Online News in ಕನ್ನಡ

Author name: ವಿಕಾಸ

ಕ್ರೀಡೆ

20ನೇ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ ಶಿಪ್‌ನಲ್ಲಿ ಗೆದ್ದವರಿಗೆ ಸಿಎಂ ಅಭಿನಂದನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೊರಿಯಾದಲ್ಲಿ ನಡೆದ 20ನೇ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ ಶಿಪ್‌ನಲ್ಲಿ ಭಾರತದ ವೇಗವಾದ ಸ್ಕೇಟರ್ ಹಾಗೂ ಡಬಲ್ ಸಿಲ್ವರ್ ಪದಕ ವಿಜೇತರಾದ ಧನುಷ್ ಬಾಬು ಮತ್ತು ಸಿಲ್ವರ್ ಪದಕ ವಿಜೇತೆಯಾದ ಕು. ಪೂರ್ವಿ ಮಠೆ ಅವರನ್ನು […]

ತಂತ್ರಜ್ಞಾನ ಸುದ್ದಿಗಳು

ಮೈಸೂರಿನ ಏಳು ಊರಲ್ಲಿ ಸೌರಗ್ರಾಮ ಸ್ಪರ್ಧೆ; ಗೆದ್ದ ಊರಿಗೆ 1 ಕೋಟಿ ರೂ. ಬಹುಮಾನ..!

ಮೈಸೂರು: ಜಿಲ್ಲೆಯ ಏಳು ಗ್ರಾಮಗಳನ್ನು ಕೇಂದ್ರ ಸರ್ಕಾರದ ಪ್ರತಿಷ್ಠಿತ ʻಮಾದರಿ ಸೌರ ಗ್ರಾಮʼ ಯೋಜನೆಯಡಿ ಸ್ಪರ್ಧಾ ಗ್ರಾಮಗಳೆಂದು ಆಯ್ಕೆ ಮಾಡಲಾಗಿದ್ದು, ಅಂತಿಮವಾಗಿ ಆಯ್ಕೆಯಾದ ಗ್ರಾಮಕ್ಕೆ ಭಾರತ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ (ಎಂಎನ್‌ಆರ್‌ಇ) 1 ಕೋಟಿ ರೂ. ಪ್ರೋತ್ಸಾಹಧನ ಲಭಿಸಲಿದೆ. ಮೈಸೂರಿನ

ರಾಜ್ಯ ಸುದ್ದಿಗಳು

ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮ ರಾವ್ ಅವರಿಗೆ ಅರಸು ಪ್ರಶಸ್ತಿ ಪ್ರದಾನ

ಬೆಂಗಳೂರು: ದಿ.ದೇವರಾಜ ಅರಸು ರವರು ತಮ್ಮ ಅಧಿಕಾರಾವಧಿಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ನಾಮಕಾರಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿ, ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸಲು ಶ್ರಮಿಸಿದ್ದರು ಎಂದು ಮುಖ್ಯಮಂತ್ರಿ

ತಂತ್ರಜ್ಞಾನ

ಕೃಷಿ ಇಲಾಖೆಯಿಂದ BEL ಜೊತೆ ಒಪ್ಪಂದ: ರೈತರಿಗೆ ಇನ್ನು ಡಿಜಿಟಲ್‌ ಬಲ

ಬೆಂಗಳೂರು: ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ ತಕ್ಕಂತೆ ಲಭ್ಯವಾಗಲು ಕೃಷಿ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. “ರೈತ ಕರೆ ಕೇಂದ್ರ” ಉನ್ನತೀಕರಣದ ಮಹತ್ವದ ಒಡಂಬಡಿಕೆಗೆ ವಿಕಾಸಸೌಧ ಕಚೇರಿಯಲ್ಲಿ ಇಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು

ಉಡುಪಿ ರಾಜಕೀಯ ರಾಜ್ಯ

ಮಹೇಶ್‌ ಶೆಟ್ಟಿ ಬಂಧನ; ಬ್ರಹ್ಮಾವರ ಠಾಣೆ ಸುತ್ತಲೂ ಬಿಗಿ ಭದ್ರತೆ

ಉಡುಪಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ‌ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನ ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ತಿಮರೋಡಿ ಬಿ.ಎಲ್.

