Online News in ಕನ್ನಡ

ಜಿಲ್ಲೆಗಳು

ಗದಗ ಜಿಲ್ಲೆಗಳು

ಸುಶಿಕ್ಷಿತರಲ್ಲೇ ಜಾತಿಯತೆ ಹೆಚ್ಚಾಗುತ್ತಿದೆ: ಸಿಎಂ ಸಿದ್ದರಾಮಯ್ಯ ವಿಷಾದ

ಗದಗ: ಕ್ರಾಂತಿಯೋಗಿ ಬಸವಣ್ಣನವರು ʻಇವನ್ಯಾರವ ಎನ್ನದಿರಿ, ಇವ ನಮ್ಮವ್ವ ಎನ್ನಿರಯ್ಯʼ ಎಂದು 800 ವರ್ಷಗಳ ಹಿಂದೆಯೆ ಹೇಳಿದ್ದಾರೆ. ಈ ನಾಡಿಗೆ ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ, ಶೇ. 76ರಷ್ಟು ಮಂದಿ ಸಾಕ್ಷರತೆ ಸಾಧಿಸಿದ್ದರೂ ಜಾತಿಯತೆ ಹೋಗಿಲ್ಲ. ಸುಶಿಕ್ಷಿತರಲ್ಲೇ ಜಾತಿಯತೆಯನ್ನು ಹೆಚ್ಚಾಗಿ ಕಾಣುತ್ತಿರುವುದು […]

ಮೈಸೂರು

ಡಿ.21ರಿಂದ `ಮಾಗಿ ಉತ್ಸವ’ಕ್ಕೆ ಸಿಂಗಾರಗೊಳ್ಳುತ್ತಿದೆ ಮೈಸೂರು ಅರಮನೆ…!

ಮೈಸೂರು: ದಸರೆಯ ಸಂಭ್ರಮ ಮಾಸುವ ಮುನ್ನ ಮೈಸೂರು ಮತ್ತೊಮ್ಮೆ ಮಾಗಿ ಉತ್ಸವಕ್ಕೆ ಮೈಯೊಡ್ಡಿ ನಿಂತಿದೆ. ಅರಮನೆಯ ಅಂಗಳದಲ್ಲಿ ಡಿ.21ರಿಂದ 31ರವರೆಗೆ ನಡೆಯಲಿರುವ ಉತ್ಸವದ ಪ್ರಮುಖ ಆಕರ್ಷಣೆ ಫಲಪುಷ್ಪ ಪ್ರದರ್ಶನ ಮತ್ತು ಸಂಗೀತ ಯಾನ. ಈ ಚಳಿಗಾಲದ ಮಾಗಿ ಉತ್ಸವಕ್ಕೆ ಸಹಸ್ರಾರು ಪ್ರೇಕ್ಷಕರು

ಮೈಸೂರು

ಡಿ.21ಕ್ಕೆ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಪಲ್ಸ್‌ : ಡಿಸಿ ಜಿ.ಲಕ್ಷ್ಮೀಕಾಂತ ರೆಡ್ಡಿ

ಮೈಸೂರು: ಪೋಲಿಯೋ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿ ವರ್ಷದಂತೆ ಈ ಡಿಸೆಂಬರ್ 21 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 5 ವರ್ಷದೊಳಗಿನ ಪ್ರತಿ ಮಗುವಿಗೆ ತಪ್ಪದೆ ಪಲ್ಸ್ ಪೋಲಿಯೋ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕೆಂದು ಜಿಲ್ಲಾಧಿಕಾರಿಗಳಾದ ಜಿ

ಜಿಲ್ಲೆಗಳು ಮೈಸೂರು

ಮೈಸೂರು ಅರಮನೆಯ ಕಮಾನು ದ್ವಾರದ ಮೇಲ್ಪದರಗಳು ಹಾನಿ !

ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರ ಮನಸೆಳೆಯುವ ಅರಮನೆಯ ಕಾಯಕಲ್ಪನ್ನೆ ಸರಕಾರ ಮನಸ್ಸು ಮಾಡಬೇಕಿದೆ.. ವಿಶೇಷ ವರದಿ: ರವಿಕಿರಣ್ ಪಿ. ಮೈಸೂರು: ಚಾರಿತ್ರಿಕ ನಗರಿ ಮೈಸೂರಿಗೆ ಅರಮನೆಗಳ ನಗರಿ ಎಂಬ ಬಿರುದು ತಂದುಕೊಟ್ಟ ಅಂಬಾವಿಲಾಸ ಅರಮನೆಯ ಅಂದಕ್ಕೆ ಮತ್ತೊಂದು ಅರಮನೆ ಇಲ್ಲ. ಇಲ್ಲಿನ

