
ಮ್ಯಾಜಿಕ್ ನಂಬರ್ 120 ತಲುಪಿದ ಟಿವಿಕೆ ವಿಜಯ್ : ಅಳೆದು ಸುರಿದು ವಿಸಿಕೆ ಬೆಂಬಲ
ಚೆನ್ನೈ: ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಟಿವಿಕೆ ಹೊರ ಹೊಮ್ಮಿದರೂ ಸರಕಾರ ರಚನೆಗೆ ಬೇಕಾದ 118 ಶಾಸಕ ಸ್ಥಾನವನ್ನು ಒಗ್ಗೂಡಿಸುವಲ್ಲಿ ಸತತ ಐದು ದಿನಗಳಿಂದ ಅವಿರತ ಪ್ರಯತ್ನದ ಬಳಿಕ ನಟ ಜೋಸೆಫ್ ವಿಜಯ್ ಮ್ಯಾಜಿಕ್ ನಂಬರ್ ಮುಟ್ಟಿದ್ದಾರೆ. ವಿಸಿಕೆ








