
ಕೆ.ಆರ್.ನಗರ: ವಿಜೃಂಭಣನೆಯಿಂದ ಜರುಗಿದ ಚುಂಚನಕಟ್ಟೆ ಶ್ರೀರಾಮ ಬೃಹ್ಮರಥೋತ್ಸವ
ಕೆ. ಆರ್. ನಗರ : ದಕ್ಷಿಣ ಭಾರತದಲ್ಲಿ ತನ್ನದೇ ಅದ ಇತಿಹಾಸ ಹೊಂದಿರುವ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ದೇವರ ಬೃಹ್ಮ ರಥೋತ್ಸವ ಶುಕ್ರವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಮತ್ತು ಸಂಭ್ರಮದಿಂದ ಜರುಗಿತು. ಬೆಳಿಗ್ಗೆ ಸುಮಾರು 11.30 ಸಮಯದಲ್ಲಿ […]








