Online News in ಕನ್ನಡ

ಜಿಲ್ಲೆಗಳು

ಮೈಸೂರು

ಒಳ ಮೀಸಲಾತಿ ಮಸೂದೆ ಮಂಡನೆಗೆ ವಿರೋಧ : ಕಾಂಗ್ರೆಸ್‌ ಸರಕಾರಕ್ಕೆ ಎಚ್ಚರಿಕೆ

ಮೈಸೂರು: ಬಹು ಚರ್ಚಿತ  ಮತ್ತು ಗೊಂದಲದ ಗೂಡಾಗಿರುವ ಒಳ ಮೀಸಲಾತಿ ಮಸೂದೆಯನ್ನು  ಈ ಬಾರಿಯ ಅಧಿವೇಶನದಲ್ತಲಿ ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವ ಕಾಂಗ್ರೆಸ್‌ ಸರಕಾರದ ಕ್ರಮವನ್ನು ಮೈಸೂರಿನ ಕರ್ನಾಟಕ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ತೀವ್ರವಾಗಿ ವಿರೋಧಿಸಿದೆ. ಈ ಸಂಬಂಧ ಹೇಳಿಕೆ […]

ಮೈಸೂರು

ಗರ್ಭ ಧರಿಸಿದ ಹಸುವಿಗೆ ಸೀಮಂತ ಶಾಸ್ತ್ರ ನೆರವೇರಿಸಿ ಊರಿಗೆ ಊಟ ಹಾಕಿಸಿದ ರೈತ ಮಹಿಳೆ…!

ಮೈಸೂರು (ಕೆ.ಆರ್.ನಗರ): ಬಾಂಧವ್ಯ ಮತ್ತು ಭಾವನೆ ಕೇವಲ ಮನುಷ್ಯ ಮನುಷ್ಯರ ನಡುವೆಯೇ ಇರಬೇಕು ಎಂದ್ದೇನಿಲ್ಲ. ಅದು ಮನಷ್ಯ ಮತ್ತು ಪ್ರಾಣಿಗಳ ನಡೆಯೂ ಇರುತ್ತೆ ಎಂಬುವುದಕ್ಕೆ ನೂರಾರು ಸಂಗತಿಗಳನ್ನು ನಾನು ನೋಡಿದ್ದೇವೆ, ಕೇಳಿದ್ದೇವೆ, ಓದಿದ್ದೇವೆ. ಅಂತಾಹುದೇ ಒಂದು ಪ್ರಸಂಗ ಭತ್ತದ ಕಣಜ ಕೆ.ಆರ್.ನಗರದಲ್ಲಿ

ಮೈಸೂರು

ಮೈಸೂರಿನಲ್ಲಿ ಬೀದಿ ನಾಯಿಮರಿಗಳ ದತ್ತು ಸ್ವೀಕಾರ ಅಭಿಯಾನಕ್ಕೆ ಚಾಲನೆ

ಮೈಸೂರು: ಮೈಸೂರು ನಗರ ಪಾಲಿಕೆಯು ಪ್ರಾಣಿಗಳ ಕಲ್ಯಾಣದತ್ತ ತನ್ನ ನಿರಂತರ ಬದ್ಧತೆಯ ಭಾಗವಾಗಿ ಇಂದು ಮೈಸೂರು ನಗರದ ಟೌನ್ ಹಾಲ್‌ನಲ್ಲಿ ಬೀದಿ ನಾಯಿಮರಿಗಳ ದತ್ತು ಸ್ವೀಕಾರ ಅಭಿಯಾನವನ್ನು ಆಯೋಜಿಸಿತ್ತು. ಈ ಅಭಿಯಾನದ ಉದ್ದೇಶ ಬೀದಿ ನಾಯಿಮರಿಗಳಿಗೆ ಸುರಕ್ಷಿತ ಮನೆ ಒದಗಿಸುವುದರ ಜೊತೆಗೆ

ಮಂಡ್ಯ

ಮಳವಳ್ಳಿ: ಜೆಎಸ್‌ಎಸ್‌ ಜಯಂತಿಯಲ್ಲಿ ಭಾಗವಹಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಮಂಡ್ಯ/ಮೈಸೂರು: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆಯುತ್ತಿರುವ ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಮೋಗಿಗಳವರ ೧೦೬೬ನೇ ಜಯಂತಿ ಮಹೋತ್ಸವದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಿದ್ದಾರೆ. ಇದಕ್ಕು ಮುನ್ನ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ

