Online News in ಕನ್ನಡ

ಜಿಲ್ಲೆಗಳು

ಚಿತ್ರದುರ್ಗ

ಚಿತ್ರದುರ್ಗ: ಸ್ಲೀಪರ್‌ ಕೋಚ್‌ ಬಸ್‌ಗೆ ಬೆಂಕಿ, ೯ ಮಂದಿ ಸಜೀವ ದಹನ

ಚಿತ್ರದುರ್ಗ: ವರ್ಷಾಂತ್ಯದ ಸಂಭ್ರಮಕ್ಕೆ ಅಣಿಯಾಗುತ್ತಿದ್ದ ರಾಜ್ಯದ ಜನತೆಗೆ ಮತ್ತೊಂದು ರಸ್ತೆ ಅಪಘಾತದ ಸುದ್ದಿ ಎರಗಿಬಂದಿದೆ. ಇಲ್ಲಿನ ಹಿರಿಯೂರಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ಖಾಸಗಿ ಟ್ರಾವೆಲ್ ಬಸ್‌ಗೆ ಕಂಟೇನರ್​​ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು, ೫ ಮಂದಿ […]

ಮೈಸೂರು

ಮೈಸೂರು ಪ್ರಿಂಟರ್ಸ್ ಸಂಘದಿಂದ ವೈವಿಧ್ಯಮಯ ಕ್ಯಾಲೆಂಡರ್ ಬಿಡುಗಡೆ

ಮೈಸೂರು: ಮೈಸೂರು ಡಿಸೈನರ್ಸ್ ಅಂಡ್ ಪ್ರಿಂಟರ್ಸ್ ಅಸೋಸಿಯೇಷನ್ ವತಿಯಿಂದ ನೂತನ ವರ್ಷದ ಬಹುವರ್ಣದ ಕ್ಯಾಲೆಂಡರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಬಿಡುಗಡೆಗೊಳಿಸಿದರು. ಮೈಸೂರು ಪರಂಪರೆ ಬಿಂಬಿಸುವ ಚಿತ್ರಗಳು, ಪ್ರವಾಸಿ ತಾಣಗಳು, ಜ್ಞಾನಪೀಠ ಪುರಸ್ಕøತರು, ಮೈಸೂರಿನ ಅರಸರು, ಇತ್ತೀಚೆಗೆ ನಿಧನರಾದ

ಮೈಸೂರು

ಮೈಸೂರಲ್ಲಿ ಕ್ರಿಸ್‌ಮಸ್‌ ಸಂಭ್ರಮ : ಸಂತ ಫಿಲೋಮಿನಾಸ್‌ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆ

ಮೈಸೂರು: ಶಾಂತಿ ಮತ್ತು ಸ್ನೇಹದ ಸಂಕೇತ ಕ್ರಿಸ್‌ಮಸ್‌ ಹಬ್ಬವನ್ನು ಎಲ್ಲೆಡೆ ಸಡಗರ ಸಂಭ್ರಮಗಳಿಂದ ಆಚರಿಸಲಾಗುತ್ತಿದ್ದು ಮೈಸೂರಿನ ಸಂತ ಫಿಲೋಮಿನಾಸ್‌ ಚರ್ಚ್‌ನಲ್ಲಿ ಮಧ್ಯರಾತ್ರಿ ವಿಶೇಷ ಪ್ರಾರ್ಥನೆ ನಡೆಯಿತು. ವಿದ್ಯುತ್‌ ದೀಪಾಲಂಕಾರ, ಕಲಾಕೃತಿಗಳ ಸಿಂಗಾರ, ನಕ್ಷತ್ರಗಳ ಚಿತ್ತಾರಗಳಿಂದ ಕಂಗೊಳಿಸುತ್ತಿರುವ ಸಂತ ಫಿಲೋಮಿನಾಸ್‌ ಚರ್ಚ್‌ನಲ್ಲಿ ಬಾಲ

