೂ ತಲೆ

ಓದುಗರ ಒಡಲಾಳ

ಸ್ಮಾರ್ಟ್‌ ಮೀಟರ್‌ ಪಡೆಯುವಲ್ಲಿ ಇರುವ ಗೊಂದಲ ನಿವಾರಿಸಿ

ಮಾನ್ಯರೇ, ಹೊಸದಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಳ್ಳಬೇಕು ಎಂದರೆ ಸ್ಮಾರ್ಟ್‌ ಮೀಟರ್‌ ಕಡ್ಡಾಯ ಮಾಡಿದ್ದಾರೆ. ಇದನ್ನು ಪಡೆದುಕೊಳ್ಳುವುದಕ್ಕೆ ನಾವು ಸಿದ್ಧರಿದ್ದೇವೆ. ಆದರೆ ಇದನ್ನು ಪಡೆಯಬೇಕಾದರೆ ಮನೆ ನಿರ್ಮಾಣ ಮಾಡಿದ ಭೂಮಿಯು ಅಲ್ಯುನೇಷನ್‌ ಆಗಿಬೇಕು, ಮನೆ ನಿರ್ಮಾಣಕ್ಕೆ ನಕ್ಷೆ ತಯಾರು ಮಾಡಿರಬೇಕು ಎಂಬಿತ್ಯಾದಿ ಷರತ್ತುಗಳನ್ನು

ಓದುಗರ ಒಡಲಾಳ

ರಸ್ತೆ ಬದಿಯ ಒಣಗಿದ ಮರಗಳನ್ನು ತೆರವುಗೊಳಿಸಿ

ಓದುಗರ ಒಡಲಾಳ: ಮಾನ್ಯರೇ, ಬೋಗಾದಿಯಿಂದ ಗದ್ದಿಗೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಚಿಕ್ಕೆರೆ ಗೇಟ್‌ ಮತ್ತು ಜೆಟ್ಟಿಹುಂಡಿ ಗ್ರಾಮಗಳ ನಡುವೆ ಹತ್ತಕ್ಕೂ ಹೆಚ್ಚು ರಸ್ತೆ ಬದಿ ಮರಗಳು ಒಣಗಿ ನಿಂತಿವೆ. ಮಳೆ, ಗಾಳಿಗೆ ಯಾವುದೇ ಸಂದರ್ಭದಲ್ಲಿ ಈ ಮರಗಳು ಬೀಳಬಹುದು. ಈ ರಸ್ತೆಯಲ್ಲಿ

Call Now Button