Online News in ಕನ್ನಡ

ಮೈಸೂರು

ಮೈಸೂರು

ಮೈಸೂರು ಮೃಗಾಲಯದಲ್ಲಿ ಹೆನ್ರಿ-ಹನಿಗೆ ಜನಿಸಿದ್ದ ಜಿರಾಫೆ ಯುವರಾಜ ನಿಧನ

ಮೈಸೂರು: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 25 ವರ್ಷದ ಗಂಡು ಜಿರಾಫೆ ಯುವರಾಜ ಇಂದು ಬೆಳಗ್ಗೆ ಮೃತಪಟ್ಟಿದೆ. 1987ರಲ್ಲಿ ಜರ್ಮನಿಯಿಂದ ತಂದ ಹೆನ್ರಿ ಮತ್ತು ಹನಿ ಜಿರಾಫೆಗಳಿಗೆ 9ನೇ ಮರಿಯಾಗಿ 2001ರ ಡಿಸೆಂಬರ್‌ 7ರಂದು ಜನಿಸಿದ ಯುವರಾಜ ಪ್ರವಾಸಿಗರ ಕೈ ಆರೈಕೆಯಲ್ಲಿ […]

ಮೈಸೂರು

ಸುತ್ತೂರು ಜಾತ್ರೆಯ ಕಟೌಟ್‌ ತೆರವು ವೇಳೆ ಆಯಾತಪ್ಪಿ ಬಿದ್ದು ವ್ಯಕ್ತಿ ಸಾವು

ಮೈಸೂರು: ಇತ್ತೀಚೆಗಷ್ಟೇ ಅಂತ್ಯಗೊಂಡ ಸುತ್ತೂರು ಜಾತ್ರೆಯಲ್ಲಿ ಅಳವಡಿಸಿದ್ದ ಕಟೌಟ್‌ಗಳನ್ನು ತೆರವುಗೊಳಿಸುವಾದ ಆಯಾತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಇಂದು ಮೃತಪಟ್ಟಿದ್ದಾರೆ. ಮೃತರನ್ನು ನಗರದ ಕ್ಯಾತಮಾರನಹಳ್ಳಿ ನಿವಾಸಿ ರವಿಕುಮಾರ್‌ (37) ಎಂದು ಗುರುತಿಸಲಾಗಿದೆ. ಜನವರಿ 21ರಂದು ಸುತ್ತೂರು ಜಾತ್ರೆ ಮುಗಿದ

ಮೈಸೂರು

ಜ.30ರಂದು ಮೈಸೂರಿನಲ್ಲಿ ಮಹಾತ್ಮ ಗಾಂಧಿ ಸ್ಮರಣಾರ್ಥ ಸೌಹಾರ್ದ ನಡಿಗೆ

ಮೈಸೂರು: ಮಹಾತ್ಮ ಗಾಂಧಿಯವರು ಹುತಾತ್ಮರಾದ ಜನವರಿ 30ರಂದು ಸಾಂಸ್ಕೃತಿಕ ನಗರಿ ಮೈಸೂರು ನಗರದಲ್ಲಿ ಸೌಹಾರ್ದ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಸಂತ ಫಿಲೋಮಿನಾಸ್‌ ಚರ್ಚ್‌ನಿಂದ ಸೌರ್ಹಾದ ನಡಿಗೆ ಆರಂಭಗೊಂಡು ಅಜಾಮ್‌ ಪಾರ್ಕ್‌, ಅಶೋಕ ರಸ್ತೆ ಮೂಲಕ ಟೌನ್‌ ಹಾಲ್‌ನ ಅಂಬೇಡ್ಕರ್‌ ಪ್ರತಿಮೆವರೆಗೆ

ಮೈಸೂರು

ಪತ್ರಕರ್ತರ ಆರೋಗ್ಯ ರಕ್ಷಣೆಗೆ ಮುಂದಾದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ

ಜಿಎಸ್‌ಎಸ್‌ ಮತ್ತು ಮಾಧ್ಯಮ ಮುಖ್ಯಸ್ಥರೊಂದಿಗೆ ಸಭೆ ಮೈಸೂರು: ಜಿಲ್ಲೆಯ ಪತ್ರಕರ್ತರು ಮತ್ತು ಕುಟುಂಬದ ಸದಸ್ಯರ ಆರೋಗ್ಯ ರಕ್ಷಣೆಗಾಗಿ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ದೃಷ್ಟಿಯಿಂದ ಮೈಸೂರು ಜಿಲ್ಲಾ ಪತ್ರಕತರ ಸಂಘ ಮತ್ತು ಜಿಎಸ್‌ಎಸ್‌ ಸಮ್ಮೂಹ ಸಂಸ್ಥೆಗಳ ಸಹಯೋಗದಲ್ಲಿ ಎಲ್ಲ ಮಾಧ್ಯಮ ಮುಖ್ಯಸ್ಥರ ಸಭೆ ನಡೆಸಲಾಯಿತು.