ಚಾಮರಾಜನಗರ

ಚಾಮರಾಜನಗರ: ʻಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಹುಲಿಗಳು ಕಣ್ಣಿಗೆ ಬೀಳುತ್ತಿಲ್ಲʼ

ಚಾಮರಾಜನಗರ : ತಾಲೂಕಿನ ನಂಜೇದೇವನಪುರ ಬಳಿ ಬೀಡುಬಿಟ್ಟಿರುವ 5 ಹುಲಿಗಳನ್ನು ಸೆರೆ ಹಿಡಿಯಲು ಈಗಾಗಲೇ ಅರಣ್ಯ ಇಲಾಖೆ ಕೂಂಬಿಂಗ್ ಆರಂಭಿಸಿದ್ದು ಡ್ರೋನ್ ಮೂಲಕ ಹುಲಿಗಳ ಚಲನವಲನಗಳ ಮೇಲೆ ನಿಗಾ ಇರಿಸಿದೆ. ಡಿ.20 ರಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾದ 5 ಹುಲಿಗಳ ಓಡಾಟ

ಮೈಸೂರು

ಮೈಸೂರು: ಗಾಂಜಾ ಅಕ್ರಮ ಸಾಗಾಣಿಕೆ, ಇಬ್ಬರ ಬಂಧನ, ಗಾಂಜಾ, ಕಾರು ವ಼ಶ

ಮೈಸೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಅರೋಪಿಗಳನ್ನು ಅಬಕಾರಿ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ. ಕೆ.ಆರ್.ನಗವರ ಪಟ್ಟಣದ ಚೀರಹಳ್ಳಿ ಮುಖ್ಯ ರಸ್ತೆಯ ಸಾಯಿ ಕನ್ವನ್ಸನ್‌ ಹಾಲ್‌ ಬಳಿ ಮಾರುತಿ ಕಾರಿನಲ್ಲಿ ಬಂದ ಇಬ್ವರು ಅಕ್ರಮವಾಗಿ ಗಾಂಜಾ ಮಾರಲು ಯತ್ನಿಸುವಾಗ ಗಸ್ತಿನಲ್ಲಿದ್ದ ಪೊಲೀಸರು

ಮೈಸೂರು

2028ರವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿ: ಮೈಸೂರಲ್ಲಿ ಜಮೀರ್ ಖಾನ್ ಹೇಳಿಕೆ

ಮೈಸೂರು: `2028ರವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಹೈಕಮಾಂಡ್ ಬಿಟ್ಟು ಬೇರೆ ಯಾರಿಂದಲೂ ಅವರನ್ನು ಕೆಳಗಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕುರ್ಚಿ ಭದ್ರವಾಗಿದೆ’. ಇದು ಸಚಿವ ಜಮೀರ್ ಅಹಮದ್ ಖಾನ್ ಅವರ ಮಾತು. ಆರಂಭದಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ವಾದ

ಚಾಮರಾಜನಗರ

ಚಿರತೆ ಸೆರೆಗೆ ಇಟ್ಟಿದ್ದ ಬೋನಿಗೆ ಬಿದ್ದ ಮನುಷ್ಯ ಪ್ರಾಣಿ…ಕುತೂಹಲ ತಂದ ಕುತ್ತು !

ಯಳಂದೂರು: ಚಿರತೆ ಸೆರೆಗೆ ಇರಿಸಿದ್ದ ಬೋನಿಗೆ ವ್ಯಕ್ತಿ ಸಿಕ್ಕಿಬಿದ್ದು ಪೇಚಿಗೆ ಸಿಲುಕಿದ ಪ್ರಸಂಗ ಗಂಗವಾಡಿ ಸಮೀಪ ಜರುಗಿದೆ. ಇದೇ ಗ್ರಾಮದ ನಿವಾಸಿ ಕಿಟ್ಟಿ ಚಿರತೆ ಬೋನಿಗೆ ಸಿಕ್ಕಿಬಿದ್ದು 4 ಗಂಟೆ ಒಳಗೇ ಪರದಾಡಿದ ವ್ಯಕ್ತಿ. ಗಂಗವಾಡಿ ಗ್ರಾಮದಲ್ಲಿ ಶನಿವಾರ ರಾತ್ರಿ ರಾಮಯ್ಯ

