Online News in ಕನ್ನಡ

ಮೈಸೂರು

ಮೈಸೂರು

ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಶಿಕ್ಷಣವೇ ಶಕ್ತಿ – ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ೨೧ನೇ ಘಟಿಕೋತ್ಸವ ಮೈಸೂರು :  “ಶಿಕ್ಷಣ ಮತ್ತು ಜ್ಞಾನವನ್ನು ವೈಯಕ್ತಿಕ ಸಾಧನೆಗಾಗಿ ಮಾತ್ರವಲ್ಲದೆ ರಾಷ್ಟ್ರ ಮತ್ತು ಸಮಾಜದ ಕಲ್ಯಾಣಕ್ಕಾಗಿಯೂ ಬಳಸಬೇಕೆಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. […]

ಮೈಸೂರು

ಮೈಸೂರಿನ ಉಸ್ತಾದ್‌, ಹೆಸರಾಂತ ಕುಸ್ತಿಪಟು ಪೈಲ್ವಾನ್‌ ಟೈಗರ್‌ ಬಾಲಾಜಿ ನಿಧನ

ಮೈಸೂರು: ನಗರದ ಹೆಸರಾಂತ ಕುಸ್ತಿ ಪಟು ಟೈಗರ್ ಬಾಲಾಜಿ ಜೆಟ್ಟಿ (67) ಇಂದು ನಿಧನರಾದರು. ನಗರದ ಸುಣ್ಣದಕೇರಿ ನಿವಾಸಿಯಾಗಿರುವ ಇವರು ಕುಸ್ತಿ ಪಂದ್ಯಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಗೆದ್ದು ಖ್ಯಾತಿ ಗಳಿಸಿದ್ದರು. ಕುಸ್ತಿ ಆಖಾಡದಲ್ಲಿ ತಮ್ಮ ಕುಸ್ತಿ ನೈಪುಣ್ಯತೆಯಿಂದ

ಮೈಸೂರು

ಡ್ರಗ್ಸ್‌ ಜಾಲ ಬೆನ್ನಟ್ಟಿ ರಸಾಯನಿಕ ಘಟಕಗಳ ಮೇಲೆ ಎನ್‌ಸಿಬಿ ತಂಡ ದಾಳಿ

ಮೈಸೂರು: ಇತ್ತೀಚೆಗೆ ಮೈಸೂರು ನಗರದಲ್ಲಿ ಡ್ರಗ್ಸ್‌ ತಯಾರಿಕಾ ಘಟಕ ಪತ್ತೆಯಾಗಿ ಹಲವರನ್ನು ಬಂಧಿಸಿದ ಬೆನ್ನ ಹಿಂದೆಯೇ ಮೈಸೂರು ನಗರದ ರಾಸಾಯನಿಕ ಘಟಕಗಳ ಮೇಲೆ ದಾಳಿ ಮುಂದುವರೆಸಿರುವ ರಾಷ್ಟ್ರೀಯ ಕ್ರೈಮ್‌ ಬ್ಯೂರೋ ಅಧಿಕಾರಿಗಳು ಪ್ರತಿಯೊಂದು ಕೆಮಿಕಲ್‌ ಫ್ಯಾಕ್ಟರಿಗಳನ್ನು ಇಂಚಿಂಚ್ಚೂ ಜಾಲಾಡುತ್ತಿದ್ದಾರೆ. ಇಂದು ಹೆಬ್ಬಾಳು

ಮೈಸೂರು

ಅದು ಫಿನಾಯಿಲ್‌ ತಯಾರಿಕಾ ಘಟಕ, ಡ್ರಗ್ಸ್‌ ಘಟಕ ಅಲ್ಲ: ಗೃಹ ಸಚಿವ ಡಾ. ಪರಮೇಶ್ವರ್‌ ಸ್ಪಷ್ಟನೆ

ಮೈಸೂರು: ಮೈಸೂರಿನಲ್ಲಿ ಯಾವುದೇ ಡ್ರಗ್ಸ್‌ ತಯಾರಿಕಾ ಘಟಕ ಪತ್ತೆಯಾಗಿಲ್ಲ. ಅಥವಾ ಡ್ರಗ್ಸ್‌ ತಯಾರಿಸುವ ಯಾವ ಕಚ್ಛ ವಸ್ತುಗಳೂ ದೊರಕಿಲ್ಲ ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ತಿಳಿಸಿದ್ದಾರೆ. ಮೈಸೂರಿಗಿಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಷನಲ್‌

ಮೈಸೂರು

ಅಂತಾರಾಜ್ಯ ಬಾಡಿಗೆ ಉದ್ಯಮಿಗಳ ಮೇಲೆ ಕಣ್ಗಾವಲು : ಎಚ್ಚೆತ್ತ ಮೈಸೂರು ಪೊಲೀಸರು

ಹೊರ ರಾಜ್ಯದವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಕ್ರಿಮಿನಲ್‌ ಹಿನ್ನಲ್ಲೆ ಪರಿಶೀಲನೆ ಕಡ್ಡಾಯ: ನಗರ ಪೊಲೀಸ್‌ ಇಲಾಖೆ ಸೂಚನೆ ಮೈಸೂರು: ಹೊರಗಿನಿಂದ ಉದ್ಯಮಕ್ಕೆ ಬರುವ ಉದ್ಯಮಿದಾರರ ಬಗ್ಗೆ ನಿಗ ವಹಿಸಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಮೈಸೂರು ನಗರ ಪೊಲೀಸರು ಇಂದು ನಗರ

