Online News in ಕನ್ನಡ

ಮೈಸೂರು

ಮೈಸೂರು

ಪ್ರತಿ ಜೀವ ಅಮೂಲ್ಯ: ರಸ್ತೆ ಅಪಘಾತಗಳ ಸಂಖ್ಯೆ ಶೂನ್ಯವಾಗುವುದು ಗುರಿಯಾಗಬೇಕು

ಮೈಸೂರು : ಪ್ರತಿ ಜೀವ ಅಮೂಲ್ಯ, ರಸ್ತೆ ಅಪಘಾತಗಳ ಸಂಖ್ಯೆ ಶೂನ್ಯವಾಗುವುದು ಗುರಿಯಾಗಬೇಕು ಎಂದು ಸುಪ್ರೀಂ ಕೋಟ್ ೯ನ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷರು ಹಾಗೂ ( chairman, supreme court committee on road safety) ಸುಪ್ರೀಂ ಕೋಟ್೯ನ ನಿವೃತ್ತ […]

ಮೈಸೂರು

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಮೈಸೂರಲ್ಲಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ

ಮೈಸೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣಕ್ಕೆ ಸಂಬಂಧಿಸಿದಂತೆ  ಕೇಂದ್ರ ಬಿಜೆಪಿ ಸರಕಾರವು  ಕಾಂಗ್ರೆಸ್‌ ನಾಯಕರ ವಿರುದ್ಧ ಸುಳ್ಳು ಮೊಕದ್ದಮೆ ಹೂಡಿ ಸೇಡಿನ ರಾಜಕೀಯ ಮಾಡಲಾತ್ತಿದೆ ಹಾಗೂ  ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಮೈಸೂರಿನಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ

ಮೈಸೂರು

ಒಳ ಮೀಸಲಾತಿ ಮಸೂದೆ ಮಂಡನೆಗೆ ವಿರೋಧ : ಕಾಂಗ್ರೆಸ್‌ ಸರಕಾರಕ್ಕೆ ಎಚ್ಚರಿಕೆ

ಮೈಸೂರು: ಬಹು ಚರ್ಚಿತ  ಮತ್ತು ಗೊಂದಲದ ಗೂಡಾಗಿರುವ ಒಳ ಮೀಸಲಾತಿ ಮಸೂದೆಯನ್ನು  ಈ ಬಾರಿಯ ಅಧಿವೇಶನದಲ್ತಲಿ ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವ ಕಾಂಗ್ರೆಸ್‌ ಸರಕಾರದ ಕ್ರಮವನ್ನು ಮೈಸೂರಿನ ಕರ್ನಾಟಕ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ತೀವ್ರವಾಗಿ ವಿರೋಧಿಸಿದೆ. ಈ ಸಂಬಂಧ ಹೇಳಿಕೆ

ಮೈಸೂರು

ಗರ್ಭ ಧರಿಸಿದ ಹಸುವಿಗೆ ಸೀಮಂತ ಶಾಸ್ತ್ರ ನೆರವೇರಿಸಿ ಊರಿಗೆ ಊಟ ಹಾಕಿಸಿದ ರೈತ ಮಹಿಳೆ…!

ಮೈಸೂರು (ಕೆ.ಆರ್.ನಗರ): ಬಾಂಧವ್ಯ ಮತ್ತು ಭಾವನೆ ಕೇವಲ ಮನುಷ್ಯ ಮನುಷ್ಯರ ನಡುವೆಯೇ ಇರಬೇಕು ಎಂದ್ದೇನಿಲ್ಲ. ಅದು ಮನಷ್ಯ ಮತ್ತು ಪ್ರಾಣಿಗಳ ನಡೆಯೂ ಇರುತ್ತೆ ಎಂಬುವುದಕ್ಕೆ ನೂರಾರು ಸಂಗತಿಗಳನ್ನು ನಾನು ನೋಡಿದ್ದೇವೆ, ಕೇಳಿದ್ದೇವೆ, ಓದಿದ್ದೇವೆ. ಅಂತಾಹುದೇ ಒಂದು ಪ್ರಸಂಗ ಭತ್ತದ ಕಣಜ ಕೆ.ಆರ್.ನಗರದಲ್ಲಿ

ಮೈಸೂರು

ಮೈಸೂರಿನಲ್ಲಿ ಬೀದಿ ನಾಯಿಮರಿಗಳ ದತ್ತು ಸ್ವೀಕಾರ ಅಭಿಯಾನಕ್ಕೆ ಚಾಲನೆ

ಮೈಸೂರು: ಮೈಸೂರು ನಗರ ಪಾಲಿಕೆಯು ಪ್ರಾಣಿಗಳ ಕಲ್ಯಾಣದತ್ತ ತನ್ನ ನಿರಂತರ ಬದ್ಧತೆಯ ಭಾಗವಾಗಿ ಇಂದು ಮೈಸೂರು ನಗರದ ಟೌನ್ ಹಾಲ್‌ನಲ್ಲಿ ಬೀದಿ ನಾಯಿಮರಿಗಳ ದತ್ತು ಸ್ವೀಕಾರ ಅಭಿಯಾನವನ್ನು ಆಯೋಜಿಸಿತ್ತು. ಈ ಅಭಿಯಾನದ ಉದ್ದೇಶ ಬೀದಿ ನಾಯಿಮರಿಗಳಿಗೆ ಸುರಕ್ಷಿತ ಮನೆ ಒದಗಿಸುವುದರ ಜೊತೆಗೆ

