
ಅಧಿಕಾರ ಹಂಚಿಕೆ ಬಗ್ಗೆ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು ?
ಮೈಸೂರು: ನನ್ನ ತಂದೆ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಈವರೆಗೆ ಒಳ್ಳೆಯ ಆಡಳಿತ ನೀಡಿದ್ದಾರೆ. ಶಾಸಕರು ಅವರ ಪರ ಇದ್ದಾರೆ. ಅಂದ ಮೇಲೆ ಅವರನ್ನು ಏಕೆ ಬಸಲಿಸಬೇಕು ಎನ್ನುವುದ ನನ್ನ ವೈಯಕ್ತಿಕ ಪ್ರಶ್ನೆ ಎಂದು ತಂದೆ ಸಿಎಂ ಸಿದ್ದರಾಮಯ್ಯ ಅವರನ್ನು ಬಲವಾಗಿ […]