ಮೈಸೂರು

ಯುದ್ಧ ಮತ್ತು ಹಿಂಸೆ ದೃಶ್ಯ ಮಾದ್ಯಮದ ಪಾಲಿಗೆ ಮನರಂಜನೆ : ಪತ್ರಕರ್ತ ಕೆ.ದೀಪಕ್‌ ವಿಷಾದ

ಮೈಸೂರು: ಭಾರತದಲ್ಲಿ ಯುದ್ಧಗಳನ್ನು ದೃಶ್ಯ ಮಾಧ್ಯಮಗಳು ಮನರಂಜನೆಯನ್ನಾಗಿ ಬಿಂಬಿಸುತ್ತಿರುವುದು ಹಾಗೂ ದೇಶದ ರಕ್ಷಣೆಯ ವಿಷಯದಲ್ಲಿ ರಾಜಕೀಯ ಪಕ್ಷಗಳು ಕ್ಷುಲ್ಲಕ ರಾಜಕಾರಣ ಮಾಡುತ್ತಿರುವ ಪರಿಪಾಠ ಅತ್ಯಂತ ಅಪಾಯಕಾರಿ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್‌ ಕಳವಳ ವ್ಯಕ್ತಪಡಿಸಿದರು. ನಗರದ ಆಲ್ಫಾ

ಮೈಸೂರು

ಕೆ.ಆರ್.ನಗರ: ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭಕ್ಕೆ ರೈತರಿಂದ ಮುಖ್ಯಮಂತ್ರಿಗೆ ಮನವಿ

ಬೆಂಗಳೂರು: ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿ ರೈತರಿಗಾಗುತ್ತಿರುವ ಸಾಗಾಣಿಕೆ ಹೊರೆಯನ್ನು ತಡೆಗಟ್ಟಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘ ಮನವಿ ಮಾಡಿದೆ. ಕೆ.ಆರ್.ನಗರದ ಶಾಸಕ ಡಿ. ರವಿಶಂಕರ್‌ ಅವರ

ಮೈಸೂರು

ಕಾರ್ಮಿಕರ ಪರವಾಗಿ ಕೊನೆ ದಿನದವರೆಗೂ ಹೋರಾಡಿದ ಅನಂತ ಸುಬ್ಬರಾವ್‌ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಾರ್ಮಿಕರ ಹೋರಾಟದಲ್ಲಿ ತಮ್ಮ ಜೀವಿತದ ಕೊನೆಕ್ಷಣದವರೆಗೂ ಸಕ್ರಿಯರಾಗಿದ್ದ ಅನಂತ ಸುಬ್ಬಾರಾವ್ ಅವರೊಬ್ಬ ಬದ್ಧತೆಯ ಸಿಪಿಐ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ದಿವಂಗತ ಕಾಮ್ರೇಡ್ ಹೆಚ್.ವಿ ಅನಂತ ಸುಬ್ಬರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ

ಮೈಸೂರು

ಸಿಎಂ ಬಿ ರಿಪೋರ್ಟ್‌ ಪುರಸ್ಕಾರ: ಮೈಸೂರಿನಲ್ಲಿ ಕಾಂಗ್ರೆಸ್‌ ಸಂಭ್ರಮಾಚರಣೆ

ಮೈಸೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಮತ್ತು ಇತರರ ಮೇಲೆ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್‌ ಹಾಕಿರುವುದನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಪುರಸ್ಕರಿಸಿರುವ ಹಿನ್ನಲ್ಲೆಯಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಲೋಕಾಯುಕ್ತ ಕಚೇರಿ ಮುಂದೆ ʻ ಸತ್ಯ

ಮೈಸೂರು

ಫೆ.12ಕ್ಕೆ ಕಾರ್ಮಿಕರ ಸಂಘಟನೆಗಳಿಂದ ಸ್ವಯಂ ಪ್ರೇರಿತ ಭಾರತ್ ಬಂದ್‍ಗೆ ಕರೆ

ಮೈಸೂರು; ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ವತಿಯಿಂದ ಫೆಬ್ರವರಿ 12ರಂದು ದೇಶ ವ್ಯಾಪಿ ಕಾರ್ಮಿಕರ ಮುಷ್ಕರ ಮತ್ತು ಸ್ವಯಂ ಪ್ರೇರಿತ ಬಂದ್‍ಗೆ ಕರೆ ನೀಡಲಾಗಿದೆ. ಈ ಸಂಬಂಧ ಮಾಧ್ಯಮಗೋಷ್ಟಿಯಲ್ಲಿ

Call Now Button