ಮೈಸೂರು

ಮೈಸೂರಿನಲ್ಲಿ ಯೂನಿಟಿ ಮಾಲ್‌ ನಿರ್ಮಾಣಕ್ಕೆ ಹೈ-ಕೋರ್ಟ್‌ ತಡೆ

ಅಂದು ಸಂಸದ ಯದುವೀರ್‌ ಗುದ್ದಲಿ ಪೂಜೆ, ಇಂದು ತಾಯಿ ಪ್ರಮೋದಾ ದೇವಿಯಿಂದ ತಡೆ ಮೈಸೂರು: ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಯೂನಿಟಿ ಮಾಲ್‌ ನಿರ್ಮಾಣಕ್ಕೆ ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಗುದ್ದಲಿ ಪೂಜೆ ನೆರವೇಸಿದ ಕೆಲವೇ ದಿನಗಳಲ್ಲಿ

ಮೈಸೂರು

ಡಿ.14ರಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 2025ನೇ ಸಾಲಿನ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿಗಳ ಪ್ರದಾನ ಮತ್ತು ಹಿರಿಯ ಪತ್ರಕರ್ತರಿಗೆ ಅಭಿನಂದನಾ ಕಾರ್ಯಕ್ರಮವು ಡಿ.14 (ಭಾನುವಾರ) ನಗರದ ಮಾನಸ ಗಂಗೋತ್ರಿ ಆವರಣದಲ್ಲಿರುವ (ಹುಣಸೂರು ರಸ್ತೆ ) ವಿಜ್ಞಾನ ಭವನದಲ್ಲಿ ಬೆಳಗ್ಗೆ 11 ಗಂಟೆಗೆ

ಮೈಸೂರು

ಮೈಸೂರು ಜಿಲ್ಲೆಯಲ್ಲಿ ಸೆರೆ ಸಿಕ್ಕಿದ್ದ 4 ಹುಲಿ ಮರಿಗಳು ಸಾವಿನ ಶಂಕೆ..!

ಮೈಸೂರು : ಹುಣಸೂರು ತಾಲ್ಲೂಕು ಗೌಡನಕಟ್ಟೆ ಬಳಿ ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ನಗರದ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿದ್ದ ಹುಲಿ ಮರಿಗಳು ನಾಲ್ಕು ದಿನಗಳ ಅಂತರದಲ್ಲಿ ಸಾವನ್ನಪ್ಪಿವೆ ಎಂದು ಮೂಲಗಳು ತಿಳಿಸಿವೆ. ಗೌಡನಕಟ್ಟೆಯ ಪ್ರಕಾಶ್‌ ಎಂಬುವರ

ಮೈಸೂರು

ರೈತರ ಪರಿಹಾರ ನಿಧಿ ಬಿಡುಗಡೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಮೈಸೂರು: ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ನಿಧಿಯನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಮೈಸೂರು ಗ್ರಾಮಾಂತರ ಜಿಲ್ಲೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ನಗರದ ಕಾಡಾ ಕಚೇರಿ ಮುಂಭಾಗ ಧರಣಿ ನಡಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯ

ಮೈಸೂರು

ಚಾಮುಂಡಿಬೆಟ್ಟದಲ್ಲಿ ದರ್ಶನ – ಸೇವೆಗಳ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ

ಮೈಸೂರು: ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದರ್ಶನ ಮತ್ತು ಸೇವೆಗಳ ಶುಲ್ಕಗಳನ್ನು ಹೆಚ್ಚಳಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಸಾರ್ವಜನಿಕರು, ದೇವರ ದರ್ಶನದ ಶುಲ್ಕವನ್ನು ಹೆಚ್ಚಿಸಿರುವುದು ಅವೈಜ್ಞಾನಿಕವಾಗಿದೆ. ಪ್ರಸಾದದ ಲಡ್ಡುಗಳನ್ನು

ಮೈಸೂರು

ಮೈಸೂರು ಉದ್ಯಮಿ ಕಿಡ್ನಾಪ್‌ : ಒತ್ತೆಹಣಕ್ಕೆ ಬೇಡಿಕೆ, ಮುಂದೆ ಆಗಿದ್ದೇನು ?

ಮೈಸೂರು: ಮೈಸೂರಿನ ಉದ್ಯಮಿಯೋರ್ವರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಕಿಡ್ನಾಪರ್‌ಗಳನ್ನು ಬಂಧಿಸಿ, ಅಪಹರಣವಾಗಿದ್ದವರನ್ನು ರಕ್ಷಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಉದ್ಯಮಿ ಲೋಕೇಶ್‌ ಎಂಬುವರೇ ಅಪಹರಣಕ್ಕೆ ಒಳಗಾಗಿ ರಕ್ಷಿಸಲ್ಪಟ್ಟ ವ್ಯಕ್ತಿ. ಈ ಪ್ರಕರಣದ ಆರೋಪಿಗಳಾದ ಹೆಚ್.ಎಂ. ಸಂತೋಷ್‌, ಹೆಚ್.ಎಸ್‌ ಅಭಿಷೇಕ್‌, ಆರ್.‌ ಪ್ರಜ್ವಲ್‌

Call Now Button