ಜಿಲ್ಲೆ ಮೈಸೂರು

ಅರಸು ಕೊಟ್ಟ ಕೊಡುಗೆಗಳು ಇನ್ನೂ ಹಸಿರಾಗಿವೆ; ಎಂ.ಚಂದ್ರಶೇಖರ್‌ ಅಭಿಮತ

ಮೈಸೂರು: ಕರ್ನಾಟಕ ಕಂಡ ಒಬ್ಬ ಮಹಾನ್ ವ್ಯಕ್ತಿ ಹಾಗೂ ಉತ್ತಮ ಆಡಳಿತಗಾರರು ಡಿ.ದೇವರಾಜ ಅರಸು ಅವರು. ಅವರ ವ್ಯಕ್ತಿತ್ವ, ಕೊಡುಗೆ, ಅವರು ಮಾಡಿರುವಂತಹ ಕಾರ್ಯಕ್ರಮಗಳು ನಿತ್ಯ ಹಸಿರಾದಂತಹವು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು ಹಾಗೂ ಡಿ.ದೇವರಾಜ ಅರಸು

ತಿದ್ದುಪಡಿ ರಾಜ್ಯ ಸಮಾಜಿಕ ಹಕ್ಕು

ಒಳ ಮೀಸಲಾತಿ ಕುರಿತಾಗಿ ಸದನದಲ್ಲಿ ಸಿಎಂ ಸಿದ್ದು ಮಾತು: ಹತ್ತು ಮುಖ್ಯ ಅಂಶಗಳಿವು…

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ನ್ಯಾ. ನಾಗಮೋಹನ್‌ ದಾಸ್‌ ಆಯೋಗದ ವರದಿಯನ್ನು ಸಚಿವ ಸಂಪುಟ ಸಭೆ ಕೆಲ ಬದಲಾವಣೆಗಳೊಂದಿಗೆ ಅಂಗೀಕರಿಸಿದೆ. ಈ ಸಂಬಂಧ ಇಂದು ಸದನದಲ್ಲಿ ಸಿಎಂ ಸಿದ್ದರಾಮಯ್ಯ ವಿಸ್ತೃತವಾಗಿ ಮಾತನಾಡಿದ್ದು, ತಮ್ಮ ಸರ್ಕಾರದ ನಿಲುವು, ಒಳ

ಓದುಗರ ಒಡಲಾಳ

ರಸ್ತೆ ಬದಿಯ ಒಣಗಿದ ಮರಗಳನ್ನು ತೆರವುಗೊಳಿಸಿ

ಓದುಗರ ಒಡಲಾಳ: ಮಾನ್ಯರೇ, ಬೋಗಾದಿಯಿಂದ ಗದ್ದಿಗೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಚಿಕ್ಕೆರೆ ಗೇಟ್‌ ಮತ್ತು ಜೆಟ್ಟಿಹುಂಡಿ ಗ್ರಾಮಗಳ ನಡುವೆ ಹತ್ತಕ್ಕೂ ಹೆಚ್ಚು ರಸ್ತೆ ಬದಿ ಮರಗಳು ಒಣಗಿ ನಿಂತಿವೆ. ಮಳೆ, ಗಾಳಿಗೆ ಯಾವುದೇ ಸಂದರ್ಭದಲ್ಲಿ ಈ ಮರಗಳು ಬೀಳಬಹುದು. ಈ ರಸ್ತೆಯಲ್ಲಿ

ರಾಜ್ಯ ಸಂವಿಧಾನ ಸಮಾಜಿಕ

ಒಳಮೀಸಲಾತಿ ಹೋರಾಟ ತಾರ್ಕಿಕ ಅಂತ್ಯಕ್ಕೆ; ಕಗ್ಗಂಟು ಬಿಡಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಯಾವುದೇ ವಿವಾದ, ಗೊಂದಲ ಇಲ್ಲದೇ ಒಳಮೀಸಲಾತಿ ಹಂಚಿಕೆಯನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ಮಾಡಿದೆ. ನ್ಯಾ.ನಾಗಮೋಹನ್‌ ದಾಸ್‌ ಆಯೋಗ ನೀಡಿದ್ದ ವರದಿಯಲ್ಲಿ ಮಾಡಿದ್ದ 5 ಗುಂಪುಗಳಿಗೆ ಬದಲಾಗಿ ಎಡಗೈ, ಬಲಗೈ ಮತ್ತು ಇತರೆ ಎನ್ನುವ ಮೂರು ಗುಂಪುಗಳನ್ನಾಗಿ ಮಾಡಿ ಒಳಮೀಸಲಾತಿ ಹಂಚಿಕೆ

ರಾಜ್ಯ ರಾಜ್ಯ ಸರಕಾರ

ಬಿಪಿಎಲ್‌ ಕಾರ್ಡ್‌ ವಿತರಣೆಗೆ ಕ್ರಮ: ಅರ್ಜಿ ಹಾಕಿ ಕಾಯುತ್ತಿರುವವರಿಗೆ ಸಿಹಿ ಸುದ್ದಿ

ಬೆಂಗಳೂರು: ಹೊಸ ಪಡಿತರ ಕಾರ್ಡ್‌ ಗಳಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಶೀಘ್ರದಲ್ಲಿಯೇ ಪರಿಷ್ಕರಿಸಿ ಅರ್ಹ ಫಲಾನುಭವಿಗಳಿಗೆ ಬಿಪಿಎಲ್‌ ಕಾರ್ಡ್‌ ಗಳನ್ನು ವಿತರಿಸುವ ಕೆಲಸ ಆಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ. ವಿಧಾನ ಪರಿಷತ್ತಿನ

Call Now Button