ಮೈಸೂರು

ಭಾರತ ಅಮೇರಿಕಾ ಮುಕ್ತ ವಾಣಿಜ್ಯ ಒಪ್ಪಂದಕ್ಕೆ ವಿರೋಧ: ಸಂಸದರ ಕಚೇರಿ ಮುಂದೆ ರೈತರ ಧರಣಿ

ಮೈಸೂರು: ಭಾರತ ಸರಕಾರವು ಅಮೆರಿಕದೊಂದಿಗೆ ಕೃಷಿ ವಿಷಯವಾಗಿ ಮುಕ್ತ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಗ್ರೀನ್‌ ಬ್ರಿಗೆಡ್‌ ಕಾರ್ಯಕರ್ತರು ಮೈಸೂರು ನಗರದಲ್ಲಿರುವ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಕಚೇರಿ ಮುಂದೆ

ಮೈಸೂರು

ಪತ್ರಕರ್ತರ ಸಹಕಾರವಿದ್ದರೆ ಉತ್ತಮ ಕೆಲಸ ಮಾಡಲು ಸಾಧ್ಯ : ಸಂಸದ ಯದುವೀರ್

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತರಿಗೆ ಗೌರವ, ವಾರ್ಷಿಕ ಪ್ರಶಸ್ತಿ ಪ್ರದಾನ ಮೈಸೂರು: ವಿಕಸಿತ ಭಾರತದಂತೆ ಮೈಸೂರು- ಕೊಡಗು ಸಹ ವಿಕಸಿತ ಕ್ಷೇತ್ರವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಸಲಹೆ, ಮಾರ್ಗದರ್ಶನ, ಸಹಕಾರ ನೀಡಬೇಕಾದ ಅಗತ್ಯವಿದೆ ಎಂದು ಸಂಸದ

ಮೈಸೂರು

ಮೈಸೂರಿನಲ್ಲಿ ಎರಡು ದಿನ ಅವರೆಕಾಯಿಯ ಸೋನೆ ಸೊಗಡು ಜೋರು…!

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎರಡು ದಿನಗಳ ಅವರೆಕಾಯಿ ಮೇಳೆ ಆರಂಭಗೊಂಡಿದ್ದು ಮೊದಲ ದಿನ ಸಾರ್ವಜನಿಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ನಗರದ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಆಯೋಜಿಸಿರುವ ಮೇಳಾವನ್ನು ಜೆಎಸ್‌ಎಸ್‌ ಆರ್ಯುವೇದ ವೈದ್ಯಕೀಯ ಕಾಲೇಜಿನ ಉಪ ಪ್ರಾಚಾರ್ಯ ಡಾ. ಶಿವಪ್ರಸಾದ್‌

ಮೈಸೂರು

ಡಿ.21ರಿಂದ `ಮಾಗಿ ಉತ್ಸವ’ಕ್ಕೆ ಸಿಂಗಾರಗೊಳ್ಳುತ್ತಿದೆ ಮೈಸೂರು ಅರಮನೆ…!

ಮೈಸೂರು: ದಸರೆಯ ಸಂಭ್ರಮ ಮಾಸುವ ಮುನ್ನ ಮೈಸೂರು ಮತ್ತೊಮ್ಮೆ ಮಾಗಿ ಉತ್ಸವಕ್ಕೆ ಮೈಯೊಡ್ಡಿ ನಿಂತಿದೆ. ಅರಮನೆಯ ಅಂಗಳದಲ್ಲಿ ಡಿ.21ರಿಂದ 31ರವರೆಗೆ ನಡೆಯಲಿರುವ ಉತ್ಸವದ ಪ್ರಮುಖ ಆಕರ್ಷಣೆ ಫಲಪುಷ್ಪ ಪ್ರದರ್ಶನ ಮತ್ತು ಸಂಗೀತ ಯಾನ. ಈ ಚಳಿಗಾಲದ ಮಾಗಿ ಉತ್ಸವಕ್ಕೆ ಸಹಸ್ರಾರು ಪ್ರೇಕ್ಷಕರು

ಮೈಸೂರು

ಡಿ.21ಕ್ಕೆ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಪಲ್ಸ್‌ : ಡಿಸಿ ಜಿ.ಲಕ್ಷ್ಮೀಕಾಂತ ರೆಡ್ಡಿ

ಮೈಸೂರು: ಪೋಲಿಯೋ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿ ವರ್ಷದಂತೆ ಈ ಡಿಸೆಂಬರ್ 21 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 5 ವರ್ಷದೊಳಗಿನ ಪ್ರತಿ ಮಗುವಿಗೆ ತಪ್ಪದೆ ಪಲ್ಸ್ ಪೋಲಿಯೋ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕೆಂದು ಜಿಲ್ಲಾಧಿಕಾರಿಗಳಾದ ಜಿ

Call Now Button