ಮೈಸೂರು

ಮೈಸೂರಿನ ಅಂಚೆ ಕಚೇರಿ ಮುಂದೆ ಕರ್ನಾಟಕ ಸೇನಾ ಪಡೆ ಪ್ರತಿಭಟನೆ

ಮೈಸೂರು: ಅಂಚೆ ಕಚೇರಿಗಳಲ್ಲಿ ( ಪೋಸ್ಟ್ ಆಫೀಸ್ ), ಅಂಚೆ ಕಚೇರಿಗಳ ಹಣ ತುಂಬುವ ಚಲನ್ ಗಳು ಕನ್ನಡ ಭಾಷೆಯಲ್ಲಿ ಇರಬೇಕೆಂದು ಆಗ್ರಹಿಸಿ ಇಂದು ಮೈಸೂರಿನ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯನ್ನು ಕರ್ನಾಟಕ ಸೇನಾ ಪಡೆ

ಮೈಸೂರು

ಪಿರಿಯಾಪಟ್ಟಣ: ತಾಯಿ, ಮಗಳು, ಮಗ ಅನುಮಾನಾಸ್ಪದ ಸಾವು

ಮೈಸೂರು : ಪಿರಿಯಾಪಟ್ಟಣ ತಾಲೂಕಿನ ಹೆಚ್‌ ಮಠದ ಕೊಪ್ಪು ಗ್ರಾಮದಲ್ಲಿ ತಾಯಿ, ಮಗಳು ಮತ್ತು ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಗ್ರಾಮದ ನಿವಾಸಿ ಮಹದೇವ ಎಂಬುವರ ಪತ್ನಿ ಹೇಮಲತಾ (೩೮), ಮಗಳು ಅನು (೧೫) ಮತ್ತು ಮಗ

ಮೈಸೂರು

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಭಾಷಣಕ್ಕೆ ಮೈಸೂರಿನಲ್ಲಿ  ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಮೈಸೂರು : ರಾಜ್ಯದಲ್ಲಿ ಜಾತ್ಯತೀತ ಜನತಾದಳ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಮೈಸೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಬಿಜೆಪಿ – ಜೆಡಿಎಸ್ ಸೇರಿ ಬಹುಮತ ಬಂದರೂ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಡಲ್ಲ

ಮೈಸೂರು

ಮೈಸೂರು ನಗರಪಾಲಿಕೆಯಲ್ಲಿ ಅಕ್ರಮ: ಮೂವರು ಮಹಿಳಾ ಸಿಬ್ಬಂದಿಗಳ ಅಮಾನತ್ತು

ಮೈಸೂರು: ಮೈಸೂರು ನಗರಪಾಲಿಕೆಯಲ್ಲಿ ಗೈರು ಹಾಜರಾಗಿದ್ದ ಪೌರಕಾರ್ಮಿಕರಿಗೆ ಹೆಚ್ಚವರಿ ವೇತನ ಮಂಜೂರು ಮಾಡಿ ಲಕ್ಷಾಂತರ ರೂ. ಭ್ರಷ್ಟಾಚಾರ ಮಾಡಿರುವ ಆರೋಪದ ಮೇರೆಗೆ ಮೂವರು ಮಹಿಳಾ ಸಿಬ್ಬಂದಿಗಳನ್ನು ಅಮಾನತ್ತು ಪಡಿಸಲಾಗಿದೆ. ನಗರಪಾಲಿಕೆಯ ಆರೋಗ್ಯ ಶಾಖೆಯ ಪ್ರಥಮ ದರ್ಜೆ ಸಹಾಯಕಿಯರಾದ ಎಂ.ಪುಷ್ಪಾವತಿ, ಕೆ.ಎಲ್.ಸಿ. ಪಾಪ

ಜಿಲ್ಲೆಗಳು ಮೈಸೂರು

ಮೈಸೂರಿನಲ್ಲಿ ಜ.24ರಂದು `ಚೇತನೋತ್ಸವ-2025′ ಸಂಭ್ರಮ

ಮೈಸೂರು: ಮೈಸೂರಿನ ಗುರುದೇವ ಅಕಾಡೆಮಿ ಆಫ್ ಫೈನ್ ಆಟ್ರ್ಸ್ ಪ್ರಸ್ತುತ ಪಡಿಸುವ `ಚೇತನೋತ್ಸವ-2026′ ಭರತನಾಟ್ಯ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಜನವರಿ 24 (ಶನಿವಾರ)ರಂದು ನಗರದ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಆಯೋಜಿಸಿದೆ ಎಂದು ಸಂಸ್ಥೆಯ ಕಲಾ ನಿರ್ದೇಶಕಿ ಡಾ. ಚೇತನಾ ರಾಧಾಕೃಷ್ಣ ಪಿ.ಎಂ.

ಮೈಸೂರು

ಚಾಮುಂಡಿಬೆಟ್ಟದ ಪಾರಂಪರಿಕತೆಗೆ ಯಾವುದೇ ಧಕ್ಕೆ ಇಲ್ಲ: ಸಚಿವ ಡಾ. ಹೆಚ್.ಸಿ.ಮಹದೇವಪ್ಪ

ಮೈಸೂರು ಜನವರಿ 21 :  ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟದ ಪಾರಂಪರಿಕತೆಗೆ ಯಾವುದೇ ದಕ್ಕೆ ಆಗದಂತೆ ಅಭಿವೃದ್ಧಿ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ ಅವರು ತಿಳಿಸಿದರು. ಇಂದು

Call Now Button