ಜಿಲ್ಲೆಗಳು ಮೈಸೂರು

ಹನಗೋಡಲ್ಲಿ ಮತ್ತೆ ಹುಲಿ ಉಪಟಳ : ಅರಣ್ಯ ಜೀಪಿಗೆ ಹಸು ಕಟ್ಟಿ ಪ್ರತಿಭಟನೆ

ಹನಗೋಡು: ಇಲ್ಲಿ ನೇಗತ್ತೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಮೇವು ಮೇಯುತ್ತಿದ್ದ ಹಸುವಿನ ಮೇಲೆ ದಾಳಿ ನಡೆಸಿ ತೀವ್ರ ತರವಾಗಿ ಗಾಯಗೊಳಿಸಿರುವ ಘಟನೆ ಮಂಗಳವಾರ ಹಾಡ ಹಗಲೇ ನಡೆದಿದೆ. ಇದರಿಂದ ರೊಚ್ಚಿಗೆದ್ದಿರುವ ರೈತರು ಅರಣ್ಯ ಸಿಬ್ಬಂದಿಗಳನ್ನು ಘೆರಾವ್‌ ಮಾಡಿ ಪ್ರತಿಭಟನೆ ನಡೆಸಿದ ಘಟನೆಯೂ

ಮೈಸೂರು

ಸಕ್ಕರೆ ಕಾರ್ಖಾನೆ ಮಾಲೀಕರು ಆತ್ಮಹತ್ಯೆ ಮಾಡಿಕೊಂಡಿದ್ದಾರಾ ? ಕಬ್ಬು ಬೆಳೆಗಾರರ ಪ್ರಶ್ನೆ !

ಮೈಸೂರು :  ಈ ದೇಶದಲ್ಲಿ ಬಂಡವಾಳಶಾಹಿಗಳು, ಸಕ್ಕರೆ ಕಾರ್ಖಾನೆ ಮಾಲೀಕರು ಅಥವಾ ಉದ್ಯಮಿಗಳು ಸೇರಿ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ, ಪ್ರತಿ ನಿಮಿಷಕ್ಕೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಯಾವುದೇ ಸರ್ಕಾರಗಳು ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ

ಮಂಡ್ಯ

ಮಳವಳ್ಳಿ: ಆಸ್ತಿಗಾಗಿ ತಂದೆಯನ್ನೇ ಕೊಂದ ಮಗ

ಮಂಡ್ಯ: ಮಳವಳ್ಳಿ ತಾಲೂಕಿನ ದಳವಾಯಿಕೋಡಿಹಳ್ಳಿಯಲ್ಲಿ ತಂದೆಯನ್ನು ಕೊಂದು ಮಗ ಪರಾರಿಯಾಗಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಗ್ರಾಮದ ನಿವಾಸಿ ಚಿಕ್ಕಪುಟ್ಟೇಗೌಡ (೭೨) ಎಂಬುವರೇ ಮಗನಿಂದ ಕೊಲೆಯಾಗಿದ್ದು ಆರೋಪಿ ಪ್ರತಾಪ್‌ ತಲೆ ಮರೆಸಿಕೊಂಡಿದ್ದಾನೆ. ದಳವಾಯಿಕೋಡಿಹಳ್ಳಿಯ ಜಮೀನಿನಲ್ಲಿ ಚಿಕ್ಕಪುಟ್ಟೇಗೌಡರ ತಲೆಯ ಮೇಲೆ ಸೈಚುಗಲ್ಲು ಎತ್ತಿ

Call Now Button