ಬೆಳಗಾವಿ

` ಇದು ನಮ್ಮ ಸರಕಾರ, ಹೈಕಮಾಂಡ್‌ ಹೇಳುವವರೆಗೂ ನಾನೇ ಮುಖ್ಯಮಂತ್ರಿ’ : ಸಿದ್ದರಾಮಯ್ಯ

ಬೆಳಗಾವಿ : ಇದು ನನ್ನ ಸರಕಾರವಲ್ಲ, ನಮ್ಮ ಸರಕಾರ, ಐದು ವರ್ಷಗಳ ಕಾಲ ಸುಭದ್ರ ಸರಕಾರ ನೀಡುತ್ತೇವೆ, ಈಗಲೂ ನಾನೇ ಮುಖ್ಯಮಂತ್ರಿ, ಹೈಕಮಾಂಡ್‌ ಹೇಳುವವರೆಗೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ…ʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಘೋಷಿಸಿದ್ದಾರೆ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ

Main News ಧಾರವಾಡ

ʻದಾವಣಗೆರೆಯ ಧಣಿʼ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ : ಕಂಬನಿ ಮಿಡಿದ ಅಭಿಮಾನಿಗಳು..!

ದಾವಣಗೆರೆ: ಭಾನುವಾರ ನಿಧನರಾದ ಕರ್ನಾಟಕದ ರಾಜಕೀಯ ಭೀಷ್ಮ, ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕರೂ, ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವದೊಂದಿಗೆ, ನಾಡಿನ ಹಿರಿಯ ರಾಜಕಾರಣಿಗಳ ಸಮ್ಮುಖದಲ್ಲಿ, ಸಾವಿರಾರು

ಮೈಸೂರು

ಭಾರತ ಅಮೇರಿಕಾ ಮುಕ್ತ ವಾಣಿಜ್ಯ ಒಪ್ಪಂದಕ್ಕೆ ವಿರೋಧ: ಸಂಸದರ ಕಚೇರಿ ಮುಂದೆ ರೈತರ ಧರಣಿ

ಮೈಸೂರು: ಭಾರತ ಸರಕಾರವು ಅಮೆರಿಕದೊಂದಿಗೆ ಕೃಷಿ ವಿಷಯವಾಗಿ ಮುಕ್ತ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಗ್ರೀನ್‌ ಬ್ರಿಗೆಡ್‌ ಕಾರ್ಯಕರ್ತರು ಮೈಸೂರು ನಗರದಲ್ಲಿರುವ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಕಚೇರಿ ಮುಂದೆ

ಬೆಳಗಾವಿ

ಶಾಮನೂರು ನವ ದಾವಣಗೆರೆ ನಿರ್ಮಾತೃ : ಸಿಎಂ ಸಿದ್ದರಾಮಯ್ಯ ಬಣ್ಣನೆ

ಶಿವಶಂಕರಪ್ಪಗೆ ಸಂತಾಪ : ಅಧಿವೇಶನ ಮುಂದೂಡಿಕೆ ಬೆಳಗಾವಿ: ಭಾನುವಾರ ನಿಧನರಾದ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಸೋಮವಾರ ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಸಂತಾಪ ಸೂಚಿಸಲಾಯಿತು. ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಇಂದು ವಿಧಾನಸಭೆ ಕಲಾಪ

ಮೈಸೂರು

ಪತ್ರಕರ್ತರ ಸಹಕಾರವಿದ್ದರೆ ಉತ್ತಮ ಕೆಲಸ ಮಾಡಲು ಸಾಧ್ಯ : ಸಂಸದ ಯದುವೀರ್

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತರಿಗೆ ಗೌರವ, ವಾರ್ಷಿಕ ಪ್ರಶಸ್ತಿ ಪ್ರದಾನ ಮೈಸೂರು: ವಿಕಸಿತ ಭಾರತದಂತೆ ಮೈಸೂರು- ಕೊಡಗು ಸಹ ವಿಕಸಿತ ಕ್ಷೇತ್ರವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಸಲಹೆ, ಮಾರ್ಗದರ್ಶನ, ಸಹಕಾರ ನೀಡಬೇಕಾದ ಅಗತ್ಯವಿದೆ ಎಂದು ಸಂಸದ

ಮೈಸೂರು

ಮೈಸೂರಿನಲ್ಲಿ ಎರಡು ದಿನ ಅವರೆಕಾಯಿಯ ಸೋನೆ ಸೊಗಡು ಜೋರು…!

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎರಡು ದಿನಗಳ ಅವರೆಕಾಯಿ ಮೇಳೆ ಆರಂಭಗೊಂಡಿದ್ದು ಮೊದಲ ದಿನ ಸಾರ್ವಜನಿಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ನಗರದ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಆಯೋಜಿಸಿರುವ ಮೇಳಾವನ್ನು ಜೆಎಸ್‌ಎಸ್‌ ಆರ್ಯುವೇದ ವೈದ್ಯಕೀಯ ಕಾಲೇಜಿನ ಉಪ ಪ್ರಾಚಾರ್ಯ ಡಾ. ಶಿವಪ್ರಸಾದ್‌

